ಪರಮಹಂಸ ಯೋಗಾನಂದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
→‎ಯೋಗಿಯ ಆತ್ಮಚರಿತ್ರೆ: ಸ್ಮರಣಾರ್ಥ ಭಾರತದ ಅಂಚೆಚೀಟಿ 1977
೩೮ ನೇ ಸಾಲು:
*1946 ರಲ್ಲಿ, ಯೋಗಾನಂದ ಅವರ ಜೀವನ ಕಥೆಯನ್ನು ಪ್ರಕಟಿಸಿದರು, ಅದೇ 'ಆಟೋಬಯಾಗ್ರಫಿ ಆಫ್ ಎ ಯೋಗಿ'. ಇದು ನಂತರ 45 ಭಾಷೆಗಳಲ್ಲಿ ಅನುವಾದಗೊಂಡಿದೆ. 1999 ರಲ್ಲಿ, ಫಿಲಿಪ್ ಝಲೆಸ್ಕಿ ಮತ್ತು ಹಾರ್ಪರ್ಕಾಲಿನ್ಸ್ ಪ್ರಕಾಶಕರು ನಡೆಸಿದ ಆಧ್ಯಾತ್ಮಿಕ ಲೇಖಕರ ಸಮಿತಿಯಿಂದ "20 ನೇ ಶತಮಾನದ 100 ಅತ್ಯಂತ ಮಹತ್ವದ ಆಧ್ಯಾತ್ಮಿಕ ಪುಸ್ತಕ" ಗಳಲ್ಲಿ ಇದು ಒಂದಾಗಿತ್ತು. ಯೋಗಿಗಳ ಪುಸ್ತಕಗಳಲ್ಲಿ 'ಯೋಗಿಯ ಆತ್ಮಚರಿತ್ರೆ' ಹೆಚ್ಚು ಜನಪ್ರಿಯವಾಗಿದೆ.
*ಜಾರ್ಜಿಯಾ ಹ್ಯಾರಿಸನ್, ರವಿಶಂಕರ್ ಮತ್ತು ಸ್ಟೀವ್ ಜಾಬ್ಸ್ ಸೇರಿದಂತೆ ಅನೇಕ ಜನರಿಗೆ ಆಟೋಬಯಾಗ್ರಫಿ ಸ್ಫೂರ್ತಿಯಾಗಿದೆ. ಸ್ಟೀವ್ ಜಾಬ್ಸ್ ಎಂಬ ಪುಸ್ತಕದಲ್ಲಿ ಲೇಖಕರು ಬರೆಯುತ್ತಾರೆ: ಶ್ರೀ. ಜಾಬ್ಸ್ ಮೊದಲ ಬಾರಿಗೆ ಆತ್ಮಚರಿತ್ರೆ ಹದಿಹರೆಯದವನಾಗಿ ಓದುತ್ತಿದರು. ಅವರು ಅದನ್ನು ಭಾರತದಲ್ಲಿ ಪುನಃ ಓದಿದರು ಮತ್ತು ಪ್ರವಾಸಕ್ಕಾಗಿ ತಯಾರಿ ಮಾಡುವಾಗ, ಅವರು ಅದನ್ನು ತನ್ನ ಐಪ್ಯಾಡ್ 2 ನಲ್ಲಿ ಡೌನ್ಲೋಡ್ ಮಾಡಿ ನಂತರ ಒಂದು ವರ್ಷದ ನಂತರ ಮತ್ತೊಮ್ಮೆ ಅದನ್ನು ಮರು-ಓದಿದರು. <ref>[O'Mahony, John (June 3, 2008). "A Hodgepodge of Hash, Yoga and LSD – Interview with Sitar giant Ravi Shankar". The Guardia]</ref> <ref>[Isaacson, Walter (2011). Steve Jobs: A Biography. Simon & Schuster]</ref>
==ಸ್ಮರಣಾರ್ಥ ಭಾರತದ ಅಂಚೆಚೀಟಿ 1977==
*ಭಾರತವು 1977 ರಲ್ಲಿ ಪರಮಹಂಸ ಯಾಗಾನಂದರ ಗೌರವಾರ್ಥವಾಗಿ ಒಂದು ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿತು. "ಮಾನವೀಯತೆಯ ಆಧ್ಯಾತ್ಮಿಕ ಉನ್ನತಿಗೆ ಅವರ ಬಹುದೂರದ ಕೊಡುಗೆಗಳನ್ನು ಗೌರವಿಸುವ ಯೋನಾನಂದ ಅವರ ಇಪ್ಪತ್ತೈದನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪೋಸ್ಟ್ ಇಲಾಖೆ ಸ್ಮರಣಾರ್ಥ ಅಂಚೆ ಚೀಟಿಯನ್ನು ಹೊರಡಿಸಿತು." ಅದು ಪರಮಹಂಸ ಯೋಗಾನಂದ ಜೀವನದಲ್ಲಿ ದೇವರಿಗೆ ಪ್ರೀತಿಯ ಆದರ್ಶ ಮತ್ತು ಮಾನವೀಯತೆಯ ಸೇವೆಗೆ ಸಂಪೂರ್ಣ ಅಭಿವ್ಯಕ್ತಿ ದೊರಕಿದ ಸಂಕೇತವಾಗಿತ್ತು.<ref>[http://www.istampgallery.com/page/21/ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ]</ref>
==ನೋಡಿ==
*[:en:Yogoda Satsanga Society of India|ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ]
*[[ಲಾಹಿರಿ ಮಹಾಶಯ]]
*[[ಮಹಾವತಾರ ಬಾಬಾಜಿ]]
*[[ಕ್ರಿಯಾಯೋಗ]]
 
==ಉಲ್ಲೇಖ==
"https://kn.wikipedia.org/wiki/ಪರಮಹಂಸ_ಯೋಗಾನಂದ" ಇಂದ ಪಡೆಯಲ್ಪಟ್ಟಿದೆ