ಸಹಾಯ:ಲಿಪ್ಯಂತರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಕಗಪ/ನುಡಿ ಕೀಲಿಮಣೆ ಉಪಯೋಗಿಸುವ ವಿಧಾನ: ಸ್ವರ ಜೋಡಣೆ ಮತ್ತು ವತ್ತಕ್ಷರ
೧೭೭ ನೇ ಸಾಲು:
*ನುಡಿ : ಕೀಲಿಮಣೆಯಲ್ಲಿ ಮೇಲಿನ ಲಿಪಿಯ ಸಾಲು ಇಂಗ್ಲಿಷ್ ಕ್ಯಾಪಿಟಲ್ - ಶಿಫ್ಟ್+ ಕನ್ನಡದಲ್ಲಿ ದೀರ್ಘಾಕ್ಷರ ಅಥವಾ ಮಹಾಪ್ರಾಣ ಆಗುತ್ತದೆ. ಕೆಳಗಿನ ಸಾಲು ಪೂರ್ಣಾಕ್ಷರ ಮೂಡುತ್ತದೆ. ಅದನ್ನು ಅರ್ಧಾಕ್ಷರ ಮಾಡಲು ‍' f ' ಒತ್ತಬೇಕು. ಸಂಯುಕ್ತಾಕ್ಷರಕ್ಕೆ f ಒತ್ತಿ ನಂತರ ಮುಂದಿನ ಅಕ್ಷರ ಒತ್ತಿದರೆ ತ‍ f ತ =ತ್ + ತ =ತ್ತ ಆಗುವುದು. ಕ f ಷ =ಕ್ಷಾಗುವದು.
*ತಂತ್ರಾಂಶ 'ನುಡಿ - ೪' ಚೆನ್ನಾಗಿ ಕೆಲಸ ಮಾಡುತ್ತದೆ. ನುಡಿ ೪ ರಿಂದ ಎಮ್ಎಸ್-ವರ್ಡ್ಪುಟಡಲ್ಲಿ ನುಡಿಯ ಲಿಪಿಯಲ್ಲಿ ಟೈಪ್ ಮಾಡಿದ್ದರೂ ಅದನ್ನು "ಬದಲಿಸುವ-ತಂತ್ರಾಂಶ"ದಿಂದ ಯೂನಿಕೋಡಿಗೆ ಬದಲಾಯಿಸಿ ವಿಕಿಯ ಪುಟಕ್ಕೆ ತುಂಬಬಹುದು.
===ಸ್ವರ ಜೋಡಣೆ ಮತ್ತು ವತ್ತಕ್ಷರ===
<big>
{| class="wikitable"
|-
Line ೧೮೬ ⟶ ೧೮೭:
! ಕೆ || ಕೇ || ಕೈ || ಕೊ || ಕೋ || ಕೌ || ಕಂ || ಕಃ
|-
|! ke || kE || kY || ko || kO || kV || kM || kH
|-
! ಷ || ಜ್ಞ || ರ್ಷ || ಕ್ಕ || ಖ್ಖ || ಡ್ಗ ||ದ್ಗ || ಙ
|-
|! x || jfx || rfx || kfk || KfK || Dfg ||dfg || Z
|-
|! ರ್ತ್ಸ || (ರಾ)ಷ್ಟ್ರ || ರ್ತ್ಸ ||ತ್ಸ್ಯೋ || ನ್ಣ (ನ+ಣ) ||(ಲ) ಕ್ಷ್ಮೈ ||ಷ್ಟ್ರೈ || ಸ್ಪೃ
|-
|! rftfs || xfqfr || rftfs || tfsfyO || nfN || kfxfmY || xfqfrY || sfpR
|-
|}</big>
<br>
 
"https://kn.wikipedia.org/wiki/ಸಹಾಯ:ಲಿಪ್ಯಂತರ" ಇಂದ ಪಡೆಯಲ್ಪಟ್ಟಿದೆ