ಸಿಸೇರಿಯನ್ ಶಸ್ತ್ರಚಿಕಿತ್ಸೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೫ ನೇ ಸಾಲು:
}}
ಕಿಬ್ಬೊಟ್ಟೆಯ ಮೂಲಕ ಅಥವಾ [[ಗರ್ಭಕೋಶ|ಗರ್ಭಕೋಶವನ್ನು]] ಕೊಯ್ದು ಗರ್ಭಸ್ಥ ಶಿಶುವನ್ನು ಹೊರತೆಗೆಯುವುದು. [[ಗರ್ಭಿಣಿ|ಗರ್ಭಿಣಿಗೆ]] ಇಪ್ಪತ್ತೆಂಟು ವಾರಗಳ ಮೇಲೆ ಯಾವುದೇ ಕಾರಣಕ್ಕಾಗಿ ಸ್ವಾಭಾವಿಕ [[ಹೆರಿಗೆ]] ಆಗುವುದಿಲ್ಲವಾದರೆ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲಾಗುವುದು.<ref>ವೈಯಕೀಯ ವಿಶ್ವಕೋಶ, ಡಾ. ಪಿ. ಎಸ್. ಶಂಕರ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪ್ರಕಟಣೆ ೨೦೧೭, ಪುಟ- ೫೮</ref>
 
==ಇತಿಹಾಸ==
 
ಹಲವು ವರ್ಷಗಳ ಹಿಂದೆ ಸೀಸರ್ ಎಂವ ದೊರೆ [[ರೋಮ್]] ರಾಜ್ಯವನ್ನು ಆಳುತ್ತಿದ್ದನು. ಗರ್ಭಿಣಿಯರು ಸತ್ತರೆ ಹಾಗೆಯೇ ಸಮಾಧಿ ಮಾಡುವುದನ್ನು [[ಕಾನೂನು|ಕಾನೂನಿನ]] ಮೂಲಕ ನಿಷೇಧಿಸಲಾಗಿತ್ತು. ಆಕೆಯನ್ನು ಹೂಳುವ ಮೊದಲು ಆಕೆಯ ಹೊಟ್ಟೆಯನ್ನು ಸೀಳಿ ಗರ್ಭಸ್ಥ ಶಿಶುವನ್ನು ಹೊರತೆಗೆಯಬೇಕಿತ್ತು. ಇದು ಆ ರಾಜನ ಆಜ್ಞೆಯಾಗಿತ್ತು. ಆದ್ದರಿಂದ ಈ ಪ್ರಕ್ರಿಯೆಗೆ ಸಿಸೇರಿಯನ್ ಎಂಬ ಹೆಸರು ಬಂತು.<ref>ವೈಯಕೀಯ ವಿಶ್ವಕೋಶ, ಡಾ. ಪಿ. ಎಸ್. ಶಂಕರ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪ್ರಕಟಣೆ ೨೦೧೭, ಪುಟ- ೫೮</ref>
 
==ಸಂದರ್ಭಗಳು==