Content deleted Content added
೨೩ ನೇ ಸಾಲು:
::@[[ಸದಸ್ಯ:Gopala Krishna A (CIS-A2K)|Gopala Krishna A (CIS-A2K)]] ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ. ಆ ೩೦ ಶಿಲಾ ಶಾಸನಗಳಲ್ಲಿ ಮೊದಲು ಯಾವುದಾದರು ಒಂದು ಶಾಸನಕ್ಕೆ ಸಂಬಂಧಿಸಿದ ಆಕರಗಳನ್ನು ಕಳಿಸಿ ಕೊಡಿ. ನಾನು ವಾರಾಂತ್ಯದ ದಿನಗಳಲ್ಲಿ ಆ ಶಾಸನದ ಬಗ್ಗೆ ವಿಕಿಪಿಡಿಯಾ ಡ್ರಾಫ್ಟ್ ಪುಟದಲ್ಲಿ ಲೇಖನವನ್ನು ಸಂಪಾದಿಸುತ್ತೇನೆ. ಈ ಬಗ್ಗೆ ನಿಮ್ಮ ವಿಳಾಸಕ್ಕೆ ಒಂದು ಮೈಲ್ ಕಳಿಸಿತ್ತೇನೆ.
::--[[ಸದಸ್ಯ:NaveenNkadalaveni|NaveenNkadalaveni]] ([[ಸದಸ್ಯರ ಚರ್ಚೆಪುಟ:NaveenNkadalaveni|ಚರ್ಚೆ]]) ೧೯:೪೮, ೨೩ ಮಾರ್ಚ್ ೨೦೧೮ (UTC)
{{Reply to|NaveenNkadalaveni}} ಕಳುಹಿಸಿದ್ದೇನೆ. --[[ಸದಸ್ಯ:Gopala Krishna A (CIS-A2K)|Gopala Krishna A (CIS-A2K)]] ([[ಸದಸ್ಯರ ಚರ್ಚೆಪುಟ:Gopala Krishna A (CIS-A2K)|ಚರ್ಚೆ]]) ೦೭:೩೦, ೨೪ ಮಾರ್ಚ್ ೨೦೧೮ (UTC)