ಪೀಟರ್ ಹಿಗ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೬ ನೇ ಸಾಲು:
 
 
'''ಪೀಟರ್ ಹಿಗ್ಸ್''' (ಜನನ: ೨೯ ಮೇ ೧೯೨೯) ಇವರು ಬ್ರಿಟಿಷ್ [[ಭೌತಶಾಸ್ತ್ರಜ್ಞ]]. [[ಕಣ ಭೌತಶಾಸ್ತ್ರ]] ದ ಬೆಳವಣಿಗೆಯಲ್ಲಿ ಮಹತ್ತರವಾದ ಕೊಡುಗೆ ನೀಡಿದ್ದಾರೆ. ೧೯೬೦ರಲ್ಲಿ ಇವರು 'ಪ್ರಾಥಮಿಕ ಕಣಗಳ ದ್ರವ್ಯರಾಶಿ' ಯ ಉಗಮದ ಬಗ್ಗೆ ನೀಡಿದ ವಿವರಣೆ ೨೦೧೨ರಲ್ಲಿ [[ದೇವಕಣ]] ಗಳ ಪತ್ತೆಗೆ ಬಹುವಾಗಿ ನೆರವಾಯಿತು.ಇವರ ಈ ಕೊಡುಗೆಗಾಗಿ ೨೦೧೩ರ ಭೌತಶಾಸ್ತ್ರ [[ನೋಬೆಲ್ ಪ್ರಶಸ್ತಿ]] ಸಂದಿದೆ.
==ಬಾಹ್ಯ ಸಂಪರ್ಕಗಳು==
* {{Wikiquote-inline}}
"https://kn.wikipedia.org/wiki/ಪೀಟರ್_ಹಿಗ್ಸ್" ಇಂದ ಪಡೆಯಲ್ಪಟ್ಟಿದೆ