ಶ್ರೀ ರಾಮಾಯಣ ದರ್ಶನಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಕ್ಷರದೋಷ
೧ ನೇ ಸಾಲು:
'''"ಶ್ರೀ ರಾಮಾಯಣ ದರ್ಶನಂ"'''ವು ಮಹಾಕಾವ್ಯವಾದ ರಾಮಾಯಣವನ್ನು<ref>ರಾಮಾಯಣ[https://kn.wikipedia.org/wiki/ರಾಮಾಯಣ]</ref>ಆಧರಿಸಿ [[ಕುವೆಂಪು]]ರವರು ರಚಿಸಿದ ಆಧುನಿಕ ಕನ್ನಡ ಸಾಹಿತ್ಯದ ಮೇರು ಕೃತಿಯಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ೧೯೬೮ ರಲ್ಲಿ '[[ಜ್ಞಾನಪೀಠ ಪ್ರಶಸ್ತಿ]]'ಯನ್ನು [[ಕುವೆಂಪು]]ರವರಿಗೆ ತಂದೊದಗಿಸಿದೆ.<ref>[http://www.kanaja.in/ಕುವೆಂಪು-ಮಹಿಳಾ-ಮಂಥನ-ಶ್ರೀ-ರ/ ಕುವೆಂಪು : ಮಹಿಳಾ ಮಂಥನ: ಶ್ರೀ ರಾಮಾಯಣ ದರ್ಶನಂ]</ref>.
[[File:ಶ್ರೀರಾಮಾಯಣ ದರ್ಶನಂ.jpg|frame| ಶ್ರೀರಾಮಾಯಣ ದರ್ಶನಂ|326x326px]]
__TOC__
==ಅರ್ಪಣೆ==
ಮಹಾಕಾವ್ಯದ ಆರಂಭದಲ್ಲಿ, ಕವಿ ತಮ್ಮ ನೆಚ್ಚಿನ ಗುರುಗಳಾದ ಶ್ರೀ ವೆಂಕಣ್ಣಯ್ಯರವರಿಗೆ ಕಾವ್ಯದ ಅರ್ಪಣೆ ಮಾಡುವ ಮೂಲಕ ಕಾವ್ಯದ ಮೂಲ ನಿತ್ಯ ಸತ್ಯವನ್ನು ಸಾರುತ್ತ ಕಾವ್ಯೋದ್ದೇಶವನ್ನು ಇಲ್ಲಿ ಸ್ಪಷ್ಟಪಡಿಸಿದ್ದಾರೆ.
 
ಶ್ರೀ ವೆಂಕಣ್ಣಯ್ಯನವರಿಗೆ
 
Line ೧೦೪ ⟶ ೧೦೫:
ನಾಲ್ಕು ಸಂಪುಟಗಳನ್ನು ೫ ಸಂಚಿಕೆಗಳಲ್ಲಿ ಒಟ್ಟು ೨೨೨೯೧ ಸಾಲುಗಳಲ್ಲಿ ಬರೆದಿದ್ದಾರೆ.
===ಅಯೋಧ್ಯಾ ಸಂಪುಟಂ===
# ಕವಿಕೃತುಕವಿಕ್ರತು ದರ್ಶನಂ (೭೧೪)
# ಶಿಲಾ ತಪಸ್ವಿನಿ (೬೮೭)
# ಮಮತೆಯ ಸುಳಿ ಮಂಥರೆ (೬೨೯)