ಮಾಂಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಮಾಂಸ''' ಆಹಾರವಾಗಿ ತಿನ್ನಲಾದ ಪ್ರಾಣಿಯ ಪಿರಿ.<ref name="Lawrie">{{cite book|last=Lawrie|first=R. A.|author2=Led...
 
No edit summary
೧ ನೇ ಸಾಲು:
[[ಚಿತ್ರ:FoodMeat.jpg|thumb]]
 
'''ಮಾಂಸ''' [[ಆಹಾರ]]ವಾಗಿ ತಿನ್ನಲಾದ ಪ್ರಾಣಿಯ ಪಿರಿ.<ref name="Lawrie">{{cite book|last=Lawrie|first=R. A.|author2=Ledward, D. A.|title=Lawrie’s meat science|publisher=Woodhead Publishing Limited|location=Cambridge|year=2006|edition=7th|isbn=978-1-84569-159-2}}</ref> ಪ್ರಾಗೈತಿಹಾಸಿಕ ಕಾಲದಿಂದ ಮಾನವರು ಮಾಂಸಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡಿ ಕೊಂದಿದ್ದಾರೆ. ನಾಗರಿಕತೆಯ ಆಗಮನ ಕೋಳಿ, ಕುರಿ, ಹಂದಿಗಳು ಮತ್ತು ದನದಂತಹ ಪ್ರಾಣಿಗಳ ಪಳಗಿಸುವಿಕೆಗೆ ಎಡೆಮಾಡಿಕೊಟ್ಟಿತು. ಇದು ಅಂತಿಮವಾಗಿ ಕೈಗಾರಿಕಾ ಪ್ರಮಾಣದಲ್ಲಿ [[ಕಸಾಯಿಖಾನೆ]]ಗಳ ಸಹಾಯದಿಂದ ಮಾಂಸೋತ್ಪಾದನೆಯಲ್ಲಿ ಅವುಗಳ ಬಳಕೆಗೆ ಕಾರಣವಾಯಿತು.
 
"https://kn.wikipedia.org/wiki/ಮಾಂಸ" ಇಂದ ಪಡೆಯಲ್ಪಟ್ಟಿದೆ