ಮಾನವನಲ್ಲಿ ನಿರ್ನಾಳ ಗ್ರಂಥಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೭ ನೇ ಸಾಲು:
 
==ಲೈಂಗಿಕ ಗ್ರಂಥಿಗಳು==
===ಹೆಣ್ಣಿನಲ್ಲಿ ಹೆಣ್ಣುತನಕ್ಕೆ ಕಾರಣ===
*ಸೊಂಟದ ಶ್ರೋಣಿಯ(ಪೆಲ್ವಿಕ್ ಕ್ಯಾವಿಟಿ- pelvic cavity) ಕುಳಿಯಲ್ಲಿ ನೆಲಸಿರುವ ಸ್ತ್ರೀಯ ಅಂಡಾಶಯಗಳು, ಎರಡು ಮುಖ್ಯವಾದ ಪ್ರೇರಕದ್ವ್ಯ (ಹಾರ್ಮೋನು) ಗಳನ್ನು ಬಿಡುಗಡೆ ಮಾಡುವುದು. ಅಂಡಾಶಯದ ಕಿರುಚೀಲಗಳ ಮೂಲಕ ಎಫ್.ಎಸ್.ಎಚ್ ಪ್ರಭಾವದಿಂದ ಪ್ರೇರಣ ದ್ರವ್ಯ (ಹಾರಮೊನ್) ಈಸ್ಟ್ರೋಜೆನ್ಗಳ (estrogens ) ಸ್ರವಿಸುವಿಕೆಯಿಂದ. ಪ್ರೌಢಾವಸ್ಥೆಯು ಆರಂಭಗೊಳ್ಳುತ್ತದೆ. ಸ್ತ್ರೀಯ ಗರ್ಭಾಶಯದ ಮೇಲೆ ಪರಿಣಾಮ ಉಂಟುಮಾಡುವ ಎರಡು ಬಗೆಯ ಪಿಟ್ಯಟರಿ ಪ್ರೇರಕದ್ರವಗಳುಂಟಾಗುತ್ತವೆ. ಇವುಗಳಲ್ಲಿ ಒಂದು ಗರ್ಭಾಶಯದಲ್ಲಿರುವ ತತ್ತಿಗಳನ್ನು ಬೆಳೆಯಿಸುವುದಕ್ಕೆ ಕಾರಣವಾಗುತ್ತದೆ. ಹುಡುಗಿಯಾದವಳು ಜನ್ಮಕ್ಕೆ ಬರುವಾಗಲೇ ಮುಂದಿನ ಜೀವನಕ್ಕೆ ಬೇಕಾಗುವ ಯಾವತ್ತು ತತ್ತಿಗಳು (ಅಂಡಗಳು) ಅವಳ ದೇಹದಲ್ಲಿ ಉಂಟಾಗಿರುತ್ತವೆ. ಪಿಟ್ಯುಟರಿ ಗ್ರಂಥಿಯ ಪ್ರೇರಣೆಯಿಂದ ಸ್ತ್ರೀಯ ಗರ್ಭಕೋಶದಲ್ಲಿ ತತ್ತಿಯ ಕೋಶವೂ (ಓವರಿ) ವಿನಾಳ ಗ್ರಂಥಿಗಳಂತೆಯೇ ಎರಡು ಮೂರು ಬಗೆಯ ಪ್ರೇರಕ ದ್ರವ್ಯಗಳನ್ನು ಸೂಸುತ್ತದೆ. ಅದೇ ಪ್ರೇರಕ ಈಸ್ಟ್ರೋಜೆನ್ ಉತ್ಪತ್ತಿ ಮತ್ತು ಬಿಡುಗಡೆಗೆ ಕಾರಣವಾಗುತ್ತದೆ.