ಆರ್.ಎನ್.ಜಯಗೋಪಾಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Infobox added
೧ ನೇ ಸಾಲು:
{{Infobox person
[[Image:jayagopal.jpg|thumb| name =ಆರ್.ಎನ್. ಜಯಗೋಪಾಲ್]] <br/> R. N. Jayagopal
| image = Image:jayagopal.jpg
| imagesize = 150px
| birth_date = {{Birth date|1935|08|17|df=yes}}
| birth_place = [[ಮೈಸೂರು]], ಕಿಂಗ್ಡಮ್ ಆಫ್ ಮೈಸೂರು, ಬ್ರಿಟಿಷ್ ಭಾರತ ,
| nationality = ಭಾರತೀಯ
| death_date = {{Death date and age|2008|05|19|1935|08|17|df=yes}}
| death_place = [[ಚೆನೈ]], [[ತಮಿಳುನಾಡು]], ಭಾರತ,
| occupation = [[Lyricist]], film director
| othername = ಆರ್ ಏನ್ ಜೆ
| years_active = 1957–2008
| parents = ಆರ್ ನಾಗೇಂದ್ರ ರಾವ್ <br/>Ratnabai
| spouse = ಲಲಿತಾ ಜಯಗೋಪಾಲ್
| children = 1
| website = {{URL|http://www.rnjayagopal.com/}}
| family = ಕುಟುಂಬ ಆರ್ ಎನ್ ಸುದರ್ಶನ್ (ಸಹೋದರ) <br/> ಆರ್ ಎನ್ ಕೃಷ್ಣ ಪ್ರಸಾದ್ (ಸಹೋದರ)
}}
 
ಆರ್.ಎನ್. ಜಯಗೋಪಾಲ್([[೧೯೩೫]],[[ಆಗಸ್ಟ್ ೧೭]]) ಕನ್ನಡದ ಪ್ರಮುಖ ಚಿತ್ರಸಾಹಿತಿಗಳಲ್ಲಿ ಒಬ್ಬರು. ಕನ್ನಡದ ಪ್ರಮುಖ ನಿರ್ದೇಶಕ, ನಟ [http://kn.wikipedia.org/wiki/%E0%B2%86%E0%B2%B0%E0%B3%8D.%E0%B2%A8%E0%B2%BE%E0%B2%97%E0%B3%87%E0%B2%82%E0%B2%A6%E0%B3%8D%E0%B2%B0%E0%B2%B0%E0%B2%BE%E0%B2%B5%E0%B3%8D ಆರ್. ನಾಗೇಂದ್ರರಾಯರು] ಇವರ ತಂದೆ. ತಾಯಿಯ ಹೆಸರು ರತ್ನಮ್ಮ. ಇವರದ್ದು ಕಲಾವಿದರ ಮನೆತನ. ಆರ್. ಎನ್.ಜಯಗೋಪಾಲ್ ಅವರ ಸಹೋದರರಾದ [http://kn.wikipedia.org/wiki/%E0%B2%86%E0%B2%B0%E0%B3%8D.%E0%B2%8E%E0%B2%A8%E0%B3%8D.%E0%B2%95%E0%B3%83%E0%B2%B7%E0%B3%8D%E0%B2%A3_%E0%B2%AA%E0%B3%8D%E0%B2%B0%E0%B2%B8%E0%B2%BE%E0%B2%A6%E0%B3%8D ಆರ್.ಎನ್. ಕೃಷ್ಣಪ್ರಸಾದ್ ] ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿಯೂ, ಇನ್ನೊಬ್ಬ ಸಹೋದರ [[ಆರ್.ಎನ್.ಸುದರ್ಶನ್]] ನಟನೆಯಲ್ಲಿಯೂ ಹೆಸರು ಮಾಡಿದ್ದಾರೆ. ಆರ್. ಎನ್. ಜಯಗೋಪಾಲ್ ಅವರ ಪತ್ನಿ ಲಲಿತಾ ರಾಜಗೋಪಾಲ್ ಕೆಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಆರ್.ಎನ್.ಜಯಗೋಪಾಲ್ ೧೫೦ ಚಿತ್ರಗಳಿಗೆ ಸಂಭಾಷಣೆ. ೧೬೦೦ ಗೀತೆಗಳನ್ನು ರಚಿಸಿದ್ದಾರೆ. [[ಕಲಾವತಿ]] ಚಿತ್ರದಲ್ಲಿ ಹಿನ್ನಲೆ ಗಾಯಕರಾಗಿದ್ದಾರೆ. [[ತಮಿಳು|ತಮಿಳಿನ]]'''ನಾಯಗನ್''' ಚಿತ್ರವೂ ಸೇರಿದಂತೆ ೩೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. [[ಜೀವನದಿ]], [[ಹೃದಯ ಪಲ್ಲವಿ]], ಮುಂತಾದ ಚಿತ್ರಗಳಲ್ಲಿ, ಹಾಗು ಕೆಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
"https://kn.wikipedia.org/wiki/ಆರ್.ಎನ್.ಜಯಗೋಪಾಲ್" ಇಂದ ಪಡೆಯಲ್ಪಟ್ಟಿದೆ