ಮಮತಾ ಬ್ಯಾನರ್ಜಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
Fixed typo, Fixed grammar
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೩೯ ನೇ ಸಾಲು:
}}
 
'''ಮಮತಾ ಬ್ಯಾನರ್ಜಿ''' ({{lang-bn|<big>মমতা বন্দ্যোপাধ্যায়</big>}}, {{IPA-bn|mɔːmoːt̪ʰaː bɛːnaːrjiː|}}; ೫ ಜನವರಿ ೧೯೫೫ರಂದು ಜನನ) ಯವರು ತೃಣ ಮೂಲ ಕಾಂಗ್ರೆಸ್‌‌ನ ಮುಖಂಡರಾಗಿದ್ದು ರಾಜ್ಯದ ವಿರೋಧ ಪಕ್ಷದ ನಾಯಕರಾಗಿದ್ದಾರೆ{{nowrap|[[West Bengal]]}}. ಮಾತ್ರವಲ್ಲ ಅವರು ಪಕ್ಷದ ಸಂಸ್ಥಾಪಕರೂ, ಅಧ್ಯಕ್ಷರೂ ಹಾಗೂ [[ಭಾರತ|ಪ್ರಜಾಸತ್ತಾತ್ಮಕ ಭಾರತ]]ದ ಮಾನ್ಯ ಕೇಂದ್ರ ರೈಲ್ವೆ ಸಚಿವರೂ ಆಗಿದ್ದಾರೆ.
ಮಮತಾ ಬ್ಯಾನರ್ಜಿಯವರನ್ನು ಪಶ್ಚಿಮ ಬಂಗಾಳದಲ್ಲಿ ಅವರ ಅನುಯಾಯಿಗಳು "ದೀದಿ" ಅಂದರೆ ಅಕ್ಕ ಎಂದು ಪ್ರೀತಿಯಿಂದ ಕರೆಯುತ್ತಾರೆ.
ಅತ್ಯುತ್ತಮ ವಾಗ್ಮಿಯಾದ ಅವರು ತಮ್ಮೆಲ್ಲಾ ಮಾತುಗಳ ಮೂಲಕ ಜನಸಾಮಾನ್ಯರ ಕನಸುಗಳನ್ನು ನನಸು ಮಾಡುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದರು.
ವಿಶೇಷ ಆರ್ಥಿಕ ವಲಯ ಗಳನ್ನು ವಲಯಗಳನ್ನು ವಿರೋಧಿಸುವುದರ ಮೂಲಕ ಹಾಗೂ ಪಶ್ಚಿಮ ಬಂಗಾಳದಲ್ಲಿ ಕೈಗಾರಿಕೆಗಳ ಸ್ಥಾಪನೆಗೋಸ್ಕರ ಕೃಷಿಕರು ಹಾಗೂ ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳುವುದರ ವಿರುದ್ಧ ಹೋರಾಡುವುದರ ಮೂಲಕ ತಮ್ಮನ್ನು ಗುರುತಿಸಿಕೊಂಡರು.
 
==ಜೀವನ ಚರಿತ್ರೆ==
"https://kn.wikipedia.org/wiki/ಮಮತಾ_ಬ್ಯಾನರ್ಜಿ" ಇಂದ ಪಡೆಯಲ್ಪಟ್ಟಿದೆ