ತಾಳಗುಂದ ಶಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮಾಹಿತಿ ಸೇರ್ಪಡೆ
ಮಾಹಿತಿ ಸೇರ್ಪಡೆ, ಉಲ್ಲೇಖ ಸೇರ್ಪಡೆ, ವ್ಯವಸ್ಥಿತಿಗೊಳಿಸುವಿಕೆ
೮ ನೇ ಸಾಲು:
 
===ಇನಾಮು ಭೂಮಿ ವಿವರ===
ವಜಿನಾಗ ಎಂಬ ಅಂಬಿಗನಿಗೆ ಕದಂಬ ದೊರೆಯು ಭೂಮಿಯನ್ನು ಇನಾಮು ನೀಡಿದ್ದ ಅಂಶವನ್ನು ಈ ಶಾಸನ ವಿವರಿಸುತ್ತದೆ. ಪ್ರಣವಲಿಂಗೇಶ್ವರ ದೇವಾಲಯದ ಉತ್ತರ ಭಾಗದಲ್ಲಿ ಇದು ಪತ್ತೆಯಾಗಿತ್ತು. ತುಂಡರಿಸಿರುವ ಏಳು ಸಾಲುಗಳಲ್ಲಿ ಕನ್ನಡ ಪದಗಳ ಬಳಕೆ ಮಾಡಿರುವುದರಿಂದ ಶಾಸನ ಶಾಸ್ತ್ರದ ಪ್ರಕಾರ ಇದನ್ನು ಕನ್ನಡ ಶಾಸನ ಎಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ಅಂಶವನ್ನು ಪುರಾತತ್ವ ಇಲಾಖೆ ದೃಢಪಡಿಸಿದೆ.<ref>[http://www.prajavani.net/news/article/2017/01/12/465434.html ಮೊದಲ ಕನ್ನಡ ಶಾಸನ ‘ತಾಳಗುಂದ ಶಾಸನ’] ಪ್ರಜಾವಾಣಿ ವಾರ್ತೆ 12 Jan, 201</ref>
 
===ಕದಂಬ ಸಾಮ್ರಾಜ್ಯ===
ಕ್ರಿ.ಶ. 345ರಲ್ಲಿ [[ಮಯೂರವರ್ಮ]] [[ಕದಂಬ ಸಾಮ್ರಾಜ್ಯ]]ವನ್ನು ಸ್ಥಾಪಿಸಿದ್ದ. [[ಉತ್ತರ ಕನ್ನಡ ಜಿಲ್ಲೆ]]ಯ [[ಶಿರಸಿ]] ಸಮೀಪದ [[ಬನವಾಸಿ]] ಕದಂಬರ ರಾಜಧಾನಿಯಾಗಿತ್ತು. ಮಯೂರವರ್ಮ 365ರಲ್ಲಿ ಮೃತಪಟ್ಟ ನಂತರ ಕಂಗವರ್ಮ, ಭಗೀರಥ ವರ್ಮ, ರಘುಪತಿ ವರ್ಮ ಮುಂತಾದವರು ಕ್ರಿ.ಶ. 365-425ರವರೆಗೂ ಆಳ್ವಿಕೆ ನಡೆಸಿದ್ದರು. ಇದೇ ಅವಧಿಯಲ್ಲಿ ಶಾಸನ ಕೆತ್ತಿಸಲಾಗಿತ್ತು ಎಂಬುದು ಶಾಸನ ಶಾಸ್ತ್ರ ತಜ್ಞರ ಅನಿಸಿಕೆ.
 
==ಪ್ರಾಚೀನತೆ ಬಗ್ಗೆ ಅನುಮಾನಗಳು==
ಅತಿ ಹಳೆಯ ಶಾಸನವೆಂದು ಘೋಷಿತವಾಗಿರುವ ಶಾಸನದಲ್ಲಿ ಕೇವಲ ಎರಡೇ ಸಾಲುಗಳಿರುವುದರಿಂದ ಇದನ್ನು ಮರುಪರಿಶೀಲನೆಗೊಳಿಸಬೇಕೆಂದ ಅಭಿಪ್ರಾಯಗಳೂ ಕೇಳಿಬಂದಿದೆ.<ref>[http://vijayavani.net/%E0%B2%B9%E0%B2%B2%E0%B3%8D%E0%B2%AE%E0%B2%BF%E0%B2%A1%E0%B2%BF%E0%B2%97%E0%B2%BF%E0%B2%82%E0%B2%A4%E0%B2%B2%E0%B3%82-%E0%B2%B9%E0%B2%B3%E0%B3%87-%E0%B2%B6%E0%B2%BE%E0%B2%B8%E0%B2%A8/3/ ಹಲ್ಮಿಡಿಗಿಂತಲೂ ಹಳೇ ಶಾಸನ?], 17.01.2017, ವಿಜಯವಾಣಿ ಸುದ್ದಿಜಾಲ </ref>
 
==ಉಲ್ಲೇಖಗಳು==
{{reflist}}
#http://vijaykarnataka.indiatimes.com/district/shivamogga/-/articleshow/56923504.cms
#http://www.prajavani.net/news/article/2017/01/12/465434.html
#http://vijayavani.net/%E0%B2%B9%E0%B2%B2%E0%B3%8D%E0%B2%AE%E0%B2%BF%E0%B2%A1%E0%B2%BF%E0%B2%97%E0%B2%BF%E0%B2%82%E0%B2%A4%E0%B2%B2%E0%B3%82-%E0%B2%B9%E0%B2%B3%E0%B3%87-%E0%B2%B6%E0%B2%BE%E0%B2%B8%E0%B2%A8/3/
#http://www.thenewsism.com/2017/01/17/talagunda/
#http://kannada.eenaduindia.com/State/MalnadandKaravali/Shimoga/ShimogaCity/2016/11/01162921/Kannadas-First-School-Historical-Talagunda-now-Orphaned.vpf
#https://swarajyamag.com/insta/rewriting-kannada-history-earliest-inscription-of-the-language-found-at-talagunda
 
==ಹೊರಸಂಪರ್ಕ ಕೊಂಡಿಗಳು==
*[http://asibengalurucircle.in/inscribed-pillar-talagunda Inscribed Pillar, Talagunda]
 
 
 
"https://kn.wikipedia.org/wiki/ತಾಳಗುಂದ_ಶಾಸನ" ಇಂದ ಪಡೆಯಲ್ಪಟ್ಟಿದೆ