ಸಿ++: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೫೯ ನೇ ಸಾಲು:
}
</source><!--
 
== ವಿಮರ್ಶೆ ==
ಸಿ++ ಭಾಷೆಯು ಸಾಕಷ್ಟು ಜನಪ್ರಿಯವಾದ ಭಾಷೆಯಾದರೂ ಅದನ್ನು ಕುರಿತು ಕೆಲವು ಟೀಕೆಗಳೂ ಇವೆ. [[ಲಿನಕ್ಸ್]] ನಿರ್ವಹಣಾ ವ್ಯವಸ್ಥೆಯನ್ನು ರೂಪಿಸಿದ [[ಲೈನಸ್ ಟೋರ್ವಾಲ್ಡ್ಸ್]], “ಓಪನ್ ಸೋರ್ಸ್” ಪ್ರತಿಪಾದಕ ರಿಚರ್ಡ್ ಸ್ಟಾಲ್ಮನ್ ಮತ್ತು “ಸಿ” ಹಾಗೂ “ಯೂನಿಕ್ಸ್” ಅಧ್ವರ್ಯುಗಳಲ್ಲಿ ಒಬ್ಬನಾದ ಕೆನ್ ಥಾಮ್ಸನ್ ಇವರೆಲ್ಲರೂ ಬೇರೆ ಬೇರೆ ಕಾರಣಗಳಿಗಾಗಿ ಸಿ++ ಭಾಷೆಯನ್ನು ಟೀಕಿಸಿದ್ದಾರೆ. ಸಿ++ ಭಾಷೆಯಲ್ಲಿ ರಚಿತವಾದ ತಂತ್ರಾಂಶಗಳ ವೇಗ ಕಡಿಮೆ ಎಂಬುದು ಒಂದು ಟೀಕೆ. ಕಂಪ್ಯೂಟರ್ ಸ್ಮೃತಿಯನ್ನು ಬಳಸುವಾಗ ಬೇಕಾದ ಗಾರ್ಬೇಜ್ ಕಲೆಕ್ಷನ್ ಎಂಬ ತಂತ್ರಾಂಶ ಇಲ್ಲದೇ ಇರುವುದು ಇನ್ನೊಂದು ಟೀಕೆ.
"https://kn.wikipedia.org/wiki/ಸಿ%2B%2B" ಇಂದ ಪಡೆಯಲ್ಪಟ್ಟಿದೆ