Content deleted Content added
Added content
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
( ಯಾವುದೇ ವ್ಯತ್ಯಾಸವಿಲ್ಲ )

೧೭:೧೮, ೨೭ ಡಿಸೆಂಬರ್ ೨೦೧೭ ನಂತೆ ಪರಿಷ್ಕರಣೆ

ಪರಿಸರ ವಿಜ್ನಾನದಲ್ಲಿ ಉಪನ್ಯಾಸಕ, ಮೂಲ ಊರು ಕೊಪ್ಪಳ, ಸದ್ಯ ವಾಸವಾಗಿರುವುದು ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದಲ್ಲಿ. ಕನ್ನಡ ಕಾದಂಬರಿಗಳನ್ನು ಓದುವುದು, ಕಾಡು ಹಳ್ಳ ಜಲಪಾತ ಬೆಟ್ಟಗಳನ್ನು ನೋಡಲು ತಿರುಗುವುದು, ಕಪ್ಪೆ ಪಕ್ಷಿ ಹಾಗು ಇನ್ನಿತರೆ ಜೀವಿಗಳನ್ನು ಅಭ್ಯಸಿಸುವುದು, ಫ಼ೇಸ್ಬುಕ್ ವ್ಹಾಟ್ಸ್ಯಾಪ್ ವಿಕಿಪೀಡಿಯದಲ್ಲಿ ಕನ್ನಡ ತರ್ಜುಮೆ ಮಾಡುವುದು ನನ್ನ ಕೆಲವು ಹವ್ಯಾಸಗಳು.