ಗಿಡುಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "Australia": unwanted link. (TW)
೩೮ ನೇ ಸಾಲು:
* ಗಿಡುಗವೊಂದು ತನ್ನ ಎರೆಯ ಮೇಲೆ ಎರಗುವ ದೃಶ್ಯ ಪ್ರಕೃತಿಯಲ್ಲಿನ ಅತ್ಯಂತ ರೋಮಾಂಚಕ ನೋಟಗಳಲ್ಲೊಂದು. ಗಿಡುಗಗಳು ಗೂಡುಗಳನ್ನು ಕಟ್ಟುವುದಿಲ್ಲ. ಕೆಲವು ನೆಲದ ಮೇಲೆಯೆ ಮೊಟ್ಟೆಗಳನ್ನಿಡುವು ವಾದರೆ ಇನ್ನು ಕೆಲವು ಬೆಟ್ಟಗಳ ಪ್ರಪಾತಗಳ ಚಾಚುಗಳಲ್ಲಿ ಮೊಟ್ಟೆ ಯಿಡುತ್ತವೆ. ಅನೇಕ ಸಲ ಕಾಗೆ, ಹದ್ದು ಮುಂತಾದವು ತ್ಯಜಿಸಿದ ಹಳೆಯ ಗೂಡುಗಳನ್ನು ಇವು ಬಳಸುತ್ತವೆ.
*ಮೊಟ್ಟೆಗಳ ಸಂಖ್ಯೆ 2-5ರ ವರೆಗೆ ವ್ಯತ್ಯಾಸವಾಗುತ್ತದೆ. ಕಾವು ಕೂಡುವ ಅವಧಿ ಸುಮಾರು 4 ವಾರಗಳು. ಕಾವುಕೂರುವ ಕೆಲಸ ಹೆಣ್ಣಿನದು. ಅಪರೂಪ ವಾಗಿ ಗಂಡು ಗಿಡುಗವೂ ಕಾವು ಕೂಡಬಹುದು. ಮರಿ ಗಿಡುಗಗಳು 4-6 ವಾರಗಳ ಅನಂತರ ಸ್ವತಂತ್ರ ಜೀವನ ನಡೆಸಲು ಸಮರ್ಥವಾಗುತ್ತವೆ.
*ಗಿಡುಗಗಳನ್ನು ಸಾಕಿ, ಶಿಕ್ಷಣ ಕೊಟ್ಟು ಜಿಂಕೆ, ಗೆಜೆ಼ಲ್ ಮುಂತಾದ ಪ್ರಾಣಿಗಳ ಮತ್ತು ಕೆಲವು ಬಗೆಯ ಹಕ್ಕಿಗಳ ಬೇಟೆಗೆ ಬಳಸುವುದು ಹಿಂದಿನ ಕಾಲದಲ್ಲಿ ಜನಪ್ರಿಯ ವಿಹಾರವಾಗಿತ್ತು. ಇದರ ವಿವರಗಳಿಗೆ [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಿಡುಗ ಸಾಕಣೆ ಗಿಡುಗ ಸಾಕಣೆ]]
*ಗಿಡುಗದ ಬೇಟೆ-ವಿಡಿಯೊ:[[https://www.youtube.com/watch?v=H3fLpHEHFEU]]
 
==ಗಿಡುಗಗಳಲ್ಲಿ ಮುಖ್ಯವಾದ ಬಗೆಗಳು==
"https://kn.wikipedia.org/wiki/ಗಿಡುಗ" ಇಂದ ಪಡೆಯಲ್ಪಟ್ಟಿದೆ