ನಾಲ್ವಡಿ ಕೃಷ್ಣರಾಜ ಒಡೆಯರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೧ ನೇ ಸಾಲು:
 
==ಜನನ/ ಜೀವನ==
* ಇವರು ಗಣಿತ, ವಿಜ್ಞಾನ, ಇತಿಹಾಸ, ಭೂಗೋಳ ವಿಷಯಗಳ ಬಗ್ಗೆ ಆಳವಾದ ಪರಿಜ್ಞಾನ ಹೊಂದಿದ್ದರು. ಇವರ ಸಹಪಾಠಿಗಳು ಮಿರ್ಜಾಇಸ್ಮಾಯಿಲ್, ಕಾಂತರಾಜೇ ಅರಸ್, ಟಿ.ಗುಂಡಪ್ಪ ಮೊದಲಾದವರು. ತಂದೆ ಚಾಮರಾಜ ಒಡೆಯರ್ ನಿಧನರಾದ ಮೇಲೆ ೧೮೯೫ನೇ ಫೆಬ್ರವರಿ ೧ನೇ ತಾರೀಖು ನಾಲ್ವಡಿಯವರಿಗೆ ಪಟ್ಟಾಭಿಷೇಕವಾಯಿತು. ಇವರು ಅಪ್ರಾಪ್ತ ವಯಸ್ಕರಾದುದರಿಂದ ತಾಯಿ ರಾಜಮಾತೆ ಕೆಂಪನಂಜಮ್ಮಣ್ಣಿ ಅವರು ರಾಜಪ್ರತಿನಿಧಿಯಾಗಿ ಕಾರ್ಯನಿರ್ವ* ಇವರು ಗಣಿತ, ವಿಜ್ಞಾನ, ಇತಿಹಾಸ, ಭೂಗೋಳ ವಿಷಯಗಳ ಬಗ್ಗೆ ಆಳವಾದ ಪರಿಜ್ಞಾನ ಹೊಂದಿದ್ದರು. ಇವರ ಸಹಪಾಠಿಗಳು ಮಿರ್ಜಾಇಸ್ಮಾಯಿಲ್, ಕಾಂತರಾಜೇ ಅರಸ್, ಟಿ.ಗುಂಡಪ್ಪ ಮೊದಲಾದವರು. ತಂದೆ ಚಾಮರಾಜ ಒಡೆಯರ್ ನಿಧನರಾದ ಮೇಲೆ ೧೮೯೫ನೇ ಫೆಬ್ರವರಿ ೧ನೇ ತಾರೀಖು ನಾಲ್ವಡಿಯವರಿಗೆ ಪಟ್ಟಾಭಿಷೇಕವಾಯಿತು. ಇವರು ಅಪ್ರಾಪ್ತ ವಯಸ್ಕರಾದುದರಿಂದ ತಾಯಿ ರಾಜಮಾತೆ ಕೆಂಪನಂಜಮ್ಮಣ್ಣಿ ಅವರು ರಾಜಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದರು.
* ಜೂನ್ ೬,೧೯೦೦ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ೧೬ನೇ ವಯಸ್ಸಿನಲ್ಲಿ ಕಾಥೇವಾಡದ ರಾಣಾಶ್ರೀ ವಿನಯಸಿಂಹರ ಪುತ್ರಿ ಶ್ರೀ ಪ್ರತಾಪಕುಮಾರಿದೇವಿ ಅವರನ್ನು ವಿವಾಹವಾದರು. ೧೯೦೨ ಆಗಸ್ಟ್ ೮ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಮಹಾರಾಜರಾಗಿ ಅಧಿಕಾರ ಸ್ವೀಕರಿಸಿದರು.