ಜಲವಿದ್ಯುತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪುಟ ವಿಸ್ತರಿಸಲಾಗಿದೆ
ಚು ಪ್ರವೇಶನವನ್ನು ಉತ್ತಮಗೊಳಿಸಲಾಗಿದೆ.
೧ ನೇ ಸಾಲು:
 
==ಜಲವಿದ್ಯುತ್==
ಜಲವಿದ್ಯುತ್ ಶಕ್ತಿಯನ್ನು ನೀರಿನ ಪ್ರವಹನದಲ್ಲಿನಪ್ರವಾಹದ ಬಲವನ್ನು ಉಪಯೋಗಿಸಿ ವಿದ್ಯುಚ್ಛಕ್ತಿಯಉತ್ಪಾದಿಸಲಾಗುತ್ತದೆ<ref>{{cite web|last1=ಪರ್ಲ್‍‌‌ಮನ್|first1=ಹೊವರ್ಡ್|title=Hydroelectric power water use|url=https://water.usgs.gov/edu/wuhy.html|website=U.S. Geological Survey|publisher=U.S. Geological Survey|accessdate=13 March ಉತ್ಪಾದನೆ2018}}</ref>. ೨೦೧೫ರಲ್ಲಿ ಪ್ರಪಂಚದ ಒಟ್ಟು ಉತ್ಪಾದನೆಯ ೧೬.೬% ರಷ್ಟನ್ನು ಇದರಿಂದ ಉತ್ಪಾದಿಸಲಾಗಿದೆ.<ref>http://www.ren21.net/wp-content/uploads/2016/06/GSR_2016_Full_Report_REN21.pdf</ref>
===ಉತ್ಪಾದಿಸುವ ವಿಧಾನಗಳು===
====ಆಣೆಕಟ್ಟೆ====
೨೨ ನೇ ಸಾಲು:
====ದೊಡ್ಡ ಜಲವಿದ್ಯುತ್ ಘಟಕ====
೧೦೦ಮೆವ್ಯಾ ಗಿಂತ ದೊಡ್ಡ ಜಲವಿದ್ಯುತ್ ಘಟಕಗಳಿಗೆ ದೊಡ್ಡ ಜಲವಿದ್ಯುತ್ ಘಟಕ ಎನ್ನಲಾಗುತ್ತದೆ.
====ಮದ್ಯಮಮಧ್ಯಮ ಜಲವಿದ್ಯುತ್ ಘಟಕ====
೨೫ ರಿಂದ ೧೦೦ ಮೆವ್ಯಾ ಸಾಮರ್ಥ್ಯದ ಘಟಕಗಳಿಗೆ ಮದ್ಯಮ ಜಲವಿದ್ಯುತ್ ಘಟಕ ಎನ್ನಲಾಗುತ್ತದೆ.
====ಸಣ್ಣ ಜಲವಿದ್ಯುತ್ ಘಟಕ====
೩೧ ನೇ ಸಾಲು:
೫ರಿಂದ ೧೦೦ ಕಿ ವ್ಯಾ ಸಾಮರ್ಥ್ಯದವರೆಗಿನ ಘಟಕಗಳಿಗೆ ಮೈಕ್ರೋಜಲವಿದ್ಯುತ್ ಘಟಕಗಳೆನ್ನಲಾಗುತ್ತದೆ. ಇದು ಸಣ್ಣಹಳ್ಳಿಗಳ ವಿದ್ಯುತ್ ಅಗತ್ಯನ್ನು ನೀಗಿಸಬಲ್ಲ ಸಾಮರ್ತ್ಯವನ್ನು ಹೊಂದಿರುತ್ತದೆ.
 
====ಪಿಕೋ ಜಲವಿದ್ಯುತ್ ಘಟಕಗಳುಘಟಕ====
 
೫ ಕಿಲೊ ವ್ಯಾಟ್ ಗಿಂತ ಕಡಿಮೆ ಸಾಮರ್ಥ್ಯದ [[ಜಲವಿದ್ಯುತ್]] ಘಟಕಗಳಿಗೆ '''ಪೀಕೋ ಜಲವಿದ್ಯುತ್''' ಘಟಕಗಳೆನ್ನುತ್ತೇವೆ. ಇವನ್ನು ದುರ್ಗಮ ಗುಡ್ಡಗಾಡಿನ ಪ್ರದೇಶಗಳಲ್ಲಿ ಬಳಸಬಹುದಾಗಿದೆ. ಕೇವಲ ಕೆಲವು ನೂರು ವ್ಯಾಟ್ ಸಾಮರ್ಥ್ಯದ ಘಟಕಗಳೂ ಕೂಡ ಒಂದು ಮನೆಯ [[ವಿದ್ಯುತ್]] ಅಗತ್ಯವನ್ನು ನೀಗಿಸಬಲ್ಲವು. ಇವುಗಳನ್ನು ಸ್ಥಾಪಿಸಲು ಯಾವುದೇ ಆಣೆಕಟ್ಟು ಅಥವ ಅಡ್ಡಗಟ್ಟೆಗಳ ಅವಶ್ಯಕತೆ ಇಲ್ಲ. ಇವುಗಳನ್ನು ಅತಿ ಚಿಕ್ಕ ಅಡ್ಡಗಟ್ಟೆಗಳ(೦.೫-೧ಮೀ) ನೆರವಿನಿಂದ ಸ್ಥಾಪಿಸಬಹುದಾಗಿದೆ. ಆದುದರಿಂದ ಇವುಗಳು ಪರಿಸರದ ಮೇಲೆ ಮಾಡುವ ಹಾನಿಯು ನಿರ್ಲಕ್ಷಿಸಬಹುದಾದ ಮಟ್ಟದ್ದಾಗಿದೆ. ಏಕೆಂದರೆ ಕೆಲವು ದುರ್ಗಮ ಗುಡ್ಡಗಾಡಿನ ಪ್ರದೇಶಗಳನ್ನು ಗ್ರಿಡ್ ನೊಂದಿಗೆ ಸಂಪರ್ಕಿಸಬೇಕಾದರೆ ಬಹಳ‌ಷ್ಟು [[ಅರಣ್ಯ|ಅರಣ್ಯವು]] ನಾಶವಾಗುತ್ತದೆ ವಿಶೇಷವಾಗಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಈ ಸಮಸ್ಯೆ ತಲೆದೋರುತ್ತದೆ. ಆದುದರಿಂದ ಅಂತಹ ಪ್ರದೇಶಗಳಿಗೆ ಇವು ಸೂಕ್ತವಾದ ಪರ್ಯಾಯವಾಗಬಲ್ಲವಾಗಿವೆ.<ref>http://ijaresm.net/Pepar/VOLUME_1/ISSUE_5/28.pdf</ref>
"https://kn.wikipedia.org/wiki/ಜಲವಿದ್ಯುತ್" ಇಂದ ಪಡೆಯಲ್ಪಟ್ಟಿದೆ