ಸಿಸ್ಟರ್ ಕ್ಲೇರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಕುಂಚ ಕಲಾವಿದೆಯ ಪರಿಚಯ
Content deleted Content added
ಹೊಸ ಪುಟ: {{Multiple issues| {{BLP sources|date=ಸೆಪ್ಟೆಂಬರ್ ೨೦೧೭}} {{notability|Biographies|date= ಸೆಪ್ಟೆಂಬರ್ ೨೦೧೭ }} {{Underlinke...
( ಯಾವುದೇ ವ್ಯತ್ಯಾಸವಿಲ್ಲ )

೨೩:೨೩, ೨೨ ಫೆಬ್ರವರಿ ೨೦೧೮ ನಂತೆ ಪರಿಷ್ಕರಣೆ

ಸಿಸ್ಟರ್ ಕ್ಲೇರ್ ಎಸ್‌ಎಂಎಂಐ (ಹುಟ್ಟಿದ್ದು ೧೯೩೭) ನವರು ಒರ್ವ ಕ್ರೈಸ್ತ ಸಂನ್ಯಾಸಿನಿ ಹಾಗೂ ಕಲಾವಿದೆ, ಆಕೆಯ ಕುಂಚದಿಂದ ಸುಮಾರು ೭೫೦ ವರ್ಣಚಿತ್ರಗಳು ಜೀವ ತಳೆದಿವೆ. [೧] ಭಾರತೀಯ ಕಲಾಪ್ರಕಾರದಲ್ಲಿ ಕ್ರೈಸ್ತ ಸನ್ನಿವೇಶಗಳನ್ನು ಚಿತ್ರಿಸುವ ವೈಶಿಷ್ಟ್ಯ ಆಕೆಯ ಕೃತಿಗಳಲ್ಲಿದೆ. ಹಾಗಾಗಿ, ಸಮಕಾಲೀನ ಭಾರತೀಯ ಕ್ರೈಸ್ತ ಕಲಾವಿದರ ಪೈಕಿ ಆಕೆಯ ಹೆಸರು ಎದ್ದು ಕಾಣುತ್ತದೆ. [೨] ಸಿಸ್ಟರ್ ಕ್ಲೇರ್ ನವರ ಕಲೆಯ ಕುರಿತು ಅನೇಕ ಪುಸ್ತಕಗಳು ಹೊರಬಂದಿವೆ,[೩][೪] ಭಿತ್ತಿಚಿತ್ರಗಳು,[೫] ಬ್ಲಾಗುಗಳು,[೬] ಅಲ್ಲದೆ ಭಾರತಾದ್ಯಂತದ ಕಥೋಲಿಕ ಪುಸ್ತಕದಂಗಡಿಗಳಲ್ಲಿ ಅವರ ಸಂದರ್ಭೋಚಿತ ದೃಶ್ಯಗಳುಳ್ಳ ಕ್ರಿಸ್ಮಸ್ ಕಾರ್ಡುಗಳು ಸಿಗುತ್ತವೆ.

ಉಲ್ಲೇಖಗಳು

  1. "Pentecost Art (India, Sister Claire)". Global Christian Worship.
  2. SJ, Anand Amaladass (19 September 2011). "Christian Themes in Indian Art from Mughal Times to the Present". Manohar Publishers – via Amazon.
  3. "Sr. Claire, SMMI: Biblical Posters". worldcat.org.
  4. Society, Bible (10 September 1988). "The Bible in Pictures TRILINGUAL Urdu, Sindhi and Parkari Language Comments by each Illustration Biblical Posters / Sr.M.Claire SMMI The Catholic Diocese of Hyderabad / Pakistan". Bible Society – via Amazon.
  5. "Guide to the Sr. Claire, SMMI: Biblical Posters". www.oac.cdlib.org.
  6. "Christmas Story Art from India (Sr. Claire set 3)". Global Christian Worship.