ಮಾನವನಲ್ಲಿ ನಿರ್ನಾಳ ಗ್ರಂಥಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೮ ನೇ ಸಾಲು:
*[[ಪಿಟ್ಯುಟರಿ ಗ್ರಂಥಿ]]ಎರಡು ವಿಭಾಗಗಳನ್ನು ಹೊಂದಿದೆ, ಇದು ಮುಂಭಾಗದ ಹಾಲೆ ಮತ್ತು ಹಿಂಭಾಗದ ಹಾಲೆಗಳನ್ನು ಒಳಗೊಂಡಿದೆ. ಪಿಟ್ಯುಟರಿಯ ಈ ಹಾಲೆಗಳು ಪ್ರತ್ಯೇಕ ಗ್ರಂಥಿ-ಭ್ರೂಣದ ಮೂಲವಾದರೂ, ಅವು ಎರಡೂ ನಿಕಟವಾಗಿ ಮಸ್ತಿಷ್ಕನಿಮ್ನಾಂಗಕ್ಕೆ (ಮೆದುಳಿನ ತಲಭಾಗ - ಹೈಪೊಥಾಲಮಸ್‍ಗೆ) ಅಂಟಿಕೊಂಡಿದೆ, ಎಂದರೆ ಪಿಟ್ಯುಟರಿ ಸನಿಹದಲ್ಲೇ, ಅದರ ಮೇಲೆ ಮಿದುಳು ಕೂರುತ್ತದೆ ಆಥವಾ ಥಾಲಮಸ್‍ -ಕೆಳಮೆದುಳಿನ ಬಾಗಕ್ಕೆ ಅಂಟಿಕೊಂಡಿದೆ ಮತ್ತು ಆ ಮಿದುಳು ಭಾಗ ಪಿಟ್ಯುಟರಿ ಹಾರ್ಮೊನ್‍ನ (ಪ್ರೇರಕದ್ರವ್ಯ) ಪ್ರಮಾಣ ಮತ್ತು ಬಿಡುಗಡೆಯೆ ಸಮಯಗಳನ್ನು ನಿಯಂತ್ರಿಸುವ ಮಿದುಳಿನ ಒಂದು ಭಾಗಕ್ಕೆ ಸಂಬಂಧಿಸಿದುದಾಗಿದೆ.
 
*'''ಪಿಟ್ಯುಟರಿ ಗ್ರಂಥಿ ಅಥವಾ ಹೈಪೋಫೈಸಿಸ್ ಅನ್ನುವುದು '''ಒಂದು ಬಟಾಣಿ ಗಾತ್ರದ ಮತ್ತು 0.5 ಗ್ರಾಂ(0.02 oz.) ತೂಕ'''ವಿರುವತೂಕವಿರುವ ಎಂಡೊಕ್ರೈನ್ ಗ್ರಂಥಿ'''. ಇದು ಮಿದುಳಿನ ತಳಭಾಗದಲ್ಲಿರುವ ಮಸ್ತಿಷ್ಕನಿಮ್ನಾಂಗದ ಚಾಚಿರುವ ಕೆಳಭಾಗವಾಗಿದೆ, ಮತ್ತು ಎರಡು ಪದರ (ದಯಾಫ್ರಾಗ್ಮ ಸೆಲ್ಲೆ)ಗಳಿಂದ ಆವರಿಸಿಕೊಂಡಿರುವ ಚಿಕ್ಕ, ಎಲುಬುಗೂಡಿನಲ್ಲಿ (ಸೆಲ್ಲಾ ಟರ್ಕಿಕ) ಸ್ಥಿತವಾಗಿದೆ.<ref>[https://books.google.si/booksid=R6ARC5tdhtYC&pg=PA154&hl=en#v=onepage&q&f=false Cranial Fossae". Gray's Clinical Anatomy]</ref><ref>Mancall, Elliott L.; Brock, David G., eds. (2011; Elsevier Health Sciences. p. 154]]</ref>
*'''ಈ ಪಿಟ್ಯುಟರಿ ಗ್ರಂಥಿಗೆ "ಮಾಸ್ಟರ್ "ಗ್ರಂಥಿ –“ಯಜಮಾನ ಗ್ರಂಥಿ” ಎಂದು ಸಹ ಕರೆಯುವರು. ಏಕೆಂದರೆ ಇದು ದೇಹದ ಅಂತಃಸ್ರಾವಕ ವ್ಯವಸ್ಥೆಯಲ್ಲಿ ಎಲ್ಲಾ ಇತರ ನಿರ್ನಾಳ ಗ್ರಂಥಿಗಳನ್ನು ನಿಯಂತ್ರಿಸುತ್ತದೆ.'''
[[File:Illu pituitary pineal glands.jpg|320px|right|thumb|ಪಿಟ್ಯುಟರಿ ಎರಡು ವಿಭಾಗ ಅವು ಎರಡೂ ನಿಕಟವಾಗಿ ಮಸ್ತಿಷ್ಕನಿಮ್ನಾಂಗ (ಮೆದುಳಿನ ತಲಭಾಗ - ಹೈಪೊಥಾಲಮಸ್) ಕ್ಕೆ ಅಂಟಿಕೊಂಡಿದೆ, ಎಂದರೆ ಪಿಟ್ಯುಟರಿ ಸನಿಹದಲ್ಲೇ ಅದರ ಮೇಲೆ ಮಿದುಳು ಕೂರುತ್ತದೆ]]