ಈಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಶಿವ ಲೇಖನಕ್ಕೆ ಕೊಂಡಿ
ಚುNo edit summary
೩ ನೇ ಸಾಲು:
[[ಚಿತ್ರ:Frontal view of Ishvara temple at Arasikere.JPG|thumb|ಈಶ್ವರ ದೇವಾಲಯ]]
'''ಈಶ್ವರ''' [[ಅಧಿಪತಿ]] ಶಬ್ದಕ್ಕೆ ಭಾಷಾಂತರಿಸುವ, [[ಹಿಂದೂ ಧರ್ಮದಲ್ಲಿ ಏಕದೇವತಾವಾದ|ಏಕದೇವತಾವಾದಿ ಅರ್ಥದಲ್ಲಿ]] [[ಪರಮಾತ್ಮ]] ಅಥವಾ [[ದೇವರು|ದೇವರಿಗೆ]] ಅನ್ವಯಿಸುವ, ಅಥವಾ [[ಅದ್ವೈತವಾದಿ]] ಚಿಂತನೆಯಲ್ಲಿ [[ಇಷ್ಟದೇವ]]ನಿಗೆ ಅನ್ವಯಿಸುವ [[ಹಿಂದೂ ಧರ್ಮ]]ದಲ್ಲಿನ ಒಂದು ದೇವತಾಶಾಸ್ತ್ರೀಯ ಪರಿಕಲ್ಪನೆ. ಮನುಷ್ಯರು ಬ್ರಹ್ಮನ್ ಬಗ್ಗೆ ಯೋಚಿಸಿದಾಗ, ಪರಮೋಚ್ಚ ವಿಶ್ವಾತ್ಮವು ನಿಯಮಿತ, ಪರಿಮಿತ ಮಾನವ ಮನಸ್ಸಿನ ಮೇಲೆ ಬಿಂಬಿತವಾಗುತ್ತದೆ ಮತ್ತು [[ಈಶ್ವರ]]ನಾಗಿ ಕಾಣಿಸಿಕೊಳ್ಳುತ್ತದೆ ಎಂದು ಅದ್ವೈತ ವೇದಾಂತ ಅಭಿಪ್ರಾಯಪಡುತ್ತದೆ. ಹಾಗಾಗಿ, ಮನಸ್ಸು [[ಪರಮಾತ್ಮ]]ನ ಮೇಲೆ ವ್ಯಕ್ತಿತ್ವ, ಮಾತೃತ್ವ, ಮತ್ತು ಪಿತೃತ್ವದಂತಹ ಮಾನವ ಲಕ್ಷಣಗಳನ್ನು ಬಿಂಬಿಸುತ್ತದೆ.
[[ವರ್ಗ:ಹಿಂದೂ ತತ್ವಶಾಸ್ತ್ರೀಯ ಪರಿಕಲ್ಪನೆಗಳು]]
ಈಶ್ವರ ಎಂದರೆ ಸಾಮರ್ಥ್ಯವನ್ನು ಹೊಂದಿರುವವ, ಆಡಳಿತಗಾರ ಎಂದರ್ಥ.ಹಿಂದೂ ತತ್ವಶಾಸ್ತ್ರದ ಆರು ವ್ಯವಸ್ಥೆಗಳಲ್ಲಿ ಸಾಂಖ್ಯ ಮತ್ತು ಮೀಮಾಂಸ ಈಶ್ವರನ ಪರಿಕಲ್ಪನೆಯನ್ನು ಪರಿಗಣಿಸುವುದಿಲ್ಲ,ಆದರೆ ಯೋಗ, ವೈಶೇಶಿಕ, ವೇದಾಂತ ಮತ್ತು ನ್ಯಾಯ ಶಾಲೆಗಳು ಈಶ್ವರನನ್ನು ಪರಿಗಣಿಸುತ್ತವೆ.
[[ವರ್ಗ:ಹಿಂದೂ ತತ್ವಶಾಸ್ತ್ರೀಯ ಪರಿಕಲ್ಪನೆಗಳು]][[ವರ್ಗ:ಹಿಂದೂಧರ್ಮ]][[ವರ್ಗ:ಹಿಂದೂ ಧರ್ಮ ]][[ವರ್ಗ:ತತ್ವಶಾಸ್ತ್ರ ]]
"https://kn.wikipedia.org/wiki/ಈಶ್ವರ" ಇಂದ ಪಡೆಯಲ್ಪಟ್ಟಿದೆ