ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೭೦ ನೇ ಸಾಲು:
{{ಮುಖ್ಯ|ಭೂಮಿ}}
[[File:North season.jpg|360px|right|thumb|ಉತ್ತಾಯಣದ ಕಾಲ]]
*ಭೂಮಿಯು (ಸೂರ್ಯನಿಂದ ಇರುವ ದೂರವನ್ನು 1 ಖ.ಮಾ.ಖಗೋಳ ಮಾನ ಎನ್ನುವರು = ಸೂರ್ಯನಿಂದ 15ಕೋಟಿ ಕಿ.ಮೀ.(ಒಂದು ಖಗೋಲಮಾನ ದೂರ) ದೂರದಲ್ಲಿದೆ. ನಿಖರ ಸರಾಸರಿ ದೂರ 149,598,023 ಕಿಮೀ.(92,955,902 ಮೈಲಿ: ಭೂಮಿಯ ಉಪಸೌರ ಮತ್ತು ಅಪರವಿ ನಡುವಿನ ವ್ಯತ್ಯಾಸ 50 ಲಕ್ಷ ಕಿ.ಮೀ. ಇದು ಭೂಮಿ ಸೂರ್ಯನನ್ನು ಸುತ್ತುವಾಗ ಹತ್ತಿರದ ಮತ್ತು ದೂರದ ಬಿಂದುಗಳ ವ್ಯತ್ಯಾಸ. ಭೂಮಿಯ ದ್ರವ್ಯರಾಶಿಯು ಸುಮಾರು 5.98×10<sup>24</sup> ಕಿ.ಗ್ರಾಮ್.ಗಳಷ್ಟಿದೆ. ಪರಿಭ್ರಮಣ ಕಕ್ಷೆ ಅಂಡಾಕಾರವಾಗಿದೆ). ಸರಾಸರಿ ತ್ರಿಜ್ಯ 6,372.797 ಕಿ.ಮೀ. ಒಳ ನೈಸರ್ಗಿಕ ಗ್ರಹಗಳಲ್ಲಿ ಇದು ದೊಡ್ಡದು ಮತ್ತು ಹೆಚ್ಚಿನ ಸಾಂದ್ರತೆ (ದಟ್ಟಣೆ)ಯದು. ಪ್ರಸ್ತುತ ತಿಳಿದಂತೆ ಭೂವೈಜ್ಞಾನಿಕ ಚಟುವಟಿಕೆಯುಳ್ಳ ಮತ್ತು ಜೀವ ಜಾಲ ಅಸ್ತಿತ್ವದಲ್ಲಿರುವ ಒಂದೇ ಗ್ರಹ. ಭೂಮಿಯ ಜಲಗೋಳ ಗ್ರಹಗಳಲ್ಲಿ ವಿಶಿಷ್ಟವಾಗಿದೆ ಮತ್ತು ಇತರ ಗ್ರಹಗಳಲ್ಲಿ ಕಾಣದ ವಿಶಿಷ್ಟ ಗಮನಾರ್ಹವಾದ ಶಿಲಾಪದರ ರಚನೆಗಳನ್ನು ಹೊಂದಿರುವ ಏಕೈಕ ಗ್ರಹ. ಭೂಮಿಯ ವಾತಾವರಣದಲ್ಲಿ ಜೀವಿಗಳ ಅಸ್ತಿತ್ವಕ್ಕೆ ಬೇಕಾದ 21% ಆಮ್ಲಜನಕ ಹೊಂದಿರುವ ವಾತಾವರಣವಿದ್ದು ಇತರ ಗ್ರಹಗಳ ವಾತಾವರಣಕ್ಕೆ ಸಂಪೂರ್ಣವಾಗಿ ಭಿನ್ನವಾಗಿದೆ.
 
*'''ಚಂದ್ರ''':ಭೂಮಿಯು, 3,66,560 ಕಿ.ಮೀ.ಸರಾಸರಿ ದೂರದಲ್ಲಿರುವ<sup>೧</sup>, 7.342×10<sup>22</sup> ಕೆ.ಜಿ.ತೂಕದ ನೈಸರ್ಗಿಕ ಉಪಗ್ರಹಗಳಲ್ಲಿಯೇ ದೊಡ್ಡ ನೈಸರ್ಗಿಕ [[ಉಪಗ್ರಹ]]ವಾದ [[ಚಂದ್ರ]]ನನ್ನು ಹೊಂದಿದ ವ್ಯವಸ್ಥೆಯುಳ್ಳ ಸೌರ ಗ್ರಹ; ಭೂಮಿಯ ತೂಕದಲ್ಲಿ, ಸುಮಾರು 81 ರಲ್ಲಿ ಒಂದು ಪಾಲು ಇದೆ.[[:en:Moon| Moon]]
"https://kn.wikipedia.org/wiki/ಸೌರಮಂಡಲ" ಇಂದ ಪಡೆಯಲ್ಪಟ್ಟಿದೆ