ಅರ್ಜುನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಸಣ್ಣ ಕರಡು ತಿದ್ದುವಿಕೆ: ಅಪೂರ್ಣವಾದ ಭಾಗಗಳನನ್ನೂ, ಅರ್ಜುನನಿಗೆ ಸಂಬಂಧಿಸಿಲ್ಲದ ಭಾಗಗಳನ್ನು ಅಳಿಸಿದ್ದೇನೆ.
ಚು ಇನ್ಫ಼ೊಬಾಕ್ಸ್ ಮತ್ತು ಚಿತ್ರಗಳ ಶೀರ್ಷಿಕೆಗಳ ಕನ್ನಡೀಕರಣ
೧ ನೇ ಸಾಲು:
{{ದ್ವಂದ್ವ|ಈ ಲೇಖನ ಮಹಾಭಾರತದ ಅರ್ಜುನನ ಬಗ್ಗೆ.| ಇತರ ಬಳಕೆಗಳಿಗಾಗಿ [[ಅರ್ಜುನ (ದ್ವಂದ್ವ ನಿವಾರಣೆ)]] ನೋಡಿ}}
[[ಚಿತ್ರ:Gita1.jpg|thumb|right|250px| ಶ್ರೀಕೃಷ್ಣನ ವಿಶ್ವರೂಪ ದರ್ಶನವನ್ನು ಪಡೆಯುತ್ತಿರುವ ಅರ್ಜುನ]]
{{Infobox deity<!--Wikipedia:WikiProject Hindu mythology-->|name=ಅರ್ಜುನ ( अर्जुन)|image=File:Arjuna_meets_Krishna_at_Prabhasakshetra.jpg|imagesize=|caption=ಪ್ರಭಾಸಕ್ಷೇತ್ರದಲ್ಲಿ, ಕೃಷ್ಣ-ಅರ್ಜುನರ ಭೇಟಿ|Devanagari=अर्जुन|Consort=[[ದ್ರೌಪದಿ]], [[ಸುಭದ್ರ]], [[ಉಳುಪಿ]], [[ಚಿತ್ರಗಂಧ]]|Siblings=[[ಪಾಂಡವರು]]|Children=[[ಸ್ರುತಕರ್ಮ]], [[ಅಭಿಮನ್ಯು]], [[ಬಬ್ರುವಾಹನ]], [[ಇರವಣ]],*ಪ್ರಗೀತಿ|Parents=[[ಪಾಂಡು]] (ತಂದೆ),
{{Infobox deity<!--Wikipedia:WikiProject Hindu mythology-->
[[ಕುಂತಿ]] (ತಾಯಿ)}}
| name = Arjuna ( अर्जुन)
[[File:The Swayamvara of Panchala's princess, Draupadi.jpg|thumb|theಪಾಂಚಾಲದ Swayamvara of Panchala's princessರಾಣಿ, [[Draupadiದ್ರೌಪದಿ]]ಯ ಸ್ವಯಂವರ]]
| image = File:Arjuna_meets_Krishna_at_Prabhasakshetra.jpg
[[File:Arjuna enters Dharma's Budoir.jpg|thumb|ಧರ್ಮನ ಶಯನಾಗಾರದಲ್ಲಿ ಅರ್ಜುನನ ಆಗಮನ]]
| imagesize =
[[File:Uluchi Arujann.jpg|thumb|left|[[Ulupi]]ಉಳುಪಿ-ಅರ್ಜುನರ meets Arjunaಭೇಟಿ]]
| caption = Arjuna meets Krishna at Prabhasakshetra
[[File:Kiratarjuniya.jpg|thumb|left|Kiratarjuniyaಕಿರಾತಾರ್ಜುನಿಯ]]
| Devanagari = अर्जुन
[[File:Urvashi curses Arjuna.jpg|thumb|Urvashi'sಉರ್ವಶಿಯ [[curse]]ಶಾಪ]]
| Consort = [[Draupadi]], [[Subhadra]], [[Ulupi]], [[Chitrāngadā|Chitrangada]] .
[[File:Brihannala.jpg|thumb|left|ಬೃಹನ್ನಳ - ನಪುಂಸಕನಾಗಿ ವಿರಾಟ ರಾಜ್ಯದಲ್ಲಿ]]
| Siblings = The [[Pandavas]]
| Children = [[Upapandavas#Srutakarma|Srutakarma]], [[Abhimanyu]], [[Babruvahana]], [[Iravan]],*Pragiti
| Parents =
[[Pandu]] father,
[[Kunti]] Mother
}}
[[File:The Swayamvara of Panchala's princess, Draupadi.jpg|thumb|the Swayamvara of Panchala's princess, [[Draupadi]]]]
[[File:Arjuna enters Dharma's Budoir.jpg|thumb|Arjuna enters Dharma,s Budoir]]
[[File:Uluchi Arujann.jpg|thumb|left|[[Ulupi]] meets Arjuna]]
[[Image:Ravi Varma-Arjuna and Subhadra.jpg|thumb|Arjuna and Subhadra.<br/>Painting by [[Raja Ravi Varma]].]]
[[File:Kiratarjuniya.jpg|thumb|left|Kiratarjuniya]]
[[File:Urvashi curses Arjuna.jpg|thumb|Urvashi's [[curse]]]]
[[File:Brihannala.jpg|thumb|left|Brihannala - [[Eunuch]] at Virata's Kingdom]]
'''ಅರ್ಜುನ'''ನು [[ಹಿಂದು]] ಪುರಾಣಗಳಲ್ಲಿ ಒಂದಾದ [[ಮಹಾಭಾರತ |ಮಹಾಭಾರತದ]] ನಾಯಕರಲ್ಲಿ ಒಬ್ಬನು. ಅರ್ಜುನ ಎಂದರೆ 'ಕಾಂತಿಯುತ', 'ಪ್ರಕಾಶಿಸುವ', 'ಬೆಳ್ಳಿ' ಎಂದರ್ಥ. ಅಂದರೆ ಬೆಳಕಿನಷ್ಟು ಪರಿಶುದ್ಧ ಎಂಬರ್ಥವಿದೆ. ೫ ಜನ [[ಪಾಂಡವ]] ಸಹೋದರರಲ್ಲಿ ಮೂರನೆಯವನೇ ಅರ್ಜುನ. ಇವನನ್ನು ಮಧ್ಯಮ ಪಾಂಡವನೆಂದು ಕರೆಯಲಾಗಿದೆ. ಅರ್ಜುನನು [[ಪಾಂಡು]] ರಾಜನ ಮೊದಲನೆಯ ಪತ್ನಿಯಾದ [[ಕುಂತಿ|ಕುಂತಿಯ]] ಕೊನೆಯ ಮಗ.
 
Line ೬೦ ⟶ ೪೮:
* ಶ್ವೇತವಾಹನ
* ಸವ್ಯಸಾಚಿ: ಯಾರು ತಮ್ಮ ಎರಡೂ ಕೈಗಳಿಂದ ಬಿಲ್ವಿದ್ಯೆ ಪ್ರದರ್ಶಿಸಬಲ್ಲರೋ ಅವರಿಗೆ ಸವ್ಯಸಾಚಿ ಎಂಬುದು [[ಅನ್ವರ್ಥಕ ನಾಮ]].
 
=== ದ್ರೌಪದಿ ===
ಅರ್ಜುನನ ಧರ್ಮಪತ್ನೀ. ಪಾಂಚಾಲ ರಾಜನ ಮಗಳು. ಪಾಂಚಾಲ ರಾಜ ಮಗಳಿಗೆ ಸ್ವಯಂವರವನ್ನು ಏರ್ಪಡಿಸಿದಾಗ, ಅರ್ಜುನ ಬ್ರಾಹ್ಮಣವೇಷದಲ್ಲಿದ್ದು ಮತ್ಸ್ಯಯಂತ್ರವನ್ನು ಭೇದಿಸಿ ದ್ರೌಪದಿಯನ್ನು ವರಿಸಿದ.
=== ಭಗವದ್ಗೀತೆ ===
'''ಭಗವದ್ಗೀತೆ'''ಯು [[ಮಹಾಭಾರತ|ಮಹಾಭಾರತದಲ್ಲಿನ]] [[ಕುರುಕ್ಷೇತ್ರ ಯುಧ್ಧ]] ನಡೆಯುತ್ತಿದ್ದ ಸಂದರ್ಭದಲ್ಲಿ [[ಕೃಷ್ಣ|ಕೃಷ್ಣನಿಂದ]] [[ಅರ್ಜುನ|ಅರ್ಜುನನಿಗೆ]] ಮಾಡಲ್ಪಟ್ಟ ಉಪದೇಶ. [[ಹಿಂದೂ ಧರ್ಮ|ಹಿಂದೂಗಳ]] ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು.
ಭಗವದ್ಗೀತೆ [[ಮಹಾಭಾರತ]] ಮಹಾಕಾವ್ಯದ ಭೀಷ್ಮಪರ್ವದ ೨೩ ನೇ ಅಧ್ಯಾಯದಿಂದ ೪೦ ನೇ ಅಧ್ಯಾಯದ ನಡುವೆ ಬರುವ ಭಾಗ. ಹಿಂದೂ ಧರ್ಮ ಮತ್ತು ತತ್ವಶಾಸ್ತ್ರದ ಮುಖ್ಯ ಪಠ್ಯಗಳಲ್ಲಿ ಒಂದಾದ ಸುಮಾರು ೭೦೦ ಶ್ಲೋಕಗಳ ಭಗವದ್ಗೀತೆ, ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳ ಒಟ್ಟು ಸಮಾಗಮವೆನ್ನಬಹುದು. ಕೆಲವೊಮ್ಮೆ '''''ಯೋಗೋಪನಿಷತ್''''', ಅಥವಾ '''''ಗೀತೋಪನಿಷತ್''''', '''''ಪಂಚಮವೇದ'''''ವೆಂದೂ ಭಗವದ್ಗೀತೆಯನ್ನು ಕರೆಯಲಾಗುತ್ತದೆ. 'ಭಗವದ್ಗೀತೆ' ಆರಂಭವಾಗುವುದು ಮಹಾಭಾರತ ಯುದ್ಧದ ಆರಂಭವಾಗುವ ಮೊದಲು. ತಮ್ಮ ಸೈನ್ಯಕ್ಕೆ ರಣಭೂಮಿಯಲ್ಲಿ ಇದಿರಾದ ಕೌರವರ ಸೇನೆಯಲ್ಲಿ ತನ್ನ ಬಹಳಷ್ಟು ಬಂಧುಗಳನ್ನು ಕಂಡು ಅರ್ಜುನ ಉತ್ಸಾಹ ಕಳೆದುಕೊಂಡು ಮಾರ್ಗದರ್ಶನಕ್ಕಾಗಿ [[ಕೃಷ್ಣ|ಕೃಷ್ಣನತ್ತ]] ತಿರುಗಿದಾಗ. [[ಆತ್ಮ|ಆತ್ಮದ]] ಅಮರತ್ವದ ಬಗ್ಗೆ ಪ್ರಸ್ತಾಪಿಸುತ್ತ ಕೃಷ್ಣ 'ಗೀತೋಪದೇಶ'ವನ್ನು ಆರಂಭಿಸುತ್ತಾನೆ. ಇದರ ನಂತರ ನಾಲ್ಕು ಯೋಗಮಾರ್ಗಗಳಾದ [[ಭಕ್ತಿ]], [[ಕರ್ಮ]], [[ಧ್ಯಾನ]] ಮತ್ತು [[ಜ್ಞಾನ]] ಮಾರ್ಗಗಳನ್ನು ವಿವರಿಸುತ್ತಾನೆ.
Line ೬೯ ⟶ ೫೮:
===ಜಯದ್ರಥನ ಸಂಹಾರ'''===
ಮಹಾಭಾರತ ಮಹಾಕಾವ್ಯದಲ್ಲಿ, ಜಯದ್ರಥನು ಸಿಂಧೂ ರಾಜ್ಯದ ರಾಜನಾಗಿದ್ದನು (ಹಾಗಾಗಿ ಅವನನ್ನು ಸೈಂಧವನೆಂದೂ ಕರೆಯಲಾಗುತ್ತದೆ). ಅವನು ೧೦೦ ಕೌರವ ಸಹೋದರರ ಏಕೈಕ ಸಹೋದರಿ ದುಶ್ಯಲೆಯನ್ನು ಮದುವೆಯಾಗಿದ್ದನು. ಅವನು ರಾಜ ವೃಧಕ್ಷತ್ರನ ಮಗನಾಗಿದ್ದನು. ಮಹಾಭಾರತದಲ್ಲಿ ಕೌರವರಿಗೂ ಪಾಂಡವರಿಗೂ ಯುದ್ಧ ನಡೆಯುವ ಸಂದರ್ಭದಲ್ಲಿ ಅರ್ಜುನನ ಮಗ ಅಭಿಮನ್ಯವನ್ನು ಕೊಂದು, ನಂತರ ಅರ್ಜುನನಿಂದ ಹತನಾಗುವನು.
 
<br />
 
== ಯುದ್ಧದ ನಂತರ ==
==ಉಲ್ಲೇಖಗಳು==
{{ಮಹಾಭಾರತ}}
"https://kn.wikipedia.org/wiki/ಅರ್ಜುನ" ಇಂದ ಪಡೆಯಲ್ಪಟ್ಟಿದೆ