ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೭ ನೇ ಸಾಲು:
:ಚರ್ವಾಕರು [[ಮೋಕ್ಷ]] , ಪುನರ್ಜನ್ಮ , ಪರಲೋಕ , [[ಈಶ್ವರ]] , ಇವನ್ನೆಲ್ಲಾ ನಿರಾಕರಿಸುತ್ತಾರೆ. ಅವೆಲ್ಲಾ ಭ್ರಮೆ ಎನ್ನುತ್ತಾರೆ . ಸುಖ ದುಃಖಗಳೆಲ್ಲಾ ಪ್ರಕೃತಿ ಸಹಜವಾದದ್ದು ; ರಾಜನೇ ಈಶ್ವರನ ಕೆಲಸಮಾಡುತ್ತಾನೆ ಎಂಬುದು ಅವರ ಸಿದ್ಧಾಂತ.
::'''ಜೈನ'''
:[[ಜೈನದರ್ಶನ]]ವು ಈಶ್ವರನನ್ನು ಒಪ್ಪದಿದ್ದರೂ , ಅನಂತ ಜ್ಞಾನಶಕ್ತಿಗಳಿರುವ [[ಆತ್ಮ]] ತತ್ವನ್ನೊಪ್ಪಿದೆ.ಅನೇಕ ಅನಂತ [[ಆತ್ಮ]]ಗಳಿವೆ ಎನ್ನುತ್ತಾರೆ. ಕೆಲವು ದೇವತೆಗಳನ್ನೊಪ್ಮ್ಪತ್ತಾರೆದೇವತೆಗಳನ್ನೊಪ್ಪುತ್ತಾರೆ ([[ವೇದ]]ಗಳಲ್ಲಿ ಹೇಳಿದವು - ಕೆಲವು ಹೊಸ ದೇವತೆಗಳಿದ್ದಾರೆ). ಜಿನ , ಅರ್ಹತ, [[ತೀರ್ಥಂಕರ]]ರು, ಪೂರ್ಣಜೀವರು .
::'''ಬೌದ್ಧ'''
:ಬೌದ್ಧರೂ [[ಪರಮಾತ್ಮ]]ನನ್ನು ಒಪ್ಪುವುದಿಲ್ಲ. [[ಜೀವ]]ನನ್ನು ಒಪ್ಪಿದರೂ ;ರಾಗ ದ್ವೇಷಾದಿಗಳನ್ನೂ-ಕರ್ಮಗಳನ್ನು ಜ್ಞಾನದಿಂದ ಬಿಡಿಸಿಕೊಂಡ ನಂತರ ಶೂನ್ಯದಲ್ಲಿ ಒಂದಾಗುವುದು (ಮೋಕ್ಷ) ; ಆದರೂ ಪೂರ್ಣಾತ್ಮನೆಂದು ಬುದ್ಧನನ್ನೇ ಸ್ವೀಕರಿಸಿ ಅವನನ್ನೇ [[ಈಶ್ವರ]] ಸ್ಥಾನಕ್ಕೇರಿಸಿದೆ. ಬೌದ್ಧ ದರ್ಶನವು ದೇವತೆಗಳನ್ನು ಸ್ವೀಕರಿಸುವುದು . ಆದರೆ ಜಗತ್ತೆಲ್ಲಾ ಕ್ಷಣಿಕ -ಭ್ರಮೆ ಎಂಬ ನಿಲುಮೆ ಅದರ ಪ್ರಕಾರ '''ಶೂನ್ಯವೇ ಸತ್ಯ .'''
 
== ಷಡ್ದರ್ಶನಗಳಲ್ಲಿ ದೇವರು ==
::'''ಸಾಂಖ್ಯ'''