ಸಿ++: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
ಸೀ ಪ್ಲಸ್ ಪ್ಲಸ್ ಭಾಷೆಯನ್ನು [[ಬೆಲ್ ಲ್ಯಾಬ್ಸ್]] ಎಂಬ ಪ್ರಯೋಗಾಲಯದಲ್ಲಿ 1979ರಲ್ಲಿ ಅಭಿವೃದ್ಧಿ ಪಡಿಸಲು ಪ್ರಾರಂಭಿಸಿದವನು ಜಾರ್ನ್ ಸ್ಟ್ರೌಸ್ಟ್ರಪ್ ಎಂಬ ಕಂಪ್ಯೂಟರ್ ವಿಜ್ಞಾನಿ. ಇದೇ ಪ್ರಯೋಗಾಲಯದಲ್ಲಿ [[“ಸಿ” ಪ್ರೋಗ್ರಾಮಿಂಗ್ ಭಾಷೆ]]ಯನ್ನು ಕೂಡಾ ಅನ್ವೇಷಿಸಲಾಗಿತ್ತು ಮತ್ತು ಅದು ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದಿತ್ತು. “ಸಿ” ಭಾಷೆಯನ್ನು ಹೋಲುವ ಆದರೆ ಅದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ಭಾಷೆಯ ಸೃಷ್ಟಿ ಆತನ ಉದ್ದೇಶವಾಗಿತ್ತು. “ಸಿ” ಭಾಷೆಯಲ್ಲಿ “ಎ” ಎಂಬ ಒಂದು ಅಂಕಿಯನ್ನು ಹೆಚ್ಚಿಸಬೇಕಾದರೆ “ಎ++” ಎಂಬ ಸರಳವಾದ ನಿರ್ದೇಶವಿದೆ. “ಸಿ” ಭಾಷೆಯನ್ನು ಇನ್ನಷ್ಟು ಬೆಳೆಸುವ ಉದ್ದೇಶ ಹೊಂದಿದ್ದರಿಂದ ಈ ಭಾಷೆಗೆ “ಸಿ++” ಎಂಬ ಹೆಸರನ್ನು ಸೂಕ್ತವೆಂದು ಅನ್ವೇಷಕನಿಗೆ ತೋರಿತು. [[ಅಂತರರಾಷ್ಟ್ರೀಯ ಮಾನಕ ಸಂಸ್ಥೆ]]ಯು ಸೀ ಪ್ಲಸ್ ಪ್ಲಸ್ ಭಾಷೆಗೆ ಮಾನ್ಯತೆ ನೀಡಿದೆ. ಮೊದಲು 1998ರಲ್ಲಿ ಸೀ ಪ್ಲಸ್ ಪ್ಲಸ್ ಭಾಷೆಗೆ ಇಂಥ ಮಾನ್ಯತೆ ಸಿಕ್ಕಿತು (''ISO/IEC 14882:1998). ಡಿಸೆಂಬರ್ 2014ರಲ್ಲಿ ಇತ್ತೀಚಿನ ಬದಲಾವಣೆಗಳಿಗೆ ಮಾನ್ಯತೆ ನೀಡಲಾಗಿದೆ ([[#Standardization|ISO/IEC 14882]]:2014).
ಸೀ ಪ್ಲಸ್ ಪ್ಲಸ್ ಭಾಷೆಯ ಪ್ರಭಾವ ಅನೇಕ ಪ್ರೋಗ್ರಾಮಿಂಗ್ ಭಾಷೆಗಳ ಮೇಲೆ ಆಗಿದೆ. [[ಸೀ ಶಾರ್ಪ್]], [[“ಡಿ”|ಡಿ]], [[ಜಾವಾ]], ಮತ್ತು “ಸಿ” ಭಾಷೆಯ ಹೊಸ ಅವತರಣಿಕೆಗಳ ಮೇಲೆ ಸೀ ಪ್ಲಸ್ ಪ್ಲಸ್ ಭಾಷೆಯ ಪ್ರಭಾವ ಗುರುತಿಸಬಹುದು.
 
==ಇತಿಹಾಸ ==
 
[[File:BjarneStroustrup.jpg|thumb|[[ಜಾರ್ನ್ ಸ್ಟ್ರೌಸ್ಟ್ರಪ್]], ಸೀ ಪ್ಲಸ್ ಪ್ಲಸ್ ಭಾಷೆಯ ಜನಕ]
 
{{Use dmy dates|ದಿನಾಂಕ=ಫೆಬ್ರುವರಿ 2018}}
"https://kn.wikipedia.org/wiki/ಸಿ%2B%2B" ಇಂದ ಪಡೆಯಲ್ಪಟ್ಟಿದೆ