ಕನ್ನಡಿಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up using AWB
ಚು ವಿಭಾಗಗಳು
೧೪ ನೇ ಸಾಲು:
 
'''ಕನ್ನಡಿಗ''' ಸಾಮಾನ್ಯ ಬಳಕೆಯಲ್ಲಿ [[ಕನ್ನಡ]] [[ಭಾಷೆ]]ಯನ್ನು ಮಾತೃಭಾಷೆಯಾಗಿ ಹೊಂದಿರುವ ವ್ಯಕ್ತಿ<ref>http://www.encyclopedia.com/topic/Kanarese.aspx</ref>. ಕನ್ನಡ ಭಾಷೆಯನ್ನು ಮಾತೃಭಾಷೆಯಾಗಿ ಹೊಂದದಿದ್ದರೂ [[ಕರ್ನಾಟಕ|ಕರ್ನಾಟಕದಲ್ಲಿಯೆ]] ಹುಟ್ಟಿ ಬೆಳೆದವರು ಅಥವಾ [[ಕರ್ನಾಟಕ|ಕರ್ನಾಟಕಕ್ಕೆ]] ಬೇರೆ ಕಡೆಯಿಂದ ವಲಸೆ ಬಂದು ಇಲ್ಲೆಯೆ ಬೇರೂರಿ ಸ್ವಾಭಾವಿಕ ನಿವಾಸಿಗಳಾಗಿರುವರನ್ನೂ ಕೂಡ ಕನ್ನಡಿಗರೆಂದು ಕರೆಯಲಾಗುತ್ತದೆ. [[ಸರೋಜಿನಿ ಮಹಿಷಿ ವರದಿ|ಸರೋಜಿನಿ ಮಹಿಷಿ ವರದಿಯೆಂತೆ]] ೧೫ವರ್ಷ [[ಕರ್ನಾಟಕ|ಕರ್ನಾಟಕದಲ್ಲಿ]] ನೆಲಸಿ, ಕನ್ನಡ ಭಾಷೆಯಲ್ಲಿ ವ್ಯವಹರಿಸಬಲ್ಲ ಮತ್ತು ಅನಕ್ಷರಸ್ಥರಲ್ಲದ ಪಕ್ಷದಲ್ಲಿ ಕನ್ನಡವನ್ನು ಓದಿ ಬರೆಯಬಲ್ಲವರನ್ನು ಕನ್ನಡಿಗರೆಂದು ಪರಿಗಣಿಸಬಹುದು. [[ಕನ್ನಡ]] ನಾಡು ಮತ್ತು ನುಡಿಯನ್ನು ತನ್ನದೆಂದು ತಿಳಿದಿರುವವರೆಲ್ಲ ಕನ್ನಡಿಗರು ಎಂಬ ವಿಚಾರ ಕೂಡ ಇದೆ. ಕನ್ನಡಿಗರು ಪ್ರಮುಖವಾಗಿ ತಮ್ಮ ನಾಡಾದ [[ಕರ್ನಾಟಕ|ಕರ್ನಾಟಕದಲ್ಲಿ]] ಹೆಚ್ಚಿನ ಸಂಖ್ಯೆಯಲ್ಲಿರುವರು (ಸುಮಾರು ೭೦%). [[ಗೋವಾ]], [[ಮಹಾರಾಷ್ಟ್ರ]], [[ತಮಿಳು ನಾಡು]] ಹಾಗು ಇತರ ನೆರೆ [[ರಾಜ್ಯ]]ಗಳಲ್ಲಿ ಅಲ್ಪ ಪ್ರಮಾಣದ ಕನ್ನಡಿಗರ ಜನಸಂಖ್ಯೆ ಕಾಣಸಿಗುವುದು. [[ಅಮೇರಿಕಾ]] ಮತ್ತು [[ಯುರೋಪ್|ಯುರೋಪಿನ]] ದೇಶಗಳಲ್ಲಿ (ಮುಖ್ಯವಾಗಿ [[ಇಂಗ್ಲೆಂಡ್|ಇಂಗ್ಲೆಂಡಿನಲ್ಲಿ]]) ಗಮನೀಯ ಸಂಖ್ಯೆಯಲ್ಲಿ ಕನ್ನಡಿಗರು ನೆಲಸಿರುವರು.
 
==ಇತಿಹಾಸ==
 
==ಕಲೆ==
 
==ಸಂಸ್ಕೃತಿ==
 
==ಉಲ್ಲೇಖ==
"https://kn.wikipedia.org/wiki/ಕನ್ನಡಿಗ" ಇಂದ ಪಡೆಯಲ್ಪಟ್ಟಿದೆ