ಬ್ರೌನ್ ಶುಗರ್ (ಅಮಲು ಪದಾರ್ಥ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಬ್ರೌನ್ ಶುಗರ್ ಎಂಬುದು ಒಂದು ಬಗೆಯ ಡ್ರಗ್. ಇದು ಸಕ್ಕರೆಯಲ್ಲ,ಮಾನಸಿಕವಾಗಿ...
 
No edit summary
೧ ನೇ ಸಾಲು:
[[ಚಿತ್ರ:Heroin_asian.jpg|thumb]]
 
ಬ್ರೌನ್ ಶುಗರ್ ಎಂಬುದು ಒಂದು ಬಗೆಯ ಡ್ರಗ್. ಇದು [[ಸಕ್ಕರೆ]]ಯಲ್ಲ,ಮಾನಸಿಕವಾಗಿ ಭ್ರಮಾಲೋಕದಲ್ಲಿರುವಂತೆ ಮಾಡುವ ಮಾದಕ ವಸ್ತು. ಇದರ ದುರುಪಯೋಗವು ಅನೇಕ ಯುವಕ-ಯುವತಿಯರ ಉಜ್ವಲ ಭವಿಷ್ಯವನ್ನು ಹಾಳು ಮಾಡಿದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುವ ಇವುಗಳನ್ನು ಮನೋರೋಗಿಗಳಿಗೆ ನಿಗದಿತ ಅನುಪಾತದಲ್ಲಿ ನೀಡಿದಾಗ ಔಷಧಿಯಾಗಿ ಬಳಕೆಯಾಗುವುದಾದರೂ ಬ್ರೌನ್ ಶುಗರ್ ನ ಅನಿರ್ಬಂದಿತ ಸೇವನೆಯು ಚಟವಾಗಿ ಪರಿಣಮಿಸಿ ಯುವಜನತೆ ಬದುಕನ್ನೇ ದುರ್ಭರವನ್ನಾಗಿಸಿಕೊಳ್ಳುವ ಅಪಾಯವಿದೆ ಎಚ್ಚರ. ಯಾವುದೇ ರೂಪದಲ್ಲಿ ಸೇವಿಸಿ ನೋಡುವ ಪ್ರಯತ್ನ ಮಾಡಲೇಬಾರದು.
{{ಚುಟುಕು|ಮತ್ತು ಇದು ಒಂದು ಸಾಮಾಜಿಕ ಕಳಕಳಿಯ ಲೇಖನವಾಗಿದೆ}}