ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ತ್ತಪ್ಪು ಮತ್ತು ಆಧಾರವಿಲ್ಲದ ಸ್ವಂತ ಅಭಿಪ್ರಾಯದ ತಿದ್ದುಪಡಿ ವಜಾಗೊಳಿಸದೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫ ನೇ ಸಾಲು:
 
== ಮಾಧ್ವ ಮತದ ಸಂಕ್ಷಿಪ್ತ ಪರಿಚಯ ==
ವೇದಾಂತ ದರ್ಶನದಲ್ಲಿ ಜೀವ -ಜಗತ್ - ಬ್ರಹ್ಮದಲ್ಲಿ ಅಬೇಧವೇ ಅಂತಿಮ ಸತ್ಯವೆಂದು ಹೇಳುವ ಅದ್ವೈತ ಒಂದು ತುದಿಯಾದರೆ - ಅವುಗಳಲ್ಲಿ ಆತ್ಯಂತಿಕ ಬೇಧವೇಇರುವುದೆನ್ನುವುದುಬೇಧವೇ ಇರುವುದೆನ್ನುವುದು ಇನ್ನೊಂದು ತುದಿ . ಬ್ರಹ್ಮವನ್ನು - ದೇವರನ್ನು ವ್ಭೆದಾಂತವೇದಾಂತ ಭಕ್ತಿಗಳಿಂದ ಸಮನ್ವಯಗೊಳಿಸಿದ ಮಧ್ವರ ಸಿದ್ಧಾಂತದ ಹೆಸರು ಬ್ರಹ್ಮ ಮೀಮಾಂಸಾ ಶಾಸ್ತ್ರ , ಅಥವಾ ತತ್ವವಾದ ; ಆದರೆ ಅದು ದ್ವೈತವೆಂದೇ ಪ್ರಸಿದ್ಧವಾಗಿದೆ. ಮಧ್ವರು ದೇಶಾದ್ಯಂತ ಸಂಚರಿಸಿ ತಮ್ಮ ಅಸಾಧಾರಣ ವಿದ್ವತ್ತಿನಿಂದ ದ್ವೈತ ಸಿದ್ಧಾಂತವನ್ನು ಪ್ರಚುರ ಪಡಿಸಿದರು. ಪಾಂಡಿತ್ಯ, ದೇಹಬಲ, ತರ್ಕಶಕ್ತಿ ಗಳಲ್ಲಿತರ್ಕಶಕ್ತಿಗಳಲ್ಲಿ ಅಸಮಾನ್ಯರಾದ ಅವರನ್ನು ವಾಯುದೇವರ ಅವತಾರವೆನ್ನುವರು. ಆನಂದ ತೀರ್ಥ , ಪೂರ್ಣ ಬೋಧ, ಪೂರ್ಣಪ್ರಜ್ಞ, ಎಂಬುವು ಅವರ ಇತರ ಹೆಸರುಗಳು . ಅವರು ಉಪನಿಷತ್ತು, ಬ್ರಹ್ಮ ಸೂತ್ರ, ಗೀತೆ, ಋಗ್ವೇದದ ನಲವತ್ತು ಸೂಕ್ತಗಳಮೇಲೆಸೂಕ್ತಗಳ ಮೇಲೆ ಭಾಷ್ಯಗಳನ್ನು ಬರೆದಿದ್ದಾರೆ. , ಮಹಾಭಾರತ ತಾತ್ಪರ್ಯನಿರ್ಣಯ , ವಿಷ್ಣುತತ್ವ ನಿರ್ಣಯ, ಮೊದಲಾದ ೩೭ ಗ್ರಂಥಗಳನ್ನು ಅವರ ಸರ್ವಮೂಲ ಗ್ರಂಥಗಳೆನ್ನುತ್ತಾರೆ. ಜಯತೀರ್ಥರು ಮಧ್ವರ ಭಾಷ್ಯಗಳಿಗೆ ಪಾಂಡಿತ್ಯ ಪೂರ್ಣ ಟೀಕೆಗಳನ್ನು ಬರೆದು ಸ್ವಮತ ಸ್ಥಾಪನೆ, ಪರಮತ ಖಂಡನೆ ಮಾಡಿದ್ದಾರೆ.
 
=== ಪ್ರತಿಪಕ್ಷ ===
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ