ಮಾನವನಲ್ಲಿ ನಿರ್ನಾಳ ಗ್ರಂಥಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೩ ನೇ ಸಾಲು:
*[[ಪಿಟ್ಯುಟರಿ ಗ್ರಂಥಿ]]ಯ ಮಗ್ಗುಲಲ್ಲಿ ಮಿದುಳಿನ ಭಾಗ ‘ಥಾಲಮಸ್’ ಇದೆ. ಅಲ್ಲಿಂದ ಒಸರುವ ದ್ರವದಿಂದ ಮೂತ್ರಪಿಂಡಗಳ (ಕಲಿಜ)ಕೆಲಸ ನಿಯಂತ್ರಣಗೊಳುವುದು. ಅದರ ಒಸರುವಿಕೆ ಹೆಚ್ಚಾದರೆ ಬಹುಮೂತ್ರ ರೋಗ ಬರುವುದು. [[ಪಿಟ್ಯುಟರಿ ಗ್ರಂಥಿ]] ಸರಯಾಗಿ ಕೆಲಸ ಮಾಡದಿದ್ದರೆ, ಬೇಹದ ಬೆಳವಣಿಗೆ ಅಸಮಾವಾಗುವುದು; ಸೊಂಟದಲ್ಲಿ ಕೊಬ್ಬು ಸೇರಬಹುದು, ಮಖದ ಮಾಂಸ ಖಂಡಗಳು ದುರ್ಬಲವಾಗುವುವು. ಈ ಗ್ರಂಥಿಯು ಹೆಂಗಸರ ಗರ್ಭಕೋಶದ ಮೇಲೂ ಪರಿಣಾಮ ಬೀರುವುದು. ಇದನ್ನು ಬಳಸಿದ್ದರಿಂದ ಹೆರಿಗೆ ಸಕಾಲದಲ್ಲಿ ಆಗಲು ಪ್ರೇರೇಪಿಸುವುದು.<sup>೧</sup>
 
[[File:Thyroide.jpg|thumb|ಕುತ್ತಿಗೆಯಲ್ಲಿ ಥೈರಾಯಿಡ್ ತಾಣTತಾಣ(hyroideThyroide)]]
 
[[File:Tireoidum.jpg|thumb|ಥೈರಾಯಿಡ್ -ವಿವರ]]
==ಥೈರಾಯ್ಡ್ ಗ್ರಂಥಿಗಳು==
*ಇದು ಗಂಟಲುನಾಳದ ಆರಂಬದಲ್ಲಿ ಅದರ ಎರಡೂಕಡೆ ಇರುವ ಒಂದು ಜೊತೆ ಗ್ರಂಥಿಗಳು. ಇದರ ಚಟುವಟಿಕೆ ಅತಿಯಾದರೆ ಅವು ಇರುವ ಭಾಗ ಉಬ್ಬಿ ಉಬ್ಬಿ ಗುಳ್ಳೆಯಂತಾಗುತ್ತದೆ. ಅದು ಉಬ್ಬಿ ಒಂದು ತೆಂಗಿನಕಾಯಿ ಗಾತ್ರ ಆಗುವುದುಂಟು. ಈ ಬೇನೆ ಹೆಂಗಸರಿಗೆ ಹೆಚ್ಚಾಗಿ ಬರುವುದುಂಟು. ಅದನ್ನು ಗಳಗಂಡ ರೋಗ (ಗಾಯಿಟರ್) ಎಂದು ಕರೆಯುತ್ತಾರೆ.