ಗಿಡುಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೩೬ ನೇ ಸಾಲು:
==ಜೀವನ ಕ್ರಮ==
[[File:Black Kite1.jpg|thumb| Details]]
* ಗಿಡುಗವೊಂದು ತನ್ನ ಎರೆಯ ಮೇಲೆ ಎರಗುವ ದೃಶ್ಯ ಪ್ರಕೃತಿಯಲ್ಲಿನ ಅತ್ಯಂತ ರೋಮಾಂಚಕ ನೋಟಗಳಲ್ಲೊಂದು. ಗಿಡುಗಗಳು ಗೂಡುಗಳನ್ನು ಕಟ್ಟುವುದಿಲ್ಲ. ಕೆಲವು ನೆಲದ ಮೇಲೆಯೆ ಮೊಟ್ಟೆಗಳನ್ನಿಡುವು ವಾದರೆಮೊಟ್ಟೆಗಳನ್ನಿಡುವುದಾದರೆ ಇನ್ನು ಕೆಲವು ಬೆಟ್ಟಗಳ ಪ್ರಪಾತಗಳ ಚಾಚುಗಳಲ್ಲಿ ಮೊಟ್ಟೆ ಯಿಡುತ್ತವೆಮೊಟ್ಟೆಯಿಡುತ್ತವೆ. ಅನೇಕ ಸಲ ಕಾಗೆ, ಹದ್ದು ಮುಂತಾದವು ತ್ಯಜಿಸಿದ ಹಳೆಯ ಗೂಡುಗಳನ್ನು ಇವು ಬಳಸುತ್ತವೆ.
*ಮೊಟ್ಟೆಗಳ ಸಂಖ್ಯೆ 2-5ರ5 ರ ವರೆಗೆ ವ್ಯತ್ಯಾಸವಾಗುತ್ತದೆ. ಕಾವು ಕೂಡುವ ಅವಧಿ ಸುಮಾರು 4 ವಾರಗಳು. ಕಾವುಕೂರುವಕಾವು ಕೂಡುವ ಕೆಲಸ ಹೆಣ್ಣಿನದು. ಅಪರೂಪ ವಾಗಿ ಗಂಡು ಗಿಡುಗವೂ ಕಾವು ಕೂಡಬಹುದು. ಮರಿ ಗಿಡುಗಗಳು 4-6 ವಾರಗಳ ಅನಂತರ ಸ್ವತಂತ್ರ ಜೀವನ ನಡೆಸಲು ಸಮರ್ಥವಾಗುತ್ತವೆ.
*ಗಿಡುಗಗಳನ್ನು ಸಾಕಿ, ಶಿಕ್ಷಣ ಕೊಟ್ಟು ಜಿಂಕೆ, ಗೆಜೆ಼ಲ್ ಮುಂತಾದ ಪ್ರಾಣಿಗಳ ಮತ್ತು ಕೆಲವು ಬಗೆಯ ಹಕ್ಕಿಗಳ ಬೇಟೆಗೆ ಬಳಸುವುದು ಹಿಂದಿನ ಕಾಲದಲ್ಲಿ ಜನಪ್ರಿಯ ವಿಹಾರವಾಗಿತ್ತು. ಇದರ ವಿವರಗಳಿಗೆ [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಿಡುಗ ಸಾಕಣೆ ಗಿಡುಗ ಸಾಕಣೆ]]
*ಗಿಡುಗದ ಬೇಟೆ-ವಿಡಿಯೊ:[[https://www.youtube.com/watch?v=H3fLpHEHFEU]]
೪೭ ನೇ ಸಾಲು:
 
===ಫಾಲ್ಕೊ ಚಿಕ್ವೇರ (ರೆಡ್ ಹೆಡೆಡ್ಮರ್ಲಿನ್)===
ಭಾರತದಲ್ಲಿನ ಇನ್ನೊಂದು ಬಗೆಯ ಗಿಡುಗ. ಗಾತ್ರ ಪಾರಿವಾಳದಷ್ಟು. ಇದರ ದೇಹದ ಬೆನ್ನು ಭಾಗ ನೀಲಿಮಿಶ್ರಿತ ಬೂದು ಬಣ್ಣಕ್ಕೂ ಉದರಭಾಗ ಬೆಳ್ಳಗೂ ಇವೆ. ಪಕ್ಕಗಳಲ್ಲಿ ಕರಿಯಬಣ್ಣದ ಪಟ್ಟಿಗಳಿವೆ. ತಲೆ ಮಾತ್ರ ಕಗ್ಗಂದು ಬಣ್ಣದ್ದು. ಇದು ಕೂಡ ಬಯಲು ಪ್ರದೇಶಗಳ ನಿವಾಸಿ. ಗಂಡು ಹೆಣ್ಣುಗಳೆರಡೂ ಜೊತೆಯಾಗಿ ಆಹಾರವನ್ನು ಬೇಟೆಯಾಡುತ್ತವೆ. ಸಣ್ಣ ಪುಟ್ಟ ಹಕ್ಕಿಗಳು, ಇಲಿ, ಓತಿಕೇತ ಮುಂತಾದವು ಇದರ ಆಹಾರ. ದೊಡ್ಡ ಮರಗಳಲ್ಲಿ ಒರಟು ರೀತಿಯ ಗೂಡುಕಟ್ಟುತ್ತದೆ. ಇದು ಬರ್ಮ, ಶ್ರೀಲಂಕಾ ಮತ್ತು ಪಾಕಿಸ್ತಾನ ಗಳಲ್ಲೂಪಾಕಿಸ್ತಾನಗಳಲ್ಲೂ ಕಂಡುಬರುತ್ತದೆ.
 
===ಫಾಲ್ಕೊ ಟಿನನ್ಕ್ಯುಲಸ್ (ಕೆಸ್ಟ್ರೆಲ್)===
*ಭಾರತದಲ್ಲಿ ಕಾಣಬರುವ ಮತ್ತೊಂದು ಗಿಡುಗ. ದೇಹದ ಬಣ್ಣ ಇಟ್ಟಿಗೆಗೆಂಪು; , ತಲೆ ಮಾತ್ರ ಬೂದಿ ಬಣ್ಣಕ್ಕಿದೆ. ಹೊಟ್ಟೆಯಮೇಲೆ ಕಂದುಬಣ್ಣದ ಮಚ್ಚೆಗಳಿವೆ. ಹಿಮಾಲಯ ಪರ್ವತಗಳಲ್ಲಿ ವಾಸಿಸುವ ಇದು ಚಳಿಗಾಲದಲ್ಲಿ ಬಯಲು ಪ್ರದೇಶಗಳಿಗೆ ಬರುತ್ತದೆ. ಇದರ ಬೇಟೆಯ ರೀತಿ ವಿಶಿಷ್ಟವಾಗಿದೆ.
* ಹಾರಾಡುತ್ತಿರುವಾಗ ಆಗಿಂದಾಗ್ಗೆ ಅಂತರಿಕ್ಷದಲ್ಲಿ ಹಲವಾರು ಸೆಕೆಂಡುಗಳ ಕಾಲ ನಿಶ್ಚಲವಾಗಿ ನಿಂತಿದ್ದು ನೆಲದಮೇಲೆನೆಲದ ಮೇಲೆ ತನ್ನ ತೀಕ್ಷ್ಣ ದೃಷ್ಟಿಯನ್ನು ಹರಿಸುತ್ತದೆ. ಇಲಿ, ಹಲ್ಲಿ ಮುಂತಾದ ಆಹಾರ ಪ್ರಾಣಿಗಳೇನಾದರೂ ಕಣ್ಣಿಗೆ ಬಿದ್ದರೆ ಕ್ಷಣಾರ್ಧದಲ್ಲಿ ಅವುಗಳ ಮೇಲೆ ಸದ್ದುಮಾಡದೆ ಎರಗಿ ತನ್ನ ಚೂಪುನಖಗಳಿಂದ ಹಿಡಿದು ಹಾರಿಹೋಗುತ್ತದೆ. ಇದು ಪ್ರಪಾತಗಳ ಸಂದುಗಳಲ್ಲಿ ಕಡ್ಡಿ, ಹಳೆಬಟ್ಟೆ ಮುಂತಾದವನ್ನು ಬಳಸಿ ಒರಟುಗೂಡು ಕಟ್ಟುತ್ತದೆ.
 
===ಆಕ್ಸಿಪಿಟರ್ ಬೇಡಿಯಸ್ (ಶಿಕ್ರ)===
೬೦ ನೇ ಸಾಲು:
 
===ಫಾಲ್ಕೊ ರಸ್ಟಿಕಾಲಸ್ (ಜರ್ಫಾಲ್ಕನ್)===
[[ಉತ್ತರ ಮೇರು]] ಪ್ರದೇಶಗಳ ನಿವಾಸಿ. ಗಿಡುಗಗಳಲ್ಲೆಲ್ಲ ಅತ್ಯಂತ ದೊಡ್ಡಗಾತ್ರದ್ದು., ರಾಜಮಹಾರಾಜರುಗಳು ಸಾಕುತ್ತಿದ್ದ ಗಿಡುಗಗಳಲ್ಲೊಂದು.
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಗಿಡುಗ" ಇಂದ ಪಡೆಯಲ್ಪಟ್ಟಿದೆ