ಹಣ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
ಸಂಪರ್ಕ ಸೇರ್ಪಡೆ
ಟ್ಯಾಗ್: 2017 source edit
೨೦ ನೇ ಸಾಲು:
 
==ಹಣ್ಣುಗಳು==
# [[ಮಾವು]]<ref>http://www.prajavani.net/news/article/2015/05/16/321210.html</ref>/ಸಿಹಿ,ಹುಳಿ,ಗಿಣಿ,ಬಾದಾಮಿ,ತೋತಾಪುರಿ
# [[ದ್ರಾಕ್ಷಿ]]/ಕಪ್ಪು,ಬಿಳಿ,ಸಿಡ್‍ಲೆಸ್
# [[ದಾಳಿಂಬೆ]]
# [[ಪಪ್ಪಾಯಿ]]
# [[ಕಿತ್ತಳೆ]]
# ಕಿತ್ತಲೆ
# [[ಮೋಸಂಬಿ]]
# [[ಸೇಬು]]
# [[ಸಪೋಟ]]
# [[ಸೀಬೆ]]/ಪೇರಲೆ
# [[ಅನಾನಸ್|ಅನಾನಾಸು]]
# [[ಬಾಳೆ|ಬಾಳೆಹಣ್ಣು]]<ref>https://kn.wikipedia.org/wiki/%E0%B2%AC%E0%B2%BE%E0%B2%B3%E0%B3%86_%E0%B2%B9%E0%B2%A3%E0%B3%8D%E0%B2%A3%E0%B3%81</ref>/ಪಚ್ಚಬಾಳೆ/ಏಲಕ್ಕಿ/ರಸಬಾಳೆ
# [[ಕರ್ಬೂಜ|ಕರಬೂಜ]]
# [[ಕಲ್ಲಂಗಡಿ]]
# [[ತುಪ್ಪದಹಣ್ಣು]]
# ತುಪ್ಪದ ಹಣ್ಣು
# [[ಉಪ್ಪು ನೇರಳೆ|ಹಿಪ್ಪುನೇರಳೆ ಹಣ್ಣು]] ಮತ್ತು [[ಸ್ಟ್ರಾಬೆರಿ]]
# [[ಹಲಸಿನ ಹಣ್ಣು]]<ref>http://www.justkannada.in/%e0%b2%b9%e0%b2%b2%e0%b2%b8%e0%b2%bf%e0%b2%a8-%e0%b2%b9%e0%b2%a3%e0%b3%8d%e0%b2%a3%e0%b3%81-%e0%b2%a4%e0%b2%bf%e0%b2%82%e0%b2%a6%e0%b2%b0%e0%b3%86-10-%e0%b2%aa%e0%b3%8d%e0%b2%b0%e0%b2%af%e0%b3%8b/</ref>
# [[ಅಂಜೂರ]]
# ಅಂಜೂರದ ಹಣ್ಣು
# ತುಪ್ಪದ[[ಖರ್ಜೂರದ ಹಣ್ಣು ]]
# ಖರ್ಜೂರ
# [[ಸೀತಾಫಲ]]
# [[ರಾಮಫಲ]]
# [[ಮುರುಗಲ ಹಣ್ಣು|ಮುರುಗಲು ಹಣ್ಣು]]
# ಒಣ ಹಣ್ಣುಗಳು (ಡ್ರೈ ಫ್ರುಟ್ಸ್‌)
# ಬೇಲದಹಣ್ಣು[[ಬೇಲ|ಬೇಲದ ಹಣ್ಣು]]<ref>https://honalu.net/2015/01/21/%e0%b2%ac%e0%b3%87%e0%b2%b2%e0%b2%a6-%e0%b2%b9%e0%b2%a3%e0%b3%8d%e0%b2%a3%e0%b3%81/</ref>
 
==ಆರೋಗ್ಯ ನೀಡುವ ವಿವಿಧ ಹಣ್ಣುಗಳು==
# '''[[ಅನಾನಸ್|ಅನಾನಾಸು]]''' : ರೋಗ ನಿರೋಧಕ ಶಕ್ತಿ ಹೆಚ್ಚಳ, ಬೊಜ್ಜು ಕರಗುವಿಕೆ
# '''[[ಉಪ್ಪು ನೇರಳೆ|ಹಿಪ್ಪುನೇರಳೆ ಹಣ್ಣು]] ಮತ್ತು [[ಸ್ಟ್ರಾಬೆರಿ]]''' : ನೆನಪಿನ ಶಕ್ತಿಯನ್ನು ವೃದ್ಧಿಸುತ್ತವೆ. ವಯಸ್ಸಾಗುತ್ತಾ ಹೋದಂತೆ ನೆನಪಿನ ಶಕ್ತಿಯ ಕೊರತೆಯಿಂದ, ಮರೆಗುಳಿಗಳಾಗುವ ಹಿರಿಯರಿಗೆ ಈ ಹಣ್ಣುಗಳು ಒಳ್ಳೆಯದು.
# '''[[ಕಿತ್ತಳೆ]], [[ಮೋಸಂಬಿ]] ಹಣ್ಣುಗಳು''' : ಮೂಳೆಯ ಕೀಲುಗಳಿಗೆ ಶಕ್ತಿತುಂಬಲು ಸಹಕಾರಿ
# '''ಒಣ ಹಣ್ಣುಗಳು (ಡ್ರೈ ಫ್ರುಟ್ಸ್‌)''': ಇವು ಹಲವು ಪೋಷಕಾಂಶಗಳನ್ನು ಹೊಂದಿರುವ ಆರೋಗ್ಯದ ಆಹಾರ. ಬಹಳ ಪ್ರಮಾಣದಲ್ಲಿ ಖನಿಜಾಂಶ, ವಿಟಮಿನ್‌ಗಳನ್ನು ಹೊಂದಿರುವ ಒಣ ಹಣ್ಣುಗಳನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದು ಅತೀ ಉತ್ತಮ
# '''[[ಸೇಬು]]''' : ದೊಡ್ಡಕರುಳಿನ ಕಾನ್ಸರ್‌ ತಡೆಯಲು ಸಹಕಾರಿ. ಮಲಬದ್ಧತೆಯಂತಹ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ನ್ಯೂಟ್ರಿಶನ್‌ ಹಣ್ಣು ಸೇಬು. ದೇಹಕ್ಕೆ ಬೇಕಾಗಿರುವ ಉತ್ತಮ ಕೊಬ್ಬನ್ನು ಒದಗಿಸುತ್ತದೆ.
# '''[[ದ್ರಾಕ್ಷಿ ಹಣ್ಣು]]''' : ರಕ್ತದೊತ್ತಡವನ್ನು ಹತೋಟಿಗೆ ತರಲು ಸಹಕಾರಿ
# '''ಬಾಳೆಹಣ್ಣು[[ಬಾಳೆ ಹಣ್ಣು]]''' : ಬಾಳೆಹಣ್ಣು<ref>http://kannada.webdunia.com/miscellaneous/health/tips/0904/02/1090402037_1.htm</ref> ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಹಣ್ಣು. ಕಿಡ್ನಿಯ ತೊಂದರೆ ಇದ್ದವರು ಮತ್ತು ಮಲಬದ್ಧತೆಯ ತೊಂದರೆಯುಳ್ಳವರು ಬಾಳೆಹಣ್ಣನ್ನು ದಿನವೂ ಉಪಯೋಗಿಸಬೇಕು.
# '''[[ಕಲ್ಲಂಗಡಿ|ಕಲ್ಲಂಗಡಿ ಹಣ್ಣು]]''' : ರಕ್ತವೃದ್ಧಿಗೆ ಸಹಕಾರಿ, ಕಜ್ಜಿ ತುರಿಕೆಯಂತಹ ಸಮಸ್ಯೆಗಳಿಗೆ ಕಲ್ಲಂಗಡಿ ಪರಿಹಾರ ನೀಡುತ್ತದೆ.
# '''[[ಮಾವಿನ ಹಣ್ಣು]]''' : ನಿದ್ರಾಹೀನತೆಗೆ ಪರಿಹಾರ ನೀಡಬಲ್ಲದು, ಮೂಲವ್ಯಾಧಿ, ವಾತ-ಪಿತ್ತ, ಮಲಬದ್ಧತೆ, ಅಜೀರ್ಣ ಸಮಸ್ಯೆಗಳಿಗೆ ರಾಮಬಾಣ
# '''[[ದಾಳಿಂಬೆ|ದಾಳಿಂಬೆ ಹಣ್ಣು]]''' : ಹಲ್ಲುಗಳ ಸುರಕ್ಷತೆಗೆ ಬೇಕಾದ ವಿಟಾಮಿನ್‌ಗಳನ್ನು ಒದಗಿಸುತ್ತದೆ, ಖನಿಜಾಂಶಗಳನ್ನು ಹೊಂದಿರುವ ಹಣ್ಣು
# '''[[ಹಲಸಿನ ಹಣ್ಣು]]''' : ಪಿತ್ತವಿಕಾರಗಳನ್ನು ದೂರಮಾಡಬಲ್ಲದು, ಪೌಷ್ಠಿಕಾಂಶಯುಕ್ತ ಹಣ್ಣು, ನರಗಳ ದೌರ್ಬಲ್ಯಕ್ಕೆ ಪರಿಹಾರ ನೀಡಬಲ್ಲದು
# '''[[ಮುರುಗಲ ಹಣ್ಣು|ಮುರುಗಲು ಹಣ್ಣು]] (ಪುನರ್ಪುಳಿ)''': ಪಿತ್ತ ಸಮಸ್ಯೆಗೆ ರಾಮಬಾಣವಾಗಿರುವ ಹಣ್ಣು.
# '''[[ಪಪ್ಪಾಯ]]''' : ವಿಟಮಿನ್‌ ಎ ಅಧಿಕವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
# '''ಅಂಜೂರದ ಹಣ್ಣು[[ಅಂಜೂರ]]''' : ಒತ್ತಡ, ಮಲಬದ್ಧತೆ, ಮೂಲವ್ಯಾಧಿ ಸಮಸ್ಯೆಗಳನ್ನು ಶಮನ ಮಾಡಬಲ್ಲ ಶಕ್ತಿ ಅಂಜೂರದ ಹಣ್ಣಿಗೆ ಇದೆ.
# '''ಖರ್ಜೂರ[[ಖರ್ಜೂರದ ಹಣ್ಣು]]''' : ಜಂತುಹುಳು ಸಮಸ್ಯೆ ಹಾಗೂ ಬೇದಿ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವ ಹಣ್ಣು, ಪೌಷ್ಠಿಕ ಆಹಾರಗಳಲ್ಲೊಂದು
# '''[[ನಿಂಬೆಹಣ್ಣು]]''' ಬಹಳ ಪ್ರಸಿದ್ಧ. ಹಿಂದೆ (15ನೆಯ ಶತಮಾನದಲ್ಲಿ) ರಷ್ಯನ್ನರು ಜಪಾನೀ ಸೈನಿಕರಿಗೆ ಸೋತಿದ್ದರಂತೆ. ಅದಕ್ಕೆ ಮುಖ್ಯ ಕಾರಣ ಅವರಿಗೆ ಉಂಟಾದ ಸ್ಕರ್ವಿ ರೋಗ. ಈ ರೋಗಕ್ಕೆ ಜೀವಸತ್ವ ಸಿ ಕೊರತೆಯೇ ಕಾರಣ. ನಿಂಬೆಯ ರಸದಿಂದ ಸ್ಕರ್ವಿ ರೋಗ ಗುಣಪಡಿಸಬಹುದೆಂದು ಆಗ ಕಂಡುಹಿಡಿಯಲಾಯಿತು. ಅಜೀರ್ಣ, ಎದೆಯುರಿ, ಮಲಬದ್ಧತೆಗೆ ನಿಂಬೆ ರಸ ಒಳ್ಳೆಯದು. ವಾಂತಿಗೆ, ಗಂಟಲ ನೋವಿಗೆ ಉಪಶಮನಕಾರಿ. ಒಂದು ಲೋಟ ನೀರಿಗೆ ಒಂದು ನಿಂಬೆರಸ ಬೆರಸಿ ಎರಡು ಚಮಚೆ ಜೇನುತುಪ್ಪ ಬೆರಸಿ ಖಾಲಿಹೊಟ್ಟೆಯಲ್ಲಿ ಮೂರು ತಿಂಗಳಕಾಲ ಸೇವಿಸಿದರೆ ಬೊಜ್ಜು ಕರಗುವುದು. ಅತಿಸಾರ, ಆಮಶಂಕೆಗೆ ನಿಂಬೆರಸದ ಪಾನಕ ಒಳ್ಳೆಯದು.
 
 
"https://kn.wikipedia.org/wiki/ಹಣ್ಣು" ಇಂದ ಪಡೆಯಲ್ಪಟ್ಟಿದೆ