ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೦೬ ನೇ ಸಾಲು:
=== ಮೋಕ್ಷ ===
---------------------------
*ಮೋಕ್ಷವೆಂದರೆ ಜೀವರು ಸಂಸಾರ ಬಂಧನದಿಂದ ಬಿಡಿಸಲ್ಪಟ್ಟು ತಂತಂಮತಂತಮ್ಮ ಯೋಗ್ಯತೆಗೆ ತಕ್ಕ ಸ್ವರೂಪವನ್ನು ಹೊಂದಿ, ವೈಕುಂಠಾದಿ ಲೋಕಗಳಲ್ಲಿ ಶ್ರೀಹರಿಗುರುಭಕ್ತರಾಗಿ ಇರುವುದು. ಇಂತು ಮುಕ್ತರಾದವರಿಗೆ ಮತ್ತೆ ಜನನ ಮರಣಗಳಿಲ್ಲ.
*ವಿದ್ಯೆ ಎಂದರೆ :- ಶ್ರೀ ಹರಿಯು ಸರ್ವೋತ್ತಮನು; ಶ್ರೀ ವಾಯು ಜೀವೋತ್ತಮನು; ಜಗತ್ತು ನಿತ್ಯವಾಗಿದೆ; ಜೀವ ಜಡ ಬೇಧ, ಜೀವೇಶ ಬೇಧ, ಜೀವ ಜೀವ ಬೇಧ, ಜಡೇಶ ಬೇಧ, ಜಡ ಜಡ ಬೇಧವೆಂಬ ಪಂಚ ಬೇಧಗಳು ಪರಮಾರ್ಥಿಕವಾಗಿದೆ. ಜೀವರಲ್ಲಿ ತಾರತಮ್ಯವಿದೆ. ಅದು ಮುಕ್ತಿಯಲ್ಲೂ ಇರುವದುಇರುವುದು. ಜೀವರು ಸದಾ ಅಸ್ವತಂತ್ರರು. ಸಕಲವೂ ಸದಾ ಶ್ರೀಹರಿಯ ಅಧೀನದಲ್ಲಿರುವುದು. ಶ್ರೀಹರಿ ಪ್ರಸಾದಿಂದಪ್ರಸಾದದಿಂದ ಮೋಕ್ಷವು. ಮೋಕ್ಷಕ್ಕೆ ಮುಖ್ಯಕಾರಣವು ಜ್ಞಾನ ಪೂರ್ವಕ ಭಕ್ತಿ.
*ಇಷ್ಟು ತತ್ವಗಳನ್ನು ತಿಳಸುವ ಗುರುವೇ ನಿಜವಾದ ಗುರುವು. ಇದಕ್ಕೆ ಅನ್ಯಥಾ ಆಗಿರುವುದೆಲ್ಲವೂ ತಮೋ ದ್ವಾರ ಪ್ರವೇಶ ಸೋಪಾನ ವಾಗಿದೆಸೋಪಾನವಾಗಿದೆ.
 
=== ಪಾರ್ವತಿ ಶಿವ ಸಂವಾದ ; ===
-----------------------