ಜಂಗಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮಾಹಿತಿ ಸೇರಿಸಲಾಗಿದೆ
೧ ನೇ ಸಾಲು:
'''ಜಂಗಮ''' ಅಥವಾ ಜಂಗಮರು ಧಾರ್ಮಿಕ ಸನ್ಯಾಸಿಯರನ್ನು ಅಲೆದಾಡುವ ಒಂದು ಶೈವ ಆದೇಶವಾಗಿದೆ.ಅವರು ಹಿಂದೂ ಶೈವದ ಪುರೋಹಿತರು ಅಥವಾ ಗುರುಗಳು. ಜಂಗಮರನ್ನು 'ಲಿಂಗಾಯತ್' ಎಂದು ಕರೆಯುವುದರ ಬಗ್ಗೆ ಪುರಾತನ ಚರ್ಚೆ ಮತ್ತು ಪುರಾಣವಿದೆ, ಆದರೆ ಇದು ಸರಿಯಾಗಿಲ್ಲ.ಜಂಗಮರು ಶಿವನ ಅನುಯಾಯಿಗಳು. ಹನ್ನೆರಡು ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಅವರು ಪುರೋಹಿತರಾಗಿದ್ದಾರೆ.<ref>{{cite book|title=The tribes and castes of the central provinces of India, Volume 1|last=Russell|first=R. V.|last2=Lal|first2=Hira|publisher=Asian Educational Services|year=1995|ISBN=81-206-0833-X|page=222}}</ref><ref>{{cite book|url=https://books.google.com/books?id=BsBEgVa804IC&pg=PA830|title=People of India: Maharashtra|last=Reddy|first=S. S.|publisher=Popular Prakashan|year=2004|isbn=81-7991-101-2|editor1-last=Singh|editor1-first=Kumar Suresh|pages=830–838|chapter=Jangam|editor2-last=Bhanu|editor2-first=B. V.|editor3-last=Anthropological Survey of India}}</ref>
 
==ಜಂಗಮ ಪದದ ಆರ್ಥ==
ಜಂಗಮ ಪದಗಳು ನಾನಾ ಅರ್ಥಗಳನ್ನು ಕೊಡುತ್ತ ಶರಣರ ಚಳವಳಿಯ ವಿರಾಟ್ ದರ್ಶನವನ್ನು ಮಾಡಿಸುತ್ತವೆ.
Line ೧೩ ⟶ ೧೫:
 
==ಮೂಲ ಕಾಯಕ==
ಜಂಗಮರು [[ಜೋಳದ ಹಿಟ್ಟು ಭಿಕ್ಷೆ]], ಕೋರಣ್ಯ ಭಕ್ಷೆ [[ಕಂತೆ ಭಿಕ್ಷೆ]] ಮತ್ತು ವೈದಿಕ ಕಾರ್ಯಕ್ರಮಗಳನ್ನು ನೆಡೆಸಿಕೊಂಡು ಬಂದವರು.ಸ್ವಗ್ರಾಮದಲ್ಲಿದ್ದರೆ ಹಿಟ್ಟನ್ನು , ಬೇರೆ ಊರಿಗೆ ಹೋದರೆ ಕಾಳು ಅಥವಾ ಕಂತಿ ಬಿಕ್ಷೆಯನ್ನು ಮಾಡುವ ಕಾಯಕ.
 
ಸ್ವಗ್ರಾಮದಲ್ಲಿದ್ದರೆ ಹಿಟ್ಟನ್ನು , ಬೇರೆ ಊರಿಗೆ ಹೋದರೆ ಕಾಳು ಅಥವಾ ಕಂತಿ ಬಿಕ್ಷೆಯನ್ನು ಮಾಡುವ ಕಾಯಕ.
ಕಾಲಜ್ಞಾನ ಹೇಳುತ್ತಾ ಊರೂರು ತಿರುಗುತ್ತ ಇರುವ "ಸಾರುವ ಜಂಗಮ ಅಥವಾ ಸಾರುವ ಅಯ್ಯನವರು".
ಲಿಂಗಕ್ಕೆ ಕಂತಿ ಮಾಡುವ "ಕಂತಿ ಜಂಗಮ" ಊರಿನಲ್ಲಿ ಪೌರೋಹಿತ್ಯ ಮಾಡುವ ಹಿರೇಮಠದಯ್ಯ. ಇವರಿಗೆ ಸಹಾಯಕನಾಗಿರುವ ಜಂಗಮನೇ "ಮಠಪತ್ತಿ" ಪತ್ರಿ ಹಂಚುವವರು "ಪತ್ರಿ ಮಠದವರು"
 
ಸಹಾಯಕನಾಗಿರುವ ಜಂಗಮನೇ "ಮಠಪತ್ತಿ" ಪತ್ರಿ ಹಂಚುವವರು "ಪತ್ರಿ ಮಠದವರು"
ಹೀಗೆ ಹಲವಾರು ಹೆಸರುಗಳಿಂದ ಜಂಗಮನು ಸಮಾಜದ ಕಾರ್ಯವನ್ನು ಸದಾ ಮಾಡುತ್ತ ಬಂದ ಪ್ರಯುಕ್ತ ಜಂಗಮ ಜಗದೋದ್ಧಾರಕ ಎಂದು ಎನಿಸಿಕೊಂಡಿರುತ್ತಾನೆ. ಪಂಚಾಚಾರ್ಯರು ಊರಿನ ಜಂಗಮನಿಲ್ಲದೇ ಮುಂದೆ
ಹೋಗುವದಿಲ್ಲ. ಅವರಿಗೆ ಸಾಮೀಪ್ಯ ಜಂಗಮನು.
Line ೩೦ ⟶ ೩೨:
==ಉಲ್ಲೇಖ==
ಜಂಗಮ ಅಂದರೆ ಚಲಿಸುವುದು. ಚಲಿಸುವುದು ಅಂದರೆ ನಡೆದಾಡುವ ವ್ಯಕ್ತಿಯೂ ಅಲ್ಲ. ಶರಣರ ಹಲವಾರು ವಚನಗಳಲ್ಲಿ ಬಳಕೆಯಾಗಿರುವ ಜಂಗಮ ನಂಪುಸಕಾರ್ಥದಲ್ಲಿ ಪ್ರಯೋಗವಾಗಿರುವುದೆ ಈ ಮಾತಿಗೆ ಸಾಕ್ಷಿ. ಸಮಾಜವನ್ನು ಅವರು ಜಂಗಮವೆಂದು ಕರೆದಿರುವರೆ ಹೊರತು, ಒಂದು ಜಾತಿಯನ್ನು ಜಂಗಮವೆಂದು ಕರೆದಿಲ್ಲ. ಯಾವ ಆದರ್ಶಗಳನ್ನು ಹೇಳುತ್ತಾನೋ ಅದರಂತೆ ನಡೆಯುವವನೆ ಜಂಗಮ.<ref>http://thatskannada.oneindia.in/news/2010/04/21/celibacy-not-mandatory-for-seers-and-swamijees.html</ref>
 
==ಪತ್ರಿಕೆಗಳು==
[[http://]]
==ಇವನ್ನೂ ನೋಡಿ==
** [http://lingayatreligion.com/LingayatBasics/Jangama.htm Lingayat's Unique Symbol for Alimighty, Supreme GOD - Lingam and Jangam Guru]
*[[ಜಂಗಮಾಭಿವೃದ್ದಿ ಸಂಘ]]
** [http://www.philtar.ac.uk/encyclopedia/hindu/devot/virash.html Overview Of World Religions (http://www.philtar.ac.uk)]
*[[ಜಂಗಮ ನೌಕರ ಸಂಘ]]
** [http://www.dekulture.com/33-genre-jangam.php Jangam Devotional Music]
** [[wikipedia:Jangama_dhyana|Jangama Dhyana]]
** [http://ignca.nic.in/ICH/ich_photos/ich00026/index.htm Intangible Cultural Heritage - Jangam Gayan (http://ignca.nic.in)]
** [http://www.jangamacademy.org/ Jangam Nepal]
** [http://sangeetnatak.gov.in/ Intangible Cultural Heritage - Jangam (http://sangeetnatak.gov.in)]
** [http://www.saivism.net/sects/vira/virasaivism.asp Vira Saivism: Jangam or Jangama (http://www.saivism.net)]
** [http://www.visionias.in/beta/sites/all/themes/momentum/files/PT365_2017_Current_Affairs_Material/PT-365-CULTURE-2017.pdf Jangam Jogi (http://www.visionias.in)]
==ಉಲ್ಲೇಖ==
[[ವರ್ಗ:ಲಿಂಗಾಯತ]]
"https://kn.wikipedia.org/wiki/ಜಂಗಮ" ಇಂದ ಪಡೆಯಲ್ಪಟ್ಟಿದೆ