Content deleted Content added
No edit summary
No edit summary
೩೦ ನೇ ಸಾಲು:
 
nice work on [[ಪಥೇರ್ ಪಾ೦ಚಾಲಿ]]. ಸತ್ಯಜಿತ್ ರವರ ಹಲವು ಚಿತ್ರಗಳನ್ನು ನಾನು ನೋಡಿಯೇ ಇಲ್ಲ. ಯಾವಾಗಾದರೂ ನೋಡಬೇಕು. ಅಕಿರಾ ಕುರೊಸಾವಾರವರ ಚಿತ್ರಗಳನ್ನು ನೋಡಿದ್ದೀರಾ? ಎಲ್ಲವೂ ಬಹಳ ಚೆನ್ನಾಗಿವೆ :) --[[User:Hpnadig|ಹರಿ ಪ್ರಸಾದ್ ನಾಡಿಗ್]] ೧೯:೦೫, ೫ ಜೂನ್ ೨೦೦೫ (UTC)
 
==ಸುದ್ದಿ ಸೇರಿಸುವುದು==
 
Hi rohit, ಸುದ್ದಿ ಸೇರಿಸೋದಕ್ಕೆ ಸುದ್ದಿಯ ಬಗ್ಗೆ atleast ಒಂದು ಲೇಖನವಾದರೂ ಇರಬೇಕು. [http://kn.wikipedia.org/w/index.php?title=%E0%B2%B8%E0%B2%B9%E0%B2%BE%E0%B2%AF:%E0%B2%B8%E0%B2%82%E0%B2%AA%E0%B2%BE%E0%B2%A6%E0%B2%A8%E0%B3%86_FAQ&curid=2453&diff=0&oldid=6588#.E0.B2.B8.E0.B3.81.E0.B2.A6.E0.B3.8D.E0.B2.A6.E0.B2.BF_.E0.B2.B8.E0.B3.87.E0.B2.B0.E0.B2.BF.E0.B2.B8.E0.B3.81.E0.B2.B5.E0.B3.81.E0.B2.A6.E0.B3.81_.E0.B2.B9.E0.B3.87.E0.B2.97.E0.B3.86 ಸುದ್ದಿ ಸೇರಿಸೋದಕ್ಕೆ ಇರುವ ಸಹಾಯ ಪುಟ ನೋಡಿ]. ಈ ಕಾಲಂನ ಮುಖ್ಯ ಗುರಿ, ವಿಕಿಪೀಡಿಯದಲ್ಲಿರುವ ಲೇಖನಗಳಿಗೆ ಓದುಗರನ್ನು ತಲುಪಿಸುವುದು, ಸುದ್ದಿ ಬಿತ್ತರಿಸುವುದಲ್ಲ. ವಿಕಿಪೀಡಿಯ ಏನಿದ್ದರೂ ವಿಶ್ವಕೋಶವಲ್ಲವೇ? :)