ಉಚ್ಚೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Urine" ಲೇಖನದ ಅನುವಾದ
 
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೩ ನೇ ಸಾಲು:
ಜೀವಕೋಶೀಯ ಚಯಾಪಚಯವು [[ಸಾರಜನಕ]]ದಿಂದ ಸಮೃದ್ಧವಾದ ಅನೇಕ ಉಪ-ಉತ್ಪನ್ನಗಳನ್ನು ಉತ್ಪಾದಿಸುತ್ತದೆ. [[ಯೂರಿಯಾ]], ಯೂರಿಕ್ ಆಮ್ಲ, ಮತ್ತು ಕ್ರೀಯಾಟ್ನಿನ್‍ನಂತಹ ಈ ಉಪ-ಉತ್ಪನ್ನಗಳನ್ನು ರಕ್ತದಿಂದ ತೆಗೆದು ಹಾಕಬೇಕಾಗುತ್ತದೆ. ಈ ಉಪ-ಉತ್ಪನ್ನಗಳನ್ನು ಮೂತ್ರ ವಿಸರ್ಜನೆಯ ಅವಧಿಯಲ್ಲಿ ದೇಹದಿಂದ ಹೊರಹಾಕಲಾಗುತ್ತದೆ. ಮೂತ್ರ ವಿಸರ್ಜನೆಯು ದೇಹದಿಂದ ನೀರಿನಲ್ಲಿ ಕರಗುವ ರಾಸಾಯನಿಕಗಳನ್ನು ವಿಸರ್ಜಿಸುವ ಪ್ರಧಾನ ವಿಧಾನವಾಗಿದೆ. ಮೂತ್ರ ಪರೀಕ್ಷೆಯು [[ಸಸ್ತನಿ]] ದೇಹದ ಸಾರಜನಕಯುಕ್ತ ತ್ಯಾಜ್ಯಗಳನ್ನು ಪತ್ತೆ ಹಚ್ಚಬಲ್ಲದು.
 
ಮೂತ್ರವು ಭೂಮಿಯ ಸಾರಜನಕ ಚಕ್ರದಲ್ಲಿ ಪಾತ್ರ ಹೊಂದಿದೆ. ಸಂತುಲಿತ [[ಪರಿಸರ ವ್ಯವಸ್ಥೆ]]ಗಳಲ್ಲಿ ಮೂತ್ರವು [[ಮಣ್ಣು|ಮಣ್ಣನ್ನು]] ಫಲವತ್ತಗಿಸುತ್ತದೆಫಲವತ್ತಾಗಿಸುತ್ತದೆ ಮತ್ತು ಹಾಗಾಗಿ [[ಸಸ್ಯ]]ಗಳು ಬೆಳೆಯುವುದಕ್ಕೆ ನೆರವಾಗುತ್ತದೆ. ಹಾಗಾಗಿ, ಮೂತ್ರವನ್ನು ರಸಗೊಬ್ಬರವಾಗಿ ಬಳಸಬಹುದು. ಕೆಲವು ಪ್ರಾಣಿಗಳು ತಮ್ಮ ಪ್ರದೇಶವನ್ನು ಗುರುತು ಮಾಡಲು ತಮ್ಮ ಮೂತ್ರವನ್ನು ಬಳಸುತ್ತವೆ. ಐತಿಹಾಸಿಕವಾಗಿ, ಮೂತ್ರವನ್ನು ಸಿಡಿಮದ್ದು ಉತ್ಪಾದನೆ, ಸ್ವಚ್ಛಗೊಳಿಸುವಿಕೆ, ಚಕ್ಕಳ ಸಂಸ್ಕರಣ ಮತ್ತು ಬಟ್ಟೆಗಳಿಗೆ ಬಣ್ಣಹಾಕುವಿಕೆಯಲ್ಲಿ ಕೂಡ ಬಳಸಲಾಗಿತ್ತು.
 
ಮಾನವ ಮೂತ್ರ ಮತ್ತು ಮಲವನ್ನು ಒಟ್ಟಾರೆಯಾಗಿ ಮಾನವ ತ್ಯಾಜ್ಯ ಎಂದು ಸೂಚಿಸಲಾಗುತ್ತದೆ, ಮತ್ತು ಇವನ್ನು [[ನಿರ್ಮಲೀಕರಣ]] ವ್ಯವಸ್ಥೆಯಿಂದ ನಿರ್ವಹಿಸಲಾಗುತ್ತದೆ. ಜಾನುವಾರುಗಳ ಜನಸಂಖ್ಯಾ ಸಾಂದ್ರತೆ ಹೆಚ್ಚಿದ್ದರೆ [[ಜಾನುವಾರು]]ಗಳ ಮೂತ್ರ ಮತ್ತು ಮಲಕ್ಕೂ ಸರಿಯಾದ ನಿರ್ವಹಣೆ ಅಗತ್ಯವಿದೆ.
"https://kn.wikipedia.org/wiki/ಉಚ್ಚೆ" ಇಂದ ಪಡೆಯಲ್ಪಟ್ಟಿದೆ