ಕೃಷ್ಣದೇವರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅರ್ಥವಿಲ್ಲದ ಸಾಲುಗಳನ್ನು ತೆಗೆದು, ತಪ್ಪುಗಳನ್ನು ತಿದ್ದಿದ್ದೇನೆ.
ಚುNo edit summary
ಟ್ಯಾಗ್: 2017 source edit
೧೯ ನೇ ಸಾಲು:
|place of burial =ಹಂಪಿ, ಕರ್ನಾಟಕ
|}}
 
{{Vijayanagara empire}}
[[File:Kannada inscription (1509 AD) of Krishnadeva Raya at entrance to mantapa of Virupaksha temple in Hampi.JPG|thumb|right|upright|ಶ್ರೀ ಕೃಷ್ಣ ದೇವರಾಯರು ಪಟ್ಟಕ್ಕೇರಿದ ಹಾಗು ವಿಶಾಲ ಮುಕ್ತ ಮಂಟಪ ನಿರ್ಮಾಣ ಮಾಡಿಸಿದ ವಿಚಾರಗಳನ್ನೊಳಗೊಂಡ, ಹಂಪಿ ವಿರೂಪಾಕ್ಷ ದೇವಾಲಯದಲ್ಲಿನ ಕ್ರಿ.ಶ ೧೫೦೯ರ ಕನ್ನಡ ಶಾಸನ]]
[[File:Kannada inscription of Krishnadeva Raya (1513 AD) at the Krishna temple in Hampi.JPG|thumb|upright|
Line ೨೬ ⟶ ೨೮:
 
'''ಕೃಷ್ಣದೇವರಾಯ''' ಕ್ರಿ.ಶ.೧೫೦೯ ರಿಂದ ೧೫೨೯ ರ ವರೆಗೆ ಆಳಿದ [[ವಿಜಯನಗರ]] ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಆಸ್ಥಾನದ ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.
 
 
== ಹಿನ್ನೆಲೆ==
Line ೪೮ ⟶ ೫೧:
*ದಕ್ಖನ್ ಸುಲ್ತಾನರಿಂದ ವರ್ಷಕ್ಕೊಮ್ಮೆಯಂತೆ ನಡೆಯುತ್ತಿದ್ದ, ವಿಜಯನಗರದ ಹಳ್ಳಿ, ಪಟ್ಟಣಗಳ ಮೇಲಿನ ಧಾಳಿ, ಲೂಟಿ ಇತ್ಯಾದಿಗಳು ಈತನ ಕಾಲದಲ್ಲಿ ಕೊನೆಗೊಂಡವು. ೧೫೦೯ರಲ್ಲಿ, ದಿವಾನಿ ಎಂಬಲ್ಲಿ ನಡೆದ ಯುದ್ಧದಲ್ಲಿ ಬಿಜಾಪುರದ ಸುಲ್ತಾನ್ ಮಹಮೂದ್ ತೀವ್ರವಾಗಿ ಗಾಯಗೊಂಡು ಸೋಲೊಪ್ಪಿದನು. ಯೂಸುಫ್ ಆದಿಲ್ ನನ್ನು ಕೊಂದು ಅವನ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು.
*ಈ ವಿಜಯದಿಂದ ಸ್ಪೂರ್ತಿಗೊಂಡು ಮತ್ತು ಬಹಮನಿ ಸುಲ್ತಾನರ ಒಳಜಗಳದ ಲಾಭ ಪಡೆದ ಕೃಷ್ಣದೇವರಾಯನು [[ಬೀದರ್]], [[ಕಲಬುರಗಿ|ಗುಲ್ಬರ್ಗಾ]] ಮತ್ತು [[ಬಿಜಯಪುರ]]ಗಳ ಮೇಲೆ ಧಾಳಿ ಮಾಡಿದನು. ಅಲ್ಲಿ ಸುಲ್ತಾನ್ ಮಹಮೂದನನ್ನು ಬಿಡುಗಡೆ ಮಾಡಿ ಆತನನ್ನು , ಅಲ್ಲಿಯ ವಸ್ತುತಃ ಆಡಳಿತಗಾರನಾಗಿ ಮಾಡಿ "ಯವನ ಸಾಮ್ರಾಜ್ಯ ಪ್ರತಿಷ್ಠಾಪಕ" ಎಂಬ ಬಿರುದನ್ನು ಗಳಿಸಿದನು. ಗೊಲ್ಕೊಂಡಾ ಸುಲ್ತಾನ ಕುಲಿ ಕುತ್ಬ್ ಷಾನನ್ನು ಕೃಷ್ಣದೇವರಾಯನ ಮಂತ್ರಿ [[ತಿಮ್ಮರಸ]] ಸೋಲಿಸಿದನು.
*
 
==ಸಾಮಂತರ ಜೊತೆ ಯುದ್ಧ==
"https://kn.wikipedia.org/wiki/ಕೃಷ್ಣದೇವರಾಯ" ಇಂದ ಪಡೆಯಲ್ಪಟ್ಟಿದೆ