ಅಂಕಿತನಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
→‎top: clean up using AWB
೧ ನೇ ಸಾಲು:
ನಮಗೆ ಅಗತ್ಯವೆಂದು ಕಂಡುಬಂದ, ಇಷ್ಟವೆನಿಸಿದ ವಸ್ತುವಿಷಯಗಳೆಲ್ಲದಕ್ಕೂ ಒಂದೊಂದು ಹೆಸರಿಟ್ಟು ಗುರುತಿಸುತ್ತೇವೆ. ಮುಂದೆ, ಅದೇ ಹೆಸರಿನ ಮೂಲಕ ಆ ವ್ಯಕ್ತಿಯನ್ನೇ ಘಟಕವನ್ನೋ ಪರಿಚಯಿಸತೊಡಗುತ್ತೇವೆ. ರಾಮಣ್ಣ, ರೆಹಮಾನ್, ಕಪಿ, [[ನಾಯಿ]], ಸೀಬೆ,[[ಮಾವು]], ತೇಗ, ಹೊನ್ನೆ, ಗುಲಾಬಿ, [[ಹಿಮಾಲಯ]], ಗಂಗಾನದಿ, ಹನುಮಂತನ ಗುಡ್ಡ-ಹೀಗೆ ಒಂದೊಂದನ್ನೇ ಪ್ರತ್ಯೇಕವಾಗಿ ಗುರುತಿಸಲು ಇಟ್ಟ ಹೆಸರು '''ಅಂಕಿತನಾಮ'''ವೆನಿಸುತ್ತದೆ.
 
[[ವರ್ಗ:ವ್ಯಾಕರಣ]]
[[ವರ್ಗ:ಚುಟುಕು]]
"https://kn.wikipedia.org/wiki/ಅಂಕಿತನಾಮ" ಇಂದ ಪಡೆಯಲ್ಪಟ್ಟಿದೆ