Content deleted Content added
→‎ಅಭಿನಂದನೆಗಳು: ಹೊಸ ವಿಭಾಗ
ಟ್ಯಾಗ್: 2017 source edit
೨೩ ನೇ ಸಾಲು:
ನಾನು ಗೋಪಾಲಕೃಷ್ಣ. ನಾನು ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ಸಮುದಾಯ ಸಹಾಯಕನಾಗಿ [[:meta:CIS-A2K|CIS-A2K]] ತಂಡದಲ್ಲಿ ಕನ್ನಡ ವಿಕಿಪೀಡಿಯಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಎ೨ಕೆ ತಂಡವು ಕನ್ನಡ ವಿಕಿಪೀಡಿಯದ ಜೊತೆ[[:meta:CIS-A2K/Work plan July 2017 - June 2018|ಕೆಲಸ]] ಮಾಡುತ್ತಿದೆ.<br>
ಇತ್ತೀಚೆಗೆ ನಾವು ಕನ್ನಡ ವಿಕಿಪೀಡಿಯದಲ್ಲಿ [[ವಿಕಿಪೀಡಿಯ:ಯೋಜನೆ/ಬೆಂಗಳೂರಿನ ಶಿಲಾ ಶಾಸನಗಳು|ಬೆಂಗಳೂರಿನಲ್ಲಿ ಲಭ್ಯ ಇರುವ ಶಿಲಾಶಾಸನಗಳ]] ಬಗ್ಗೆ ಲೇಖನ ಸೇರಿಸುವ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಈ ಯೋಜನೆಯ ಉದ್ದೇಶ ಬೆಂಗಳೂರಿನಲ್ಲಿ ಉಳಿದಿರುವ ೩೦ ಶಿಲಾ ಶಾಸನಗಳನ್ನು ರಕ್ಷಿಸುವುದು ಮತ್ತು ಅವುಗಳ ಬಗ್ಗೆ ಕನ್ನಡ ಭಾಷೆಯಲ್ಲಿ ಕನ್ನಡ ವಿಕಿಪೀಡಿಯಕ್ಕೆ ಮಾಹಿತಿ ಸೇರಿಸಿ ಜಾಗೃತಿ ಮೂಡಿಸುವುದಾಗಿದೆ. ಈ ಯೋಜನೆಯಲ್ಲಿ ಭಾಗವಹಿಸಲು ತಮ್ಮನ್ನು ಆಹ್ವಾನಿಸುತ್ತಿದ್ದೇವೆ. ಇರುವ ಮೂವತ್ತು ಶಿಲಾ ಶಾಸನಗಳಿಗೆ ಸಂಬಂಧಿಸಿದ ಆಕರಗಳು ನಮ್ಮ ಬಳಿ ಇವೆ. ಇದನ್ನೂ ಒದಗಿಸಿಕೊಡಲು ನಾವು ಸಿದ್ದರಿದ್ದೇವೆ. ಅದಲ್ಲದೇ ಸಂಪಾದನೆಯಲ್ಲಿ ಸಹಕಾರ ಅಥವಾ ಸಹಾಯ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಲು ಹಿಂಜರಿಯಬೇಡಿ. ನನ್ನ ಮಿಂಚಂಚೆ ವಿಳಾಸ gopala{{@}}cis-india.org --[[ಸದಸ್ಯ:Gopala Krishna A (CIS-A2K)|Gopala Krishna A (CIS-A2K)]] ([[ಸದಸ್ಯರ ಚರ್ಚೆಪುಟ:Gopala Krishna A (CIS-A2K)|ಚರ್ಚೆ]]) ೦೮:೫೦, ೨೫ ಮಾರ್ಚ್ ೨೦೧೮ (UTC)
 
== ಅಭಿನಂದನೆಗಳು ==
 
{{ಸದಸ್ಯ:Anoop Rao/box|Title= ಪ್ರಾಜೆಕ್ಟ್ ಟೈಗರ್ ಬರವಣಿಗೆ ಸ್ಪರ್ಧೆ |Text= ಭಾರತೀಯ ಭಾಷಾ ವಿಕಿಪೀಡಿಯಾ ಸಮುದಾಯಗಳಲ್ಲಿ ಆಯಾ ಭಾಷೆಯಲ್ಲಿರುವ ವಿಷಯದ ಅಂತರಗಳನ್ನು ಕಡಿಮೆ ಮಾಡಲು ಸಂಬಂಧಪಟ್ಟ ವಿಷಯಗಳನ್ನು ಸೇರಿಸಲು ಮೂರು ತಿಂಗಳುಗಳ ಕಾಲ ಸ್ಪರ್ಧೆ ನಡೆಯಲಿದೆ, ಅದರಲ್ಲಿ ನೀವು [[meta:Project_Tiger_Editathon_2018/Winners|ಎರಡನೆ ಸ್ಥಾನಗಳಿಸಿದ್ದೀರ]], ಬಹುನಮಾನ ಪಡೆಯಲು ದಯವಿಟ್ಟು ನಿಮಗೆ ಕಳಿಸಿರುವ ಈ-ಅಂಚೆಯಲ್ಲಿ ನಮುದಿಸಿರುವ ಗೂಗಲ್ ಅರ್ಜಿ ತುಂಬಿ.
----
<span style="text-shadow: 0 0 8px silver; padding:4px; background: ivory; font-weight:bold;"> [[User:Anoop Rao|★ Anoop / ಅನೂಪ್]] <sup>[[User talk:Anoop Rao|<big>✉</big>]]</sup><sub>[[Special:Contributions/Anoop Rao|<big> ©</big>]]</sub></span> ೧೬:೨೦, ೧೩ ಏಪ್ರಿಲ್ ೨೦೧೮ (UTC)}}