ರಂಗಯ್ಯನದುರ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
೮ ನೇ ಸಾಲು:
ಆದರೆ, ರಂಗಯ್ಯನದುರ್ಗ ಹೊರಜಗತ್ತಿಗೆ ಪರಿಚಯವಿಲ್ಲದೇ ಇರುವುದರಿಂದ ಅಷ್ಟಾಗಿ ಪ್ರಸಿದ್ಧಿಗೆ ಬಂದಿಲ್ಲ.ಎರಡು ವರ್ಷಗಳಿಂದ ಈ ಅರಣ್ಯ ವಲಯಕ್ಕೆ ಕಾವಲುಗಾರರನ್ನು ಇಲಾಖೆ ನೇಮಿಸದಿರುವುದರಿಂದ ಇಲ್ಲಿ ನೈಸರ್ಗಿಕವಾಗಿ ಬೆಳೆದು ನಿಂತಿರುವ ಗಿಡಮೂಲಿಕೆ ಸಸ್ಯ ಮತ್ತು ವನ ಸಂಪತ್ತು ಲೂಟಿಕೋರರ ದಾಳಿಗೆ ತುತ್ತಾಗತೊಡಗಿದೆ.
ಕೇವಲ ಎರಡು ವರ್ಷಗಳಲ್ಲಿ ಸುಮಾರು ಐದು ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಅರಣ್ಯ ನಾಶವಾಗಿದೆ ಎಂದು ಪರಿಸರವಾದಿಗಳು ಹೇಳುತ್ತಾರೆ. ಸುಣ್ಣದ ಭಟ್ಟಿ, ಇಟ್ಟಿಗೆ ಭಟ್ಟಿ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಮರಗಳನ್ನು ಕಡಿದು ಮಾರಾಟ ಮಾಡಲಾಗುತ್ತಿದೆ.
 
[[ವರ್ಗ:ಅರಣ್ಯಗಳು]]
"https://kn.wikipedia.org/wiki/ರಂಗಯ್ಯನದುರ್ಗ" ಇಂದ ಪಡೆಯಲ್ಪಟ್ಟಿದೆ