ಅಂಕಗಣಿತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೮ ನೇ ಸಾಲು:
== ಭಾರತದಲ್ಲಿ ಅಂಕಗಣಿತದ ಇತಿಹಾಸ==
*ಅಂಕಗಣಿತ ಅಕ್ಷರಶಃ ಎಣಿಕೆಯ ಕಲೆ. ಕಲಾ ಅಥವಾ ಕೌಶಲ್ಯ; (ಗಣನೆ - ಎಣಿಸು); ಅಂಕ (ಸಂಸ್ಕøತದ ಸಂಖ್ಯೆಗೆ ಸಮಾನ ಪದ.) ಶಬ್ದಾರ್ಥವಿವರಣೆ- ಸಂಖ್ಯೆಗಳ ಗಣನೆಯೇ ಅಂಕಗಣಿತ. ಅಂಕೆಗಳನ್ನು ಉಪಯೋಗಿಸಿ ಎಣಿಸುವ ಕಲೆ ಮತ್ತು ಕೌಶಲ್ಯವನ್ನು ಅಂಕಗಣಿತವೆನ್ನಬಹುದು.
*ಹೀಗೆ ಸಂಖೆಗಳನ್ನು ಸೂಚಿಸಲು ಅಂಕೆಗಳ ಸಂಕೇತಗಳನ್ನು ಮೊಟ್ಟಮೊದಲು ಉಪಯೋಗಿಸಿದವರು ಭಾರತೀಯರು- ಆರ್ಯರು ಎಂದು ಹೇಳಲಾಗುತ್ತದೆ. ಇವರಿಂದ ಅರಬ್ಬೀ ಜನರು ಅದನ್ನು ಕಲಿತುಕೊಂಡು ಪಶ್ಚಿಮದ ಯೂರೋಪು ಖಂಡದ ಜನರಿಗೆ ಈಗ್ಗೆ ಸುಮಾರು 800 ವರ್ಷಗಳ ಹಿಂದೆ ತಿಳಿಸಿದರು. ಅದಕ್ಕೆ ಮೊದಲು ಅವರು ವರ್ಣಮಾಲೆಯ ಅಕ್ಷರಗಳನ್ನೆ ಅಂಕೆಗಳಿಗೆ ಉಪಯೋಗಿಸುತ್ತಿದ್ದರು. ಇದು ಬಹಳ ಬಹಳ ತೊಂದರೆಗೆ ಕಾರಣವಾಗಿತ್ತು ಭಾರತದಲ್ಲಿ[[ಭಾರತ]]ದಲ್ಲಿ ಮಧ್ಯ ಇತಿಹಾಸ ಕಾಲದಲ್ಲಿ ಸುಮಾರು ಕ್ರಿ.ಪೂ.1200 ವರ್ಷಗಳ ಹಿಂದೆಯೇ ಗಣಿತಜ್ಞರು ಗಣಿತ ಶಾಸ್ರಕ್ಕೆ ವಿಶೇಷ ಕೊಡಿಗೆ ನೀಡಿದ್ದರು. ಸುಮಾರು ಕ್ರಿ. ಪೂ. 500ಕ್ಕೂ ಮೊದಲು ಭಾರತದಲ್ಲಿ ಬಾಯಿ ಮೂಲಕ (ಮೌಖಿಕವಾಗಿ ಸಂವಹನ) ಗಣಿತ ವಿಷಯವನ್ನು ತಿಳಿಉತ್ತಿದ್ದರು. ನಂತರ ಕೈಬರಹ ಉಪಯೋಗಿಸುತ್ತಿದ್ದರು. ಮೊಟ್ಟ ಮೊದಲ ಗಣಿತ ವಿಷಯದ ಪ್ರಾಚೀನ ಕೈಬರಹದ ಪ್ರತಿ ಈಗಿನ ಪಾಕಿಸ್ತಾನದ ಪೆಷಾವರದ ಹತ್ತಿರ 1881ರಲ್ಲಿ ಬಕ್ಶಾಲಿಯಲ್ಲಿ ಸಿಕ್ಕಿದೆ. ಅದಕ್ಕೆ '''ಬಕ್ಶಾಲಿ ಹಸ್ತಪ್ರತಿ''' ಎಂದು ಪ್ರಸಿದ್ಧವಾಗಿದೆ, ಈಗ ಸಾಮಾನ್ಯವಾಗಿ ಜಗತ್ತಿನಾದ್ಯಂತ ಉಪಯೋಗಿಸುತ್ತಿರುವ 10ರ ಮೂಲಮಾನ ಪದ್ದತಿಯೂ ಭಾರತದ ಕೊಡಿಗೆಯಾಗಿದೆ.
*ಭಾರತದ ಗಣಿತಶಾಸ್ತ್ರದ[[ಗಣಿತಶಾಸ್ತ್ರ]]ದ ಕಾಲ, ವೇದಗಳ ಕಾಲದಷ್ಟು ಹಿಂದಕ್ಕೆ ಹೋಗುತ್ತದೆ. ದೊರಕಿರುವ ವೇದ ಕಾಲದ ಮೊಟ್ಟ ಮೊದಲ ಗಣಿತಶಾಸ್ತ್ರದ ಗ್ರಂಥ ಶೆಲ್ವ ಸೂತ್ರ ಅಥವಾ ಶೆಲ್ಬ ಸೂತ್ರ. ಇವು ವೃತ್ತದ ಜ್ಯಾರೇಖೆಯ ನಿಯಮಗಳು. ಈ ನಿಯಮಗಳನ್ನು ಯಜ್ಞಕುಂಡದ ರಚನೆಗೆ ಉಪಯೋಗಿಸುತ್ತಿದ್ದರು. ಈಗ ಕಲಿಯುತ್ತಿರುವ ಸರ್ಡ್'ಗಳಬಗ್ಗೆಯೂ ಉಲ್ಲೇಖವಿದೆ. ಬೋಧಾಯನ ಸೂತ್ರ ಮತ್ತು ಅವರ ಆಪಸ್ಥಂಬ ಸೂತ್ರಗಳು ಈ ವಿಷಯಗಳನ್ನೊಳಗೊಂಡಿವೆ. ಅದರಲ್ಲಿ 2 ರ ವರ್ಗ ಮೂಲವನ್ನು 5 ದಶಾಂಶದ ವರೆಗೆ ನಿಖರವಾಗಿ ಕಂಡುಹಿಡಿಯಲಾಗಿದೆ. (ಉದಾ:1+1/3+1/3*4 -1/3*4*34’)
*ಈ ಸೂತ್ರಗಳಲ್ಲಿ ಹೇಳಿದ ಲಂಬಕೋನ ಸೂತ್ರ ಪೈಥಾಗರನು ಈ ಸಿದ್ಧಾಂತವನ್ನು ಕಂಡುಹಿಡುದಿರುವುದಕ್ಕಿಂತ ಹಿಂದಿನದು. ಒಂದು ವೃತ್ತದ ಕ್ಷೇತ್ರಕ್ಕೆ ಸಮನಾದ ಚಚ್ಚೌಕವನ್ನು ರಚಿಸುವ ಸೂತ್ರದ ವಿಷಯವೂ ಇದರಲ್ಲಿದೆ. ಈ ವಿಷಯದಲ್ಲಿ ಇದು ಅಸಾಧ್ಯವೆಂದಿದ್ದ ಆದುನಿಕ ಗಣಿತಜ್ಞರು 18ನೇ ಶತಮನದಲ್ಲಿ ಇದಕ್ಕೆ ಉತ್ತರ ಕಂಡುಹಿಡಿದರು.
"https://kn.wikipedia.org/wiki/ಅಂಕಗಣಿತ" ಇಂದ ಪಡೆಯಲ್ಪಟ್ಟಿದೆ