ಶನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಮುಂಬೈ → ಮುಂಬಯಿ (8) using AWB
೪೮ ನೇ ಸಾಲು:
 
== ಶನೀಶ್ವರ ಮತ್ತು ರಾಜ ದಶರಥ ==
ದಶರಥ ಮಹಾರಾಜನೊಬ್ಬನೇ ದೇವ ಶನೀಶ್ವರನನ್ನು ದ್ವಂದ್ವ ಯುದ್ಧಕ್ಕೆ ಆಹಾನಿಸಿದ್ದು, ಕಾರಣವೆಂದರೆ ಆತ ತನ್ನ ರಾಷ್ಟ್ರವನ್ನು ಅನಾವೃಷ್ಟಿ ಮತ್ತು ಬಡತನದಿಂದ ಪಾರು ಮಾಡಬೇಕಾಗಿದ್ದು, ಶನಿಮಹಾತ್ಮನು ಆತನನ್ನು ಕೊಂಡಾಡಿ, ದಶರಥನ ಸದ್ಗುಣಗಳನ್ನು ಹೊಗಳಿ, ಉತ್ತರಿಸುತ್ತಾ, "ನಾನು ನನ್ನ ಕರ್ತವ್ಯ ವನ್ನು ಮಾಡದೇ ಇರಲಾರೆ, ಆದರೆ ನಿನ್ನ ಧೈರ್ಯವನ್ನು ಮೆಚ್ಚುತ್ತೇನೆ" ಎನ್ನುತ್ತಾನೆ. ಮಹಾ ಸಂತ ಋಷ್ಯಸಿಂಗರುಋಷ್ಯಶೃಂಗರು ನಿನಗೆ ಸಹಾಯ ಮಾಡುತ್ತಾರೆ. ಎಲ್ಲಿ ಋಷ್ಯಸಿಂಗರ ಋಷ್ಯ ಶೃಂಗ)ಋಷ್ಯಶೃಂಗನು ಇರುತ್ತಾನೋ, ಎಲ್ಲಿ ಅವನು ವಾಸ ಮಾಡುತ್ತಾನೋ, ಆ ರಾಜ್ಯದಲ್ಲಿ ಬರಗಾಲವಾಗಲಿ, ಒಣ ಭೂಮಿಯಾಗಲಿ ಇರುವುದಿಲ್ಲ". ಶನಿ ಮಹಾತ್ಮನಿಂದ ವರವನ್ನು ಪಡೆದ ರಾಜ ದಶರಥನು, ಬುದ್ಧಿವಂತಿಕೆಯಿಂದ ಕಷ್ಟದ ಪರಿಸ್ಥಿತಿಯನ್ನು ಎದುರಿಸಿ , ರಿಷ್ಯಸಿಂಗರರನ್ನುಋಷ್ಯಶೃಂಗರನ್ನು ತನ್ನ ಅಳಿಯನನ್ನಾಗಿ ಮಾಡಿ ಕೊಳ್ಳುತ್ತಾನೆ. 'ಸಂತ ' (ಶಾಂತಾ) ದಶರಥನ ಮಗಳು ರಿಷ್ಯಸಿಂಗರನನ್ನುಋಷ್ಯಶೃಂಗನನ್ನು ಮದುವೆಯಾದ ಕಾರಣದಿಂದ, ಆತ ಅಯೋಧ್ಯೆಯಲ್ಲಿ ಉಳಿಯುತ್ತಾನೆ.
 
== ಶನಿಯನ್ನು ಸಂತೃಪ್ತಿ ಪಡಿಸುವ/ಸಂತೋಷಪಡಿಸುವ ಹಾದಿ /ಮಾರ್ಗಗಳು ==
"https://kn.wikipedia.org/wiki/ಶನಿ" ಇಂದ ಪಡೆಯಲ್ಪಟ್ಟಿದೆ