ಕುಂಭ ಮೇಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೯ ನೇ ಸಾಲು:
 
ಆ ಹಿಂದಿನ ''ಮಹಾ ಕುಂಭ ಮೇಳ'' , ೨೦೦೧ ನಡೆಯಿತು. ಇದರಲ್ಲಿ ೬೦ ದಶಲಕ್ಷ ಜನ ಪಾಲ್ಗೊಂಡು,ಇದನ್ನು ಜಗತ್ತಿನಲ್ಲೇ ಅತ್ಯಂತ ದೊಡ [[ಜನ ಸಮೂಹ]]ವನ್ನಾಗಿಸಿದರು.<ref>Millions bathe at Hindu festival BBC News, January ೩, ೨೦೦೭.</ref><ref>[http://news.bbc.co.uk/2/hi/science/nature/1137833.stm ಕುಂಭ ಮೇಳ pictured from space - probably the largest human gathering in history] ''[[BBC News]]'' , January ೨೬, ೨೦೦೧.</ref><ref>[http://www.timesonline.co.uk/tol/travel/travel_images/article3597725.ece ಕುಂಭ ಮೇಳ: the largest ಯಾತ್ರಿಕage - Pictures: ಕುಂಭ ಮೇಳ by Karoki Lewis] ''[[The Times]]'' , March ೨೨, ೨೦೦೮.</ref><ref>[http://www.newscientist.com/article/dn360 ಕುಂಭ ಮೇಳ - 25 January 2001 - New Scientist]</ref>
==ಕುಂಭಮೇಳದ ಹಿನ್ನಲೆ - ಕಥೆ==
==೨೦೧೯ ರ ಅರ್ಧಕುಂಭಮೇಳ==
*"ಕುಂಭ" ರಾಶಿ - ಮಾಸ(ಆಕ್ವೇರಿಯಸ್) ಜ್ಯೋತಿಷ್ಯ ಚಿಹ್ನೆಯ ಪ್ರಕಾರ ನಡೆದ ಉತ್ಸವ ಮತ್ತು ಕುರುಹ ಮೇಳ ಎಂಬ ಹೆಸರಿನಿಂದಲೂ ಈ ಹೆಸರು ಬಂದಿದೆ, ಮತ್ತು ದೇವತೆಗಳು ಮತ್ತು ರಾಕ್ಷಸರು ಮಡಕೆ ಅಥವಾ "ಕುಂಭ" ವನ್ನು ಪಡೆಯಲು ಹೋರಾಡಿದ ಸನ್ನಿವೇಶ ನೆನಪಿನ ಸಂಕೇತವಿರಬಹುದು. ಕುಂಭವನ್ನು ಪಡೆದು ಸೇವಿಸಿದವರಿಗೆ ಅವರಿಗೆ ಅಮರತ್ವ ಸಿಗುವುದು. ಈ ಮೇಳದ ಸಂಕೇತ- ಕುಂಭವನ್ನು ತೆಗೆದುಕೊಂಡ ನಂತರ ಅದರಿಂದ ನಾಲ್ಕು ಸ್ಥಾನಗಳಲ್ಲಿ ಅಮೃತದ ಹನಿಗಳನ್ನು ಚೆಲ್ಲಿದ ಮೇರೆಗೆ ಕುಂಭ ಮೇಳವನ್ನು ನೆಡೆಸಲಾಗಿದೆ ಎಂಬುದು ಕರ್ಣಾಕರ್ಣಿಕೆಯಾಗಿಬಂದ ಐತಿಹ್ಯ. ಆದರೆ ಅದು ಪುರಾತನ ಪುರಾಣಕಥೆಯ ಉಲ್ಲೇಖಗಳಲ್ಲಿ ಕಂಡುಬಂದಿಲ್ಲ. ನಾಲ್ಕು ಸ್ಥಾನಗಳಲ್ಲಿ ಅಮೃತದ ಹನಿಗಳನ್ನು ಚೆಲ್ಲಿದೆ, ಎಂದು ಹೇಳುವ ದಂತಕಥೆಯು ನಂತರದ ದಿನಗಳಲ್ಲಿ ಸೇರಿಸಲಾಗಿದೆ. ಸಮುದ್ರ ಮಂಥನ (ಸಮುದ್ರದ ಮಂಥನ - ಕಡೆಯುವುದು) ಹಲವಾರು ಪುರಾತನ ಹಿಂದೂ ಗ್ರಂಥಗಳಲ್ಲಿ ಒಟ್ಟಾರೆಯಾಗಿ ಪುರಾಣಗಳಲ್ಲಿ ಇದೆ. ಅದರ ಕಾಲ (ಮೂಲ 3 ನೇ ಶತಮಾನ CE ನಿಂದ 10 ನೇ ಶತಮಾನ CE ವರೆಗೆ) ಎಂದು ಊಹಿಸಲಾಗಿದೆ.
*ಸಮುದ್ರ ಮಥನದ ದಂತಕಥೆ, ದೇವತೆಗಳ(ಪರೋಪಕಾರಿ ದೇವತೆಗಳು) ಪಾನೀಯವಾದ ಅಮೃತದ ಉತ್ಪತ್ತಿ ಮತ್ತು ಅಸುರರ (ದುಷ್ಕೃತ್ಯ ದೇವತೆಗಳು) ನಡುವಿನ ಯುದ್ಧವನ್ನು ಹೇಳುತ್ತದೆ. ಸಮುದ್ರ ಮಂಥನ ಸಮಯದಲ್ಲಿ ಅಮೃತವನ್ನು ಕುಂಭದಲ್ಲಿ(ಮಡಕೆಯಲ್ಲಿ)ಮಥನದ ನಂತರ ತಯಾರಾಗಿ ಬಂದಿತು. ಆ ಅಮೃತವನ್ನು ಸ್ವಾಧೀನಪಡಿಸಿಕೊಳ್ಳದಂತೆ ಅಸುರರನ್ನು ತಡೆಯಲು, ಒಂದು ದೈವಿಕ ಶಕ್ತಿ ಮಡಕೆಯೊಡನೆ ಹಾರಿಹೋಯಿತು. ಇದು ನಂತರದಲ್ಲಿ ಮೂಲ ಕಥೆಗೆ ಸೇರಿಸಿದ ಭಾಗ. ಅತ್ಯಂತ ಜನಪ್ರಿಯ ಆವೃತ್ತಿಗಳಲ್ಲಿ, ಕುಂಭದ ವಾಹಕವು ದೇವವೈದ್ಯ ಧನ್‍ವಂತರಿಯು ಆ ಕುಂಭವನ್ನು ತೆಗೆದುಕೊಂಡು ಹೋಗುತ್ತಾನೆ. ಕುಂಭಮೇಳವನ್ನು ಆಚರಿಸಲಾಗುವ ನಾಲ್ಕು ಸ್ಥಳಗಳಲ್ಲಿ ನಿಲ್ಲುತ್ತಾನೆ. ಈ ದಂತಕಥೆಯು ನಂತರದ ಇತರ ಭಾಗಗಳಲ್ಲಿ ಬೇರೆರೀತಿ ಹೇಳಿದೆ, ವಾಹಕವು ಗರುಡ, ಇಂದ್ರ ಅಥವಾ ಮೋಹಿನಿ ಎಂದಿದೆ. ಅವರು ಅಮೃತವನ್ನು ನಾಲ್ಕು ಸ್ಥಳಗಳಲ್ಲಿ ಚೆಲ್ಲುತ್ತಾರೆ.
ಹಲವಾರು ಪುರಾಣಗಳು ಸೇರಿದಂತೆ ಹಲವಾರು ಪುರಾತನ ಗ್ರಂಥಗಳು, ಸಮುದ್ರ ಮಂಥನ ದಂತಕಥೆಯನ್ನು ಉಲ್ಲೇಖಿಸುತ್ತವೆ, ಅವುಗಳಲ್ಲಿ ಯಾವುದೂ ಅಮೃತವನ್ನು ನಾಲ್ಕು ಸ್ಥಳಗಳಲ್ಲಿ ಚೆಲ್ಲಿದ ಸಂಗತಿ ಹೇಳುವುದಿಲ್ಲ. ಈ ಗ್ರಂಥಗಳು ಕುಂಭಮೇಳದ ವಿಷಯವನ್ನು ಉಲ್ಲೇಖಿಸುವುದಿಲ್ಲ. ಆದ್ದರಿಂದ, ಆರ್. ಬಿ. ಭಟ್ಟಾಚಾರ್ಯ, ಡಿ. ಪಿ. ದುಬೆ ಮತ್ತು ಕಾಮಾ ಮ್ಯಾಕ್ಲೀನ್ ಸೇರಿದಂತೆ ಅನೇಕ ವಿದ್ವಾಂಸರು, ಅದರ ಬಗ್ಗೆ ಗ್ರಂಥಾತ್ಮಕ ಅಧಿಕಾರವನ್ನುಅಥವಾ ಆಧಾರವನ್ನು ತೋರಿಸಲು, ಇತ್ತೀಚೆಗೆ ಕುಂಭ ಮೇಳಕ್ಕೆ ಸಮುದ್ರ ಮಂಥನದ ದಂತಕಥೆಯನ್ನು ಅನ್ವಯಿಸಲಾಗಿದೆ ಎಂದು ನಂಬುತ್ತಾರೆ.<ref>Maclean 2008, pp. 88-89.</ref><ref>Collins, Charles Dillard (1988). The Iconography and Ritual of Śiva at Elephanta. SUNY Press. p. 36.</ref> <ref>Kama MacLean (August 2003). "Making the Colonial State Work for You: The Modern Beginnings of the Ancient Kumbh Mela in Allahabad". The Journal of Asian Studies. 62 (3):</ref>
==೨೦೧೯ ರ ಅರ್ಧ ಕುಂಭಮೇಳ==
*ಪ್ರತಿ 12 ವರ್ಷಗಳಿಗೊಮ್ಮೆ ಮಹಾ ಕುಂಭಮೇಳವು ಪ್ಯಾಗದಲ್ಲಿ/ ಅಲಹಾಬಾದಿನಲ್ಲಿ ಜರುಗುತ್ತದೆ. ಕಳೆದ 2001ನೇ ಸಾಲಿನಲ್ಲಿ ಈ ಮೇಳ ನಡೆದಿತ್ತು. ಸುಮಾರು 40 ಮಿಲಿಯನ್ ಗೂ ಹೆಚ್ಚು ಜನ ವಿಶ್ವದಾದ್ಯಂತ ಆಗಮಿಸಿದ್ದರಿಂದ ದಾಖಲೆ ಸ್ಥಾಪಿಸಿತ್ತು. ಇದರ ಹೊರತಾಗಿ ಪ್ರತಿ ಆರು ವರ್ಷಗಳಿಗೊಮ್ಮೆ ಅರ್ಧ ಕುಂಭಮೇಳ ನಡೆಯುತ್ತದೆ. ವರ್ಷಕ್ಕೊಮ್ಮೆ ಪ್ರತಿ ಜನವರಿ ತಿಂಗಳಲ್ಲಿ ಮಾಘ ಮೇಳವು ಸಂಗಮದ ಪ್ರದೇಶದಲ್ಲಿ ಜರುಗುತ್ತದೆ. ಮೈ ಕೊರೆಯುವ ಚಳಿಯಲ್ಲಿ ಪವಿತ್ರ ನದಿಗಳ ಸಂಗಮದಲ್ಲಿ ಮುಳುಗೆದ್ದು ತಮ್ಮ ಪಾಪಗಳನ್ನು ಭಕ್ತಾದಿಗಳು ತೊಳೆದುಕೊಳ್ಳುತ್ತಾರೆ. ಇದರಿಂದಾಗಿ ಅಲಹಾಬಾದ್ ಪ್ರವಾಸೋದ್ಯಮ ಇಲಾಖೆ ಉತ್ತುಂಗಕ್ಕೆ ಏರಿದೆ. ಸುಮಾರು ಕಾಲದಿಂದಲೂ ಅಲಹಾಬಾದ್ ಭಾರತದ ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ವಿಷಯಗಳಿಗೆ ಸಂಬಂಧ ಪಟ್ಟ ಹಾಗೆ ಅನೇಕ ಘಟ್ಟಗಳಲ್ಲಿ ತನ್ನದೇ ಆದ ಮುಖ್ಯ ಪಾತ್ರವನ್ನು ವಹಿಸಿದೆ.
*ಆರು ವರ್ಷಗಳಿಗೊಮ್ಮೆ ನಡೆಯುವ ‘ಅರ್ಧ ಕುಂಭಮೇಳ’ ಪ್ರಯಾಗ ರಾಜ್‌ನಲ್ಲಿ ದಿ.೧೫-೧-೨೦೧೯ ರಂದು ಆರಂಭವಾಯಿತು. 12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳವನ್ನು ‘ಪೂರ್ಣ ಕುಂಭಮೇಳ’ ಎನ್ನುತ್ತಾರೆ. ಕುಂಭಮೇಳದ ಮಕರ ಸಂಕ್ರಾತಿಯ ದಿನ ಲಕ್ಷಾಂತರ ಜನರು ಬೆಳಿಗ್ಗೆ 4 ರಿಂದ ಸಂಜೆ 5 ರವರೆಗೆ ಗಂಗಾ, ಯಮುನಾ ಮತ್ತು ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದು ಇದರ ವಿಶೇಷ.
"https://kn.wikipedia.org/wiki/ಕುಂಭ_ಮೇಳ" ಇಂದ ಪಡೆಯಲ್ಪಟ್ಟಿದೆ