ತಮಿಳುನಾಡು ವಿಧಾನಸಭೆ ಚುನಾವಣೆ, 2016: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨೯ ನೇ ಸಾಲು:
*ತಮಿಳುನಾಡು ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಗಳು ಮುಂದುವರಿದಿವೆ. ಸುಪ್ರೀಂಕೋರ್ಟ ತೀರ್ಮಾನದಂತೆ ಅಧಿಕಸಂಪತ್ತು ಕೇಸಿನಲ್ಲಿ ಜೈಲು ಸೇರಿದ ಅವರು ಶಶಿಕಲಾ ಅವರನ್ನು ಪನ್ನೀರ್‌ ಸೆಲ್ವಂ ಬಣವು ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಅವರನ್ನು ಉಚ್ಛಾಟಿಸಿದೆ. ಎಐಎಡಿಎಂಕೆ ಪಕ್ಷದ ಅಧ್ಯಕ್ಷ ಇ. ಮಧುಸೂದನನ್‌ ಶಶಿಕಲಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿದ್ದಾರೆ. ಶಶಿಕಲಾ ಅವರ ಜತೆಗೆ ಅವರ ಸಂಬಂಧಿಗಳಾದ ಟಿ.ಟಿ.ವಿ. ದಿನಕರನ್‌ ಮತ್ತು ಎಸ್‌. ವೆಂಕಟೇಶ್‌ ಅವರನ್ನೂ ಪಕ್ಷದಿಂದ ಉಚ್ಛಾಟಿಸಲಾಗಿದೆ.<ref>[http://www.prajavani.net/news/article/2017/02/17/472552.html ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಅವರನ್ನು ಉಚ್ಛಾಟಿಸಿದ ಪನ್ನೀರ್‌ ಸೆಲ್ವಂ ಬಣ;ಏಜೆನ್ಸಿಸ್‌;17 Feb, 2017]</ref>
===ಚುನಾವನೆ ಆಯೋಗದ ನೋಟಿಸ್===
‘ಶಶಿಕಲಾ ಅವರನ್ನು ಎಐಎಡಿಎಂಕೆಯ ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದ ಕ್ರಮ ಸರಿಯಿಲ್ಲ’ ಎಂದು ಪನ್ನೀರ್‌ಸೆಲ್ವಂ ಬಣ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಚುನಾವಣಾ ಆಯೋಗ ಶಶಿಕಲಾ ಅವರಿಗೆ ಸೂಚಿಸಿದೆ.<sup>[೨೦]</sup>
 
==ನೋಡಿ==