ಟಾಂಜಾನಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 188 interwiki links, now provided by Wikidata on d:q924 (translate me)
No edit summary
೬೫ ನೇ ಸಾಲು:
'''ಟಾಂಜಾನಿಯ''' (ಅಧಿಕೃತವಾಗಿ ''''ಸಂಯುಕ್ತ ಟಾಂಜಾನಿಯ ಗಣರಾಜ್ಯ'''') [[ಆಫ್ರಿಕಾ]]ದ ಮಧ್ಯಭಾಗದಲ್ಲಿ [[ಹಿಂದೂ ಮಹಾಸಾಗರ]]ದ ತೀರದಲ್ಲಿನ ಒಂದು ರಾಷ್ಟ್ರ. ಟಾಂಜಾನಿಯದ ಉತ್ತರಕ್ಕೆ [[ಕೆನ್ಯಾ]] ಮತ್ತು [[ಉಗಾಂಡ]]; ದಕ್ಷಿಣದಲ್ಲಿ [[ಜಾಂಬಿಯ]], [[ಮಲಾವಿ]] ಮತ್ತು [[ಮೊಜಾಂಬಿಕ್]]; ಪಶ್ಚಿಮಕ್ಕೆ [[ರುವಾಂಡ]], [[ಬುರುಂಡಿ]] ಮತ್ತು [[ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ]]ಗಳು ಹಾಗೂ ಪೂರ್ವದಲ್ಲಿ ಹಿಂದೂ ಮಹಾಸಾಗರಗಳಿವೆ.
ರಾಷ್ಟ್ರದ ಮುಖ್ಯ ಭೂಭಾಗವಾದ [[ಟಾಂಗನ್ಯೀಕ]] ಮತ್ತು ತೀರದಾಚೆಗಿನ [[ಜಾಂಜಿಬಾರ್]] [[ದ್ವೀಪ]]ಗಳ ಹೆಸರುಗಳ ಜೋಡಣೆಯಿಂದ "ಟಾಂಜಾನಿಯ" ಎಂಬ ಹೆಸರು ವ್ಯುತ್ಪತ್ತಿಯಾಗಿದೆ. ೧೯೬೪ರಲ್ಲಿ ಈ ಎರಡು ನಾಡುಗಳು ಒಕ್ಕೂಟ ಸ್ಥಾಪಿಸಿಕೊಂಡವು.
 
ಟಾಂಜಾನಿಯಾ ಅತ್ಯಂತ ಜನಪ್ರಿಯ ಪ್ರವಾಸಿ ರಾಷ್ಟ್ರ. ಅನೇಕ ಪ್ರವಾಸಿಗರು ಸಫಾರಿಯಲ್ಲಿ ವನ್ಯಜೀವಿಗಳನ್ನು ನೋಡುತ್ತಾರೆ ಮತ್ತು ಕಿಲಿಮಾಂಜರೋ ಮೌಂಟ್ ಅನ್ನು ತಲುಪುತ್ತಾರೆ.<ref>[https://en.altezza.travel/articles/tanzania-safari-guide Tanzania Safari Guide | Tips for Successful Safari]</ref>
 
[[ವರ್ಗ:ಆಫ್ರಿಕ ಖಂಡದ ದೇಶಗಳು]]
"https://kn.wikipedia.org/wiki/ಟಾಂಜಾನಿಯ" ಇಂದ ಪಡೆಯಲ್ಪಟ್ಟಿದೆ