ಪರಮಾಣು ಶಸ್ತ್ರಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೮ ನೇ ಸಾಲು:
*ವಿಶ್ವಸಂಸ್ಥೆಯಲ್ಲಿ ದಿ.೮--೭-೨೦೧೭ ರಂದು ಸೇರಿದ ಸಭೆಯಲ್ಲಿ, ‘ನಾವು ಈ ಒಪ್ಪಂದದ ಮೂಲಕ ಪ್ರಸ್ತುತ ಮತ್ತು ಭವಿಷ್ಯದ ಜನಾಂಗದ ಭರವಸೆಗಳಿಗೆ ಸ್ಪಂದಿಸುತ್ತಿದ್ದೇವೆ ಎಂಬ ಅಂಶ ನಮ್ಮನ್ನು ಭಾವುಕಗೊಳಿಸಿದೆ’ ಎಂದು ಕೋಸ್ಟಾರಿಕಾ ರಾಯಭಾರಿ ಮತ್ತು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಎಲ್ಯಾನೆ ವ್ಹೈಟ್ ಗೊಮೇಜ್ ಸಂಭ್ರಮ ವ್ಯಕ್ತಪಡಿಸಿದರು. ಒಪ್ಪಂದಕ್ಕೆ ತೋರಿದ ಉತ್ಸಾಹವು ಅಣ್ವಸ್ತ್ರ ಆತಂಕದ ಕುರಿತ ಕಳಕಳಿಯನ್ನು ತೋರುತ್ತದೆ. ಅಣ್ವಸ್ತ್ರ ರಹಿತ ಜಗತ್ತಿನ ಸಮಾನ ನಿರೀಕ್ಷೆಗಳನ್ನು ಪೂರೈಸುವಲ್ಲಿ ಇದು ಮಹತ್ವದ ಹೆಜ್ಜೆ ಎಂದು ಅಂಟೋನಿಯೊ ಗುಟೆರೆಸ್ ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.<ref>[http://www.prajavani.net/news/article/2017/07/09/504777.html ಜಾಗತಿಕ ಅಣ್ವಸ್ತ್ರ ನಿಷೇಧ ಒಪ್ಪಂದಕ್ಕೆ ಒಪ್ಪದ ಭಾರತ;ಪಿಟಿಐ; 9 Jul, 2017]</ref>
==ನೋಡಿ==
*[[ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು]]
*[[ಪರಮಾಣು]]
*[[ಎರಡನೇ ಮಹಾಯುದ್ಧ]]
 
==ಉಲ್ಲೇಖ==
[[ವರ್ಗ:ಅಣುಶಕ್ತಿ]]