ಬೆಂಗಳೂರು ವಿಜ್ಞಾನ ವೇದಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಬೆಂಗಳೂರ್ → ಬೆಂಗಳೂರು using AWB
 
೧ ನೇ ಸಾಲು:
'''ಬೆಂಗಳೂರು ವಿಜ್ಞಾನ ವೇದಿಕೆ :''' ವೈಜ್ಞಾನಿಕ ಮನೋಭಾವ ಮೂಡಿಸಲು ಮೂಢನಂಬಿಕೆಗಳ ನಿವಾರಣೆಗೆ ಶ್ರಮಿಸಲು ಸುಮಾರು ೫ ದಶಕಗಳಿಂದ ಶ್ರಮಿಸುತ್ತಿರುವವರಲ್ಲಿ ಡಾ. ಎಚ್. ಎನ್ ರವರದು ಪ್ರಮುಖ ಹೆಸರು. ಸಾರ್ವಜನಿಕರಲ್ಲಿ ವೈಜ್ಞಾನಿಕ ಮೂಡಿಸಲು ಹಾಗೂ ವಿಜ್ಞಾನ ವನ್ನು ಜನಪ್ರಿಯಗೊಳಿಸಲು ಬೆಂಗಳೂರಿನಲ್ಲಿನ ಅನೇಕ ಕಾಲೇಜುಗಳ ವಿಜ್ಞಾನ ಸಂಘಗಳು ಕೆಲಸಮಾಡುತ್ತಿದ್ದವು. ಇವುಗಳ ಸೀಮಿತ ಕಾರ್ಯವ್ಯಾಪ್ತಿಗೆ ಪರ್ಯಾಯವಾಗಿ ವರ್ಷವಿಡೀ ಕಾರ್ಯನಿರತವಾಗಿರಬಲ್ಲ ಸಂಘಟನೆಯೊಂದರ ಅಗತ್ಯವನ್ನು [[ಡಾ. ಎಚ್. ಎನ್]]. ಮನಗಂಡರು. ಬೆಂಗಳೂರ್ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ೧೧, ನವೆಂಬರ್ ೧೯೬೨ ನಲ್ಲಿ ಸಭೆ ನಡೆದಿದ್ದು ಬೆಂಗಳೂರು ವಿಜ್ಞಾನ ವೇದಿಕೆಯನ್ನು ಸ್ಥಾಪಿಸಲು ತೀರ್ಮಾನವಾಯಿತು. ಅಂದು ರೂಪುಗೊಂಡ ಬೆಂಗಳೂರು ವಿಜ್ಞಾನ ವೇದಿಕೆಯ ಧ್ಯೇಯೋದ್ದೇಶಗಳು ಹೀಗಿವೆ.
 
==ಬೆಂಗಳೂರು ವಿಜ್ಞಾನ ವೇದಿಕೆಯ ಧ್ಯೇಯೋದ್ದೇಶಗಳು==