ಗೋವಾ ವಿಧಾನಸಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೩೫ ನೇ ಸಾಲು:
*ಗೋವಾ ಫಾರ್ವರ್ಡ್‌ ಪಾರ್ಟಿ (ಜಿಎಫ್‌ಪಿ) ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷಗಳ (ಎಂಜಿಪಿ) ತಲಾ ಮೂವರು ಶಾಸಕರ (೬), ಇಬ್ಬರು ಪಕ್ಷೇತರ ಶಾಸಕರ (೨), ಎನ್‌ಸಿಪಿಯ ಒಬ್ಬ ಶಾಸಕನ (೧=೯ +ಬಿಜೆಪಿ ೧೩) ಬೆಂಬಲ (ಒಟ್ಟು ಪತ್ರದೊಂದಿಗೆ ಪರಿಕ್ಕರ್ ರಾಜ್ಯಪಾಲರನ್ನು ಭೇಟಿ ಮಾಡಿದರು.
 
*‘ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಪರಿಕ್ಕರ್ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸುದ್ದಿಗಾರರಿಗೆ ತಿಳಿಸಿದರು.<ref>[http://www.prajavani.net/news/article/2017/03/13/477381.html ಗೋವಾ, ಮಣಿಪುರದಲ್ಲೂ ಬಿಜೆಪಿ ನೇತೃತ್ವದ ಸರ್ಕಾರ;ಪಿಟಿಐ;13 Mar, 2017]</ref>
===ಮನೋಹರ್ ಪರಿಕ್ಕರ್ ಪ್ರಮಾಣವಚನ===
 
*ಗೋವಾದ ನೂತನ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕ್ಕರ್ ಅವರು ದಿ.೧೪,ಮಾರ್ಚಿ ೨೦೧೭ ಮಂಗಳವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಂಜೆ ಐದೂವರೆಗೆ ನಡೆದ ಸಮಾರಂಭದಲ್ಲಿ ಒಂಭತ್ತು (ಎಂಟು?) ಸಚಿವರು ಪರಿಕ್ಕರ್ ಜತೆ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಅವರು, ೧.ಸುದಿನ್ ಧವಲಿಕರ್ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ೨.ಮನೋಹರ್ ಅಜಗಾಂವಕರ್, ೩.ವಿಜಯ್ ಸರ್ದೇಸಾಯಿ, ೪.ವಿನೋದ್ ಪಲಿಯೆಂಕರ್ ಮತ್ತು ಗೋವಾ ಫಾರ್ವರ್ಡ್‍ನ ೫.ಜಯೇಶ್ ಸಲಗಾಂವ್ಕರ್, ೬.ಫ್ರಾನ್ಸಿಸ್ ಡಿಸೋಜಾ, ೭.ಪಾಂಡುರಂಗ ಮದ್‍ಕಾಯ್ಕರ್ ಬಿಜೆಪಿ ಮತ್ತು ಸ್ವತಂತ್ರ ಶಾಸಕರಾದ ೮.ಗೋವಿಂದ ಗಾವಡೆ (Gawde) ಮತ್ತು ೯.ರೋಹನ್ ಖಾವುಂಟೆ (Khaunte).<ref>[http://www.prajavani.net/news/article/2017/03/14/477811.html ಗೋವಾ ಮುಖ್ಯಮಂತ್ರಿಯಾಗಿ ಪರಿಕ್ಕರ್ ಪ್ರಮಾಣ ವಚನ ಸ್ವೀಕಾರ;14 Mar, 2017;]</ref><ref>[http://www.hindustantimes.com/assembly-elections/manohar-parrikar-takes-over-as-goa-chief-minister-floor-test-on-thursday/story-RkoKUV7SrPDxuS53DGMPiJ.html Manohar Parrikar takes over as Goa chief minister, floor] </ref>
 
==ನೋಡಿ==
"https://kn.wikipedia.org/wiki/ಗೋವಾ_ವಿಧಾನಸಭೆ" ಇಂದ ಪಡೆಯಲ್ಪಟ್ಟಿದೆ