ಎಲ್. ಎಸ್. ಶೇಷಗಿರಿ ರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚು clean up, replaced: ಕನ್ನದ → ಕನ್ನಡ using AWB
೧ ನೇ ಸಾಲು:
'''ಎಲ್.ಎಸ್.ಶೇಷಗಿರಿರಾವ್''' ಅವರು [[೧೯೨೫]] [[ಫೆಬ್ರುವರಿ]] ೧೬ ರಂದು [[ಬೆಂಗಳೂರು | ಬೆಂಗಳೂರಿ]]ನಲ್ಲಿ ಜನಿಸಿದರು. ಮೂಲತಃ '''ದೇಶಪಾಂಡೆ''' ಮನೆತನದವರಾದ ಇವರ ತಂದೆ, ಲಕ್ಷ್ಮೇಶ್ವರ ಸ್ವಾಮಿರಾಯರು. ಶೇಷಗಿರಿರಾಯರು, '''ಸೆಂಟ್ರಲ್ ಕಾಲೇಜಿ'''ನಲ್ಲಿ ಬಿ.ಏ.(ಗೌರವ) ಪದವಿ ಪರೀಕ್ಷೆಯಲ್ಲಿ ಪ್ರಥಮ ತರಗತಿಯಲ್ಲಿ ಉತ್ತೀರ್ಣರಾದರು. '''ಎಚ್.ವಿ. ನಂಜುಂಡಯ್ಯ ಚಿನ್ನದ ಪದಕ''' ಪಡೆದ ಮೊದಲ ವಿದ್ಯಾರ್ಥಿ ಇವರು. ತನ್ನಂತರ '''ಬೆಂಗಳೂರು ಇಂಟರಮೀಡಿಯೆಟ್ ಕಾಲೇಜಿ'''ನಲ್ಲಿ ಇಂಗ್ಲಿಷ್ ಅಧ್ಯಾಪಕರಾದರು. [[೧೯೪೮]]ರಲ್ಲಿ ಶೇಷಗಿರಿರಾವ್ ಅವರ ಮೊದಲ ಕಥಾಸಂಕಲನ “ '''ಇದು ಜೀವನ''' ” ಪ್ರಕಟವಾಯಿತು. ಕನ್ನಡ ಸಾರಸ್ವತಲೋಕದಲ್ಲಿ ತಮ್ಮದೆ ಒಂದು ಛಾಪನ್ನು ಸ್ಥಾಪಿಸಿರುವ [[ಎಲ್. ಎಸ್. ಎಸ್]], ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಮಾಡಿರುವ ಕಾರ್ಯಗಳು ನಿಜಕ್ಕೂ ಶ್ಲಾಘನೀಯ. ನೂರಾರು ಚಿಕ್ಕ-ಪುಟ್ಟ ಹೊತ್ತಿಗೆಗಳನ್ನು ಅವರ [[ರಾಷ್ಟ್ರೀಯ ಉತ್ಥಾನ ಪರಿಷತ್]], ವತಿಯಿಂದ ಪ್ರಕಟಿಸಿದ್ದಾರೆ. ಇದು ಮಕ್ಕಳ ಜ್ಞಾನವರ್ಧನೆಗೆಂದು ಹಮ್ಮಿಕೊಂಡ ಕೆಲಸವಾಗಿತ್ತು. ಅದರ ಬೆಲೆ ಕೇವಲ, ೭೫ ಪೈಸೆಗಳು. ಈ ಪುಸ್ತಕಗಳು ಹಿರಿಯರಿಗೂ, ಅತ್ಯಂತ ಉಪಯುಕ್ತಮಾಹಿತಿಗಳನ್ನು ಕೊಟ್ಟಿವೆ. ತುಂಬಾ ಚೆನ್ನಾಗಿವೆ. ರಾಯರ ಸಂಪಾದನೆಯ ಚಟುವಟಿಕೆಯಲ್ಲಿ, [[ಬೆಂಗಳೂರು ದರ್ಶನ]] ಸಂಪುಟಗಳು, ಅತ್ಯಂತ ಉಪಯುಕ್ತಮಾಹಿತಿಗಳನ್ನು ಬೆಂಗಳೂರಿನ ಜನರಿಗೆ ಕೊಟ್ಟಿವೆ. ವಿಶ್ವಕೋಶದತರಹವೇ ಸಂಯೋಜಿಸಿರುವ ಈ ಬೃಹದ್ ಸಂಪುಟಗಳು, ಅತ್ಯಂತ ಶ್ರಮವಹಿಸಿ, ವಿದ್ವಾಂಸರಿಂದ ತಯಾರಿಸಲ್ಪಟ್ಟ ಮಾಹಿತಿಗಳು. ಪ್ರತಿಯೊಬ್ಬ ಬೆಂಗಳೂರಿನ ನಾಗರಿಕನ ಮನೆಯಲ್ಲೂ, [[ ಪಡಸಾಲೆಯ ಕಪಾಟಿನ ಶೋಭೆ]] ಯನ್ನು ವಿಜೃಂಭಿಸುವ ಕೃತಿಗಳಿವು. <ref>http://www.shopping.totalkannada.com/people/prof-l-s-sheshagiri-rao</ref>
==ಎಲ್. ಎಸ್. ಶೇಷಗಿರಿರಾಯರ ಪ್ರಮುಖ ಕೃತಿಗಳು :==
'''೧. ಸಣ್ಣಕಥೆಗಳ ಸಂಕಲನಗಳು :'''
೨೬ ನೇ ಸಾಲು:
* ಅ) ಐ.ಬಿ.ಎಚ್. ಕನ್ನಡ- ಕನ್ನಡ-ಇಂಗ್ಲೀಷ್ ನಿಘಂಟು,
* ಆ). ಐ.ಬಿ.ಎಚ್ ಇಂಗ್ಲೀಷ್-ಕನ್ನಡ ನಿಘಂಟು,
* ಇ). ಐ. ಬಿ. ಎಚ್ ಕನ್ನದಕನ್ನಡ -ಕನ್ನಡ ನಿಘಂಟು,
* ಈ) ಸುಭಾಸ್ ಇಂಗ್ಲೀಷ್-ಇಂಗ್ಲೀಷ್-ಕನ್ನಡ ನಿಘಂಟು,
* ಉ) ಸುಭಾಶ್ ವಿದ್ಯಾರ್ಥಿ ಮಿತ್ರ ಇಂಗ್ಲೀಷ್-ಕನ್ನಡ್ ನಿಘಂಟು,
೫೧ ನೇ ಸಾಲು:
==ಉಲ್ಲೇಖಗಳು==
<References />
 
[[Categoryವರ್ಗ:ಕನ್ನಡ ಸಾಹಿತಿಗಳು|ಶೇಷಗಿರಿರಾವ]]
[[Categoryವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು|ಶೇಷಗಿರಿ ರಾವ್]]