ಧ್ಯಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಅಕ್ಷರದೋಷ
ಟ್ಯಾಗ್: 2017 source edit
೧ ನೇ ಸಾಲು:
ಧ್ಯಾನ, ವ್ಯಕ್ತಿಯ ಮನಸ್ಸಿನ ತರಬೇತಿ ಅಥವಾ ಅರಿವಿನ ಒಂದು ಕ್ರಮವನ್ನು ಉಂಟುಮಾಡುವುದರಲ್ಲಿಉಂಟುಮಾಡುವ ಆಚರಣೆಯಾಗಿದೆ. ಧ್ಯಾನ ಎಂಬ ಪದವು ವಿವಿಧ ವಿಶಾಲ ಆಚರಣೆಗಳನ್ನು ಸೂಚಿಸುತ್ತದೆ. ಅವುಅದು ಕೆಲವು ತಂತ್ರಗಳಾದ ರೂಪವನ್ನುತಂತ್ರಗಳನ್ನು ಒಳಗೊಂಡಿದೆ. ಅವು ವಿಶ್ರಾಂತಿ, ಆಂತರಿಕ ಶಕ್ತಿ ಅಥವಾ ಜೀವ ಶಕ್ತಿ ನಿರ್ಮಿಸುವ ತಂತ್ರಗಳಾಗಿವೆ. ಮತ್ತು ಸಹಾನುಭೂತಿ ಅಭಿವೃದ್ಧಿ, ಪ್ರೀತಿ, ತಾಳ್ಮೆ, ಉದಾರತೆ ಮತ್ತು ಕ್ಷಮೆ ಇವುಗಳೂ ವಿಕಾಸವಾಗುತ್ತವೆ. ಧ್ಯಾನವು ಒಂದೇ ಮನಸ್ಸಿನ ಏಕಾಗ್ರತೆಯಿಂದ ಮಾತ್ರ ಸಾದ್ಯಸಾಧ್ಯ.
 
[[ಪತಂಜಲಿ]] ಮಹರ್ಷಿಗಳು [[ಯೋಗಸೂತ್ರ]]ಗಳನ್ನು ಬರೆದಿದ್ದಾರೆ. ಇದರ ಅನುಷ್ಠಾನವನ್ನು [[ರಾಜಯೋಗ]]ವೆಂದು ಕರೆಯುತ್ತಾರೆ. ಇದಕ್ಕೆ [[ಅಷ್ಟಾಂಗ ಯೋಗ]]ವೆಂತಲೂ ಹೆಸರು. [[ಯಮ(ಯೋಗ)|ಯಮ]], [[ನಿಯಮ]], [[ಆಸನ]], [[ಪ್ರಾಣಾಯಾಮ]], [[ಪ್ರತ್ಯಾಹಾರ]], [[ಧಾರಣ]], [[ಧ್ಯಾನ]], [[ಸಮಾಧಿ]] -ಇವುಗಳನ್ನು ಅಷ್ಟಾಂಗಗಳೆಂದು ಕರೆಯುತ್ತಾರೆ.
"https://kn.wikipedia.org/wiki/ಧ್ಯಾನ" ಇಂದ ಪಡೆಯಲ್ಪಟ್ಟಿದೆ