ಖಗೋಳಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೬ ನೇ ಸಾಲು:
=== ವಿಶ್ವದ ಹುಟ್ಟು : ಮತ್ತು ಅದರ ಈಗಿನ ಆಯುಷ್ಯ : ===
ಆಧುನಿಕ ವಿಜ್ಞಾನಿ ಎಡ್ವಿನ್ ಹಬಲ್ ಮೊಟ್ಟ ಮೊದಲಿಗೆ ೧೯೨೦ ರಲ್ಲಿ ಒಂದು ಚಿಕ್ಕ ಕಣದ [[ಮಹಾ ಸ್ಪೋಟ]]ದಿಂದ ಈ ವಿಶ್ವದ ಸೃಷ್ಟಿ ಸುಮಾರು ೧೨ ರಿಂದ ೨೦ ಬಿಲಿಯನ್ ಅಥವಾ ೧೨೦೦-೨೦೦೦ಕೋಟಿ ವರ್ಷಗಳ ಹಿಂದೆ ಪ್ರಾರಂಭ ಆಗಿರಬೇಕೆಂದು ತರ್ಕಿಸಿದ್ದನು. ಆದರೆ ಇತ್ತೀಚಿನ ಸಂಶೋಧನೆಗಳು ನಮ್ಮ ವಿಶ್ವದ ವಿಕಾಸ ಸುಮಾರು ೧೩.೭೫ಬಿಲಿಯನ್ ಅಥವಾ ೧೩೭೫ (ಶೇಕಡ ೦.೧೧ ರಷ್ಟು ಮಾತ್ರ ವ್ಯತ್ಯಾಸ ಇರಬಹುದು) [[ಕೋಟಿ]] ವರ್ಷಗಳ ಹಿಂದೆ ಪ್ರಾರಂಭಗಿರ ಬೇಕೆಂದು ತರ್ಕಿಸಿದ್ದಾರೆ. ಬಹಳಷ್ಟು ವಿಜ್ಞಾನಿಗಳು ಇದಕ್ಕೆ ಹೆಚ್ಚಿನ ಸಹಮತ ಹೊಂದಿದ್ದಾರೆ.. ಆದ್ದರಿಂದ [[ಮಹಾ ಸ್ಪೋಟ]]ದ ಸಮಯದಿಂದ ಲೆಕ್ಕ ಹಾಕಿದರೆ ನಮ್ಮ ವಿಶ್ವದ ವಯಸ್ಸು ಸುಮಾರು ೧೩೭೫ ಕೋಟಿ ವರ್ಷ.(ಕಾಸ್ಮಾಲಜಿ ಕಾಲ ಮಾಪನದಲ್ಲಿ) ಎಂದು ಹೇಳಬಹುದು.
 
ಖಗೋಳಶಾಸ್ತ್ರದ ಚರಿತ್ರೆ
"https://kn.wikipedia.org/wiki/ಖಗೋಳಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ