ಚರಣ್ ರಾಜ್ (ಸಂಗೀತ ನಿರ್ದೇಶಕ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು removed template {{under construction}}
ಪ್ರಶಸ್ತಿಗಳು
೧೭ ನೇ ಸಾಲು:
}}
 
ಚರಣ್‍ ರಾಜ್‍ರವರು ಕರ್ನಾಟಕ[[ಕನ್ನಡ ಚಿತ್ರರಂಗ | ಕನ್ನಡ ಚಿತ್ರರಂಗದಲ್ಲಿ]] ಇತ್ತೀಚಿನ ವರ್ಷಗಳಲ್ಲಿ ಹೆಸರಾದ ಸಂಗೀತ ನಿರ್ದೇಶಕ. ಇವರ [[ಜೀರ್ಜಿಂಬೆ]] ಚಿತ್ರದ ಸಂಗೀತ ನಿರ್ದೇಶನಕ್ಕೆ [[ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ]] ಲಭಿಸಿದೆ.
 
==ಬಾಲ್ಯ ಮತ್ತು ಶಿಕ್ಷಣ==
೨೪ ನೇ ಸಾಲು:
==ವೃತ್ತಿಜೀವನ==
ಚರಣ್ ರಾಜ್‍ರವರು ಕೆಲವು ಹಿಂದಿ, ಮಲಯಾಳಂ ಚಲನಚಿತ್ರಗಳಿಗೆ "ಮ್ಯೂಸಿಕ್‌ ಪ್ರೊಡ್ಯೂಸರ್‌" ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಕನ್ನಡದ [[ಮಂಡ್ಯ ಟು ಮುಂಬೈ]] ಚಲನಚಿತ್ರದಿಂದ [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದಲ್ಲಿ]] ಕೆಲಸ ಆರಂಭಿಸಿದರು (ಆದರೆ ಈ ಚಲನಚಿತ್ರ ಬಿಡುಗಡೆಯಾದದ್ದು ಮಾತ್ರ ೨೦೧೬ರಲ್ಲಿ). ಇವರ ಸಂಗೀತ ನಿರ್ದೇಶನದಲ್ಲಿ ಬಿಡುಗಡೆಯಾದ ಮೊದಲ ಚಿತ್ರ [[ಹರಿವು (ಸಿನೆಮಾ)|ಹರಿವು]], ೨೦೧೪ರಲ್ಲಿ. ಇವರು ನಿರ್ದೇಶಿಸಿದ [[ಗೋಧಿ ಬಣ್ಣ ಸಾಧಾರಣ ಮೈಕಟ್ಟು (ಚಲನಚಿತ್ರ)|ಗೋಧಿ ಬಣ‍್ಣ ಸಾಧಾರಣ ಮೈಕಟ್ಟು]] ಚಿತ್ರದ ಹಾಡುಗಳು ಜನಪ್ರಿಯವಾದವು.<ref name="th1"/><ref>{{cite web|last1=ಸಿಬಲ್|first1=ಪ್ರಾಚಿ|title=‘ಕನ್ನಡ ಚಲನಚಿತ್ರ ರಂಗದ ಯುವಕರು’|url=https://www.indiatoday.in/magazine/supplement/story/20160919-youngsters-kannada-cinema-industry-sheer-ingenuinty-and-talent-829553-2016-09-08|work=ಇಂಡಿಯ ಟುಡೇ|access-date=೨ ಏಪ್ರಿಲ್ ೨೦೧೮|date=೮ ಸೆಪ್ಟೆಂಬರ್ ೨೦೧೬}}</ref> ೨೦೧೬ರಲ್ಲಿ ಇವರ ಸಂಗೀತ ನಿರ್ದೇಶನದ [[ಜೀರ್ಜಿಂಬೆ]] ಚಿತ್ರಕ್ಕೆ [[ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ|ಅತ್ಯುತ್ತಮ ಸಂಗೀತ ನಿರ್ದೇಶಕ]] ಪ್ರಶಸ್ತಿ ಲಭಿಸಿದೆ.<ref name="toi1">{{cite web|title=‘೨೦೧೬ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು’|url=https://timesofindia.indiatimes.com/entertainment/kannada/movies/news/karnataka-state-film-award-winners-for-2016/articleshow/58130032.cms|work=ಟೈಮ್ಸ್ ಆಫ್ ಇಂಡಿಯ|access-date=೨ ಏಪ್ರಿಲ್ ೨೦೧೮|date=೧೧ ಏಪ್ರಿಲ್ ೨೦೧೭}}</ref> ಇವರು ೨೦೧೮ರಲ್ಲಿ ಸಂಗೀತ ಕೊಟ್ಟ [[ಟಗರು]] ಚಿತ್ರದ ಹಾಡುಗಳು ಬಹಳ ಜನಪ್ರಿಯವಾಗಿವೆ. ಇದರ ವಿಶೇಷತೆಯೆಂದರೆ ಇದರ ಪ್ರತಿಯೊಂದು ಹಾಡನ್ನೂ ಒಂದೊಂದು ಮಾನವ ಭಾವನೆಯನ್ನು (ಪ್ರೀತಿ, ಸಿಟ್ಟು, ಭಯ ಇತ್ಯಾದಿ) ಅವಲಂಬಿಸಿ ನಿರ್ದೇಶಿಸಿದೆ.<ref name="toi2">{{cite web | url=https://timesofindia.indiatimes.com/entertainment/kannada/movies/news/meet-the-man-behind-the-hit-tagaru-album/articleshow/62946216.cms | title=ಟಗರು ಚಿತ್ರದ ಸಂಗೀತ ನಿರ್ದೇಶಕ | date=ಫೆಬ್ರವರಿ ೧೭, ೨೦೧೮ | accessdate=ಏಪ್ರಿಲ್ 2, 2018 | author=ದೇಸಾಯಿ, ಧ್ವನಿ}}</ref>
 
ಇವರು [[ರಿಕಿ ಕೇಜ್ | ರಿಕಿ ಕೇಜ್‍ರ]] [[ವಿಂಡ್ಸ್ ಆಫ್ ಸಂಸಾರ]] ಎಂಬ ಧ್ವನಿಸುರುಳಿಗಳ ಸಂಗ್ರಹದಲ್ಲಿಯೂ ಹಾಡಿದ್ದಾರೆ. ಈ ಸಂಗ್ರಹಕ್ಕೆ [[ಗ್ರಾಮಿ ಅವಾರ್ಡ್ ಫಾರ್ ಬೆಸ್ಟ್ ನ್ಯೂ ಏಜ್ ಆಲ್ಬಮ್]] ಎಂಬ ಪ್ರಶಸ್ತಿ ಲಭಿಸಿದೆ.<ref name="th1"/>
 
==ಚಲನಚಿತ್ರಗಳ ಪರಿವಿಡಿ==
Line ೩೬ ⟶ ೩೮:
*[[ಭೀಮಸೇನ ನಳ ಮಹಾರಾಜ (ಚಲನಚಿತ್ರ) | ಭೀಮಸೇನ ನಳ ಮಹಾರಾಜ (೨೦೧೮)]]
*[[ಮೈಸೂರು ಡೈರೀಸ್ | ಮೈಸೂರು ಡೈರೀಸ್ (೨೦೧೮)]]
 
==ಪ್ರಶಸ್ತಿಗಳು==
#[[ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ|ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ: "ಅತ್ಯುತ್ತಮ ಸಂಗೀತ ನಿರ್ದೇಶಕ", ಜೀರ್ಜಿಂಬೆ (೨೦೧೬)]]
 
==ಇವನ್ನೂ ಓದಿ==
*[[:en:Grammy Award for Best New Age Album | Grammy Award for Best New Age Album]]
 
==ಉಲ್ಲೇಖಗಳು==