"ತಮಿಳುನಾಡು ವಿಧಾನಸಭೆ ಚುನಾವಣೆ, 2016" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
 
*ಚಿಹ್ನೆ ಬಳಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಳನಿ ಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ ಸೆಲ್ವಂ ಬಣಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಆಯೋಗವು ಬುಧವಾರ ಮಧ್ಯಂತರ ಆದೇಶ ನೀಡಿತ್ತು. ಎಐಎಡಿಂಎಕೆ ಪಕ್ಷದ ಎರಡು ಎಲೆಗಳ ಚಿತ್ರವಿರುವ ಚಿಹ್ನೆಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಂಡಿದೆ.<ref>[http://www.prajavani.net/news/article/2017/03/23/479515.html ಎರಡು ಪ್ರತ್ಯೇಕ ಪಕ್ಷಗಳಾಗಿ ಎಐಎಡಿಂಎಕೆ ಸ್ಪರ್ಧೆ; ಟೋಪಿ, ವಿದ್ಯುತ್‌ ಕಂಬ ಹೊಸ ಚಿಹ್ನೆ;ಏಜೆನ್ಸಿಸ್‌;23 Mar, 2017]</ref>
*2017ರ ಫೆ.16 ರಂದು 30 ಮಂತ್ರಿಗಳ ನೇತೃತ್ವದಲ್ಲಿ '''ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ ಇ.ಕೆ. ಪಳನಿಸ್ವಾಮಿ ಅಧಿಕಾರ ವಹಿಸಿಕೊಂಡಿದ್ದರು.''' ಮುಖ್ಯಮಂತ್ರಿಯಾದ ಬಳಿಕ ಪಳನಿಸ್ವಾಮಿ ಅವರು ನಿರುದ್ಯೋಗ ಕುರಿತು ಜಾಗೃತಿ, ಸ್ಕೂಟರ್ ಖರೀದಿಸುವ ಮಹಿಳೆಯರಿಗೆ ಸಬ್ಸಿಡಿ ನೀಡುವುದರ ಜತೆಗೆ 500ಕ್ಕೂ ಹೆಚ್ಚು ಮದ್ಯದ ಅಂಗಡಿಗಳನ್ನು ಮುಚ್ಚಿಸುವಲ್ಲಿ ಪ್ರಮುಖ ನಿರ್ಧಾರ ಕೈಗೊಂಡಿದ್ದರು.
 
==ನೋಡಿ==
೩೮,೮೮೧

edits

"https://kn.wikipedia.org/wiki/ವಿಶೇಷ:MobileDiff/778994" ಇಂದ ಪಡೆಯಲ್ಪಟ್ಟಿದೆ